ILKAL NH ಇಳಕಲ್ಲ ರಾಷ್ಟಿçÃಯ ಹೆದ್ದಾರಿಯಲ್ಲಿ ಅಪ್ಪೇ ಗಾಡಿ ಪಲ್ಟಿ : ಚಾಲಕನಿಗೆ ಗಂಭೀರ ಗಾಯ
ಇಳಕಲ್ : ಇಲ್ಲಿನ ರಾಷ್ಟಿçÃಯ ಹೆದ್ದಾರಿ ೫೦ ರ ಸುರಭಿ ಡಾಬಾ ಹತ್ತಿರದಲ್ಲಿ ನಗರಕ್ಕೆ ಬರುತ್ತಿದ್ದ
ಐಸು ಕ್ಯೂಬ ತುಂಬಿದ್ದ ಅಪ್ಪೇ ವಾಹನಕ್ಕೆ ಅಪರಿಚಿತ ಲಾರಿವೊಂದು ಡಿಕ್ಕಿ ಹೊಡೆದ ಪರಿಣಾಮ
ವಾಹನ ಪಲ್ಟಿಯಾಗಿದೆ.
ಚಾಲಕನಿಗೆ ಗಂಭೀರ ಗಾಯವಾಗಿದ್ದು ಅಪಘಾತ ನೋಡಿದ ಸಾರ್ವಜನಿಕರು ಆಸ್ಪತ್ರೆಗೆ
ದಾಖಲು ಮಾಡಿದ್ದಾರೆ. ರಸ್ತೆಯ ತುಂಬ ಐಸ್ ಕ್ಯೂಬಗಳು ಚಲ್ಲಾಪಿಲಿಯಾಗಿದ್ದವು
. ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪರೀಶೀಲನೆಯನ್ನು ನಡೆಸಿದರು.