ILKAL URBAN BANK ಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ಜಯ ಸಾಧಿಸಲಿ ಎಂದು ಪುರಿಜಗನ್ನಾಥಗೆ ಪೂಜೆ ಸಲ್ಲಿಸಿದ ಅಭಿಮಾನಿಗಳು
ಬಾಗಲಕೋಟ : ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಳಕಲ್ ಕೋ ಆಫ್‌ರೇಟಿವ್ ಬ್ಯಾಂಕಿನ
ನಿರ್ದೇಶಕ ಮಂಡಳಿಯ ಚುನಾವಣೆ ಜನೇವರಿ ೫ ರಂದು ನಡೆಯಲಿದ್ದು.
೨ ನೇ ಬಾರಿಗೆ ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ಸ್ಪರ್ಧಿಸಿರುವ ಪ್ರವೀಣ ಹನಮಂತಪ್ಪ ಹೂಲಗೇರಿ ಅವರು
ಈ ಸಲವೂ ಚುನಾವಣೆಯಲ್ಲಿ ಜಯವನ್ನು ಗಳಿಸಲು ಎಂದು ಇಳಕಲ್‌ದ ಅವರ ಅಭಿಮಾನಿಗಳಾದ
ಅಮೀತ್ ಹೇರೂರು, ಸಾಗರ ಮೂರಂಕಣದ ಪ್ರವೀಣ ಹೂಲಗೇರಿ ಅವರ ಭಾವಚಿತ್ರವನ್ನು
ಪುರಿಜಗನ್ನಾಥ ದೇವಸ್ಥಾನದ ಮುಂದೆ ಹಿಡಿದು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.