indian milatory said no to china made spare drone ಸೇನಾ ಡ್ರೋನ್ ನಲ್ಲಿ ಇರಬಾರದು ಚೈನಾ ಐಟಂ !

WhatsApp Group Join Now
Telegram Group Join Now
Instagram Group Join Now
Spread the love

indian milatory said no to china made spare drone

ಸೇನಾ ಡ್ರೋನ್ ನಲ್ಲಿ ಇರಬಾರದು ಚೈನಾ ಐಟಂ !

ಆಧುನಿಕ ಯುದ್ಧತಂತ್ರದಲ್ಲಿಡ್ರೋನ್ ಗಳು ಅತಿ ಮುಖ್ಯ ಪಾತ್ರವನ್ನುನಿರ್ವಹಿಸುತ್ತಿವೆ ಸಹಸ್ರಾರು ಕಿಲೋಮೀಟರ್ದೂರದಲ್ಲಿನ ಟಾರ್ಗೆಟ್ ಗಳನ್ನ ಈಜಿಯಾಗಿ ಹೊಡೆದುಉರುಳಿಸಬಲ್ಲ ತಾಕತ್ತು ಈ ಡ್ರೋನ್ ಗಳಿಗಿದೆ ಒಂದುಯುದ್ಧವನ್ನ ಗೆಲ್ಲಬಲ್ಲ ತಾಕತ್ತನ್ನ ಡ್ರೋನ್ ಗಳುಹೊಂದಿವೆ ಅನ್ನೋದು ಇತ್ತೀಚಿಗೆ ನಡೆದಅಜರ್ಬೈಜಾನ್ ಹಾಗೂ ಆರ್ಮೇನಿಯಾ ನಡುವಿನಯುದ್ಧದಿಂದ ಗೊತ್ತಾಯ್ತು ಇನ್ನು ಯುಕ್ರೇನ್ ನಡ್ರೋನ್ ಕಾಟನ ತಡೆಯೋದಕ್ಕೆ ಆಗದೆ ಕಡೆಗೆ ರಷ್ಯಾಕೂಡ ಇರಾನ್ ನ ಶಾಹಿದ್ ಕಾಮಿಕಾಜಿ ಡ್ರೋನ್ ಗಳನ್ನತರಿಸಿಕೊಂಡು ಯುಕ್ರೇನ್ ನ ಮೇಲೆ ಅವುಗಳ ಮಳೆಸುರಿದು ಬಿಡ್ತು ಇದು ಡ್ರೋನ್ ಗಳ ತಾಕತ್ತುಹೀಗಾಗಿನೇ ಪ್ರತಿಯೊಂದು ದೇಶವು ಕೂಡ ಈ ರೀತಿಯಡ್ರೋನ್ ಗಳನ್ನ ಹೊಂದುವ ಬಯಕೆಯನ್ನ ಇಟ್ಕೊಂಡಿದೆಭಾರತ ಕೂಡ ಅಮೆರಿಕಾದ ಎಂ ಕ್ಯೂ ನೈನ್ ಡ್ರೋನ್ಗಳನ್ನ ತನ್ನ ಬತ್ತಳಿಕೆ ಸೇರಿಸಿಕೊಳ್ಳುವುದಕ್ಕೆಮುಂದಾಗಿರುವುದಲ್ಲದೆ ನಮ್ಮ ಡಿಆರ್ಡಿಓ ಸರ್ವೈಲೆನ್ಸ್ ಡ್ರೋನ್ ಗಳನ್ನ ಅಟ್ಯಾಕಿಂಗ್ಡ್ರೋನ್ ಗಳನ್ನ ಸಿದ್ಧ ಮಾಡ್ತಾ ಇದೆ ಇನ್ನು ನಮ್ಮಪಕ್ಕದ ಪಾಕಿಸ್ತಾನ ಕೂಡ ಖಾನೆಕೋ ಚೆನ್ನಾಗಿ ನಹಿ ಚೈನಾಸೆ ಡ್ರೋನ್ ಲಾಯ ಅಂದಂಗೆ ಸಿ ಎಚ್ ಫೋರ್ಡ್ರೋನ್ ಗಳನ್ನ ತರಿಸಿಕೊಳ್ಳುವುದಕ್ಕೆಮುಂದಾಗ್ತಾ ಇದೆ ಇದು ಡ್ರೋನ್ ಗಳ ಶಕ್ತಿಗೆಹಿಡಿದ ಕನ್ನಡಿ ಅಂದ್ರೆ ತಪ್ಪೇನಾಗೋದಿಲ್ಲ ಇನ್ನುಈ ಡ್ರೋನ್ ಗಳಲ್ಲಿ ಕೂಡ ತರಾವರಿ ಡ್ರೋನ್ ಗಳಿವೆ ಸಿವಿಲಿಯನ್ ಬಳಕೆಯ ಡ್ರೋನ್ ಗಳು ಬೇರೆ ಸೇನೆಬಳಸುವ ಡ್ರೋನ್ ಗಳು ಬೇರೆ ಆದರೆ ಅದರಲ್ಲಿ ಬಳಸುವಸ್ಪೇರ್ ಪಾರ್ಟ್ಸ್ ಅಂತ ಬಂದಾಗ ಸಾಕಷ್ಟುಚೈನಾದಿಂದ ಬರೋ ಸಾಧ್ಯತೆ ಕೂಡ ಇರುತ್ತೆ.

