Chai Durbar shop in Ilakal ಇಂದು ಸಾಯಂಕಾಲ ಇಳಕಲ್‌ದಲ್ಲಿ ಚಾಯ್ ದರ್ಬಾರ್ ಮಳಿಗೆ ಉದ್ಘಾಟನೆ
ಇಳಕಲ್ : ನಗರದ ಬಸ್ ನಿಲ್ದಾಣದ ಮುಂದಿನ ನಗರಸಭೆಯ ವಾಣಿಜ್ಯ ಮಳಿಗೆಯಲ್ಲಿ ಬೆಳಕೊಪ್ಪ ಮಾಲೀಕತ್ವದ
ನೂತನ ಚಾಯ್ ದರ್ಬಾರ್ ಅಂಗಡಿಯನ್ನು ಅಕ್ಟೋಬರ್ ೦೪ ಸಾಯಂಕಾಲ ೬ ಗಂಟೆಗೆ ಉದ್ಘಾಟನೆಗೊಳ್ಳಲಿದೆ.
ಉದ್ಘಾಟನೆಯನ್ನು ಅಂಜುಮನ್ ಇಸ್ಲಾಂ ಸಂಸ್ಥೆಯ ಅಧ್ಯಕ್ಷ ಉಸ್ಮಾನಗಣಿ ಹುಮನಾಬಾದ್ ನೆರವೇರಿಸಲಿದ್ದಾರೆ
ಎಂದು ಅಬ್ದುಲ್‌ವಾಹೀದ್ ಬೆಳಕೊಪ್ಪ ತಿಳಿಸಿದ್ದಾರೆ.
ಈ ಉದ್ಘಾಟನೆಯಲ್ಲಿ ನಗರದ ಜನತೆ ಪಾಲ್ಗೊಂಡು ಶುಭ ಹಾರೈಸುವಂತೆ ಅವರು ಮನವಿ ಮಾಡಿದ್ದಾರೆ.