
ದುರ್ಗಾ ಕಾಲೋನಿಯಲ್ಲಿ ರಂಗೋಲಿ ಅಲಂಕಾರ
ಇಳಕಲ್ : ಇಲ್ಲಿನ ಸೂಪರ್ ಮಾರುಕಟ್ಟೆ ಹತ್ತಿರದ ದುಗಾ೯ ಕಾಲೋನಿಯಲ್ಲಿ ಗಣೇಶ ಪೆಂಡಾಲಿನ ಮುಂದೆ ಸುಂದರವಾದ ರಂಗೋಲಿ ಹಾಕಿ ಆಕರ್ಷಕವಾಗಿ ಕಾಣುವಂತೆ ಮಾಡಿದ್ದಾರೆ.
ಕಾಲೋನಿಯ ಮಹಿಳೆಯರಾದ ಲಕ್ಷ್ಮೀ ಬಾಯಿ, ವಿಜಯಲಕ್ಷ್ಮಿ, ಗಾಯತ್ರಿ ಮತ್ತು ಪ್ರಗ್ನಾ ಸುಂದರವಾಗಿ ರಂಗೋಲಿ ಹಾಕಿ ಇಡೀ ಊರಿನ ಜನರೇ ನೋಡುವಂತೆ ಮಾಡಿದ್ದಾರೆ