ಈಗ ಭಾರತೀಯ ಸೇನೆ ತನ್ನ ಡ್ರೋನ್ ಗಳ ವಿಷಯದಲ್ಲಿಎಚ್ಚರಿಕೆಯನ್ನು ವಹಿಸುತ್ತಾ ಇರೋದು ಇದೇವಿಷಯದಲ್ಲಿ ಗೆಳೆಯರೇ ನಮ್ಮಲ್ಲಿ ಗೊತ್ತಲ್ಲ ಏನೇಮೇಡ್ ಇನ್ ಇಂಡಿಯಾ ಮೇಕ್ ಇನ್ ಇಂಡಿಯಾ ಅಂದ್ರು ಕೂಡ ಕೂಡ ಎಲ್ಲೋ ಒಂದು ಕಡೆ ಚೀಪಾಗಿ ಸಿಗುವಐಟಂಗಳನ್ನ ತಗೊಂಡು ಬಂದು ಇಲ್ಲಿ ಅಸೆಂಬಲ್ ಮಾಡಿಕೊಟ್ಟುಬಿಡೋ ಪುಣ್ಯಾತ್ಮರು ನಮ್ಮಲ್ಲಿಹೆಚ್ಚಿದ್ದಾರೆ ಹಾಗೆ ಸೇನೆಗೆ ಕೊಡ್ತಾ ಇರೋ ಮೇಕ್ಇನ್ ಇಂಡಿಯಾ ಡ್ರೋನ್ ಗಳಲ್ಲಿ ಕೂಡ ಯಾವುದಾದರೂಐಟಂ ಚೈನಾದಿಂದ ಆಮದು ಮಾಡಿಕೊಂಡಿರೋದು ಇದಿಯಾಚೆಕ್ ಮಾಡಿಕೊಳ್ಳಿ ಆ ವಿಷಯದಲ್ಲಿ ಒಂದೇ ಒಂದುಪಾರ್ಟ್ ಅಲ್ವಾ ಅಡ್ಜಸ್ಟ್ ಮಾಡಿಕೊಂಡು ಬಿಡೋಣಅಂತ ಅಂದುಕೊಳ್ಳೋದಕ್ಕೆ ಹೋಗಬೇಡಿ ಭಾರತೀಯ ಯುದ್ಧಸಾಮಗ್ರಿಗಳಲ್ಲಿ ಯಾವುದು ಕೂಡ ಚೈನಾ ಐಟಂಇರಬಾರದು ಅಂತದ್ದು ಏನಾದರೂ ಬೇಕು ಅಂದ್ರೆ ಇಲ್ಲೇತಯಾರು ಮಾಡ್ಕೋಬೇಕು ಆ ವಿಷಯದಲ್ಲಿ ಜೀರೋಟಾಲರೆನ್ಸ್ ನೋ ಕಾಂಪ್ರಮೈಸ್ಅಂತ ಸೇನೆ ಸ್ಪಷ್ಟ ಆದೇಶವನ್ನ ತನ್ನಸರಬರಾಜುದಾರರಿಗೆ ಕೊಟ್ಟಿದೆ ಹಾಗಾದ್ರೆ ಏನಿದುಡ್ರೋನ್ ಗಳಲ್ಲಿ ಚೈನಾ ಕಾಂಪೊನೆಂಟ್ ಗಳ ಕಥೆಚೈನಾದ ಐಟಂ ಗಳೇ ಇಲ್ಲದೆ ಯಾವ ವಸ್ತುವನ್ನಾದರೂಇವತ್ತು ತಯಾರು ಮಾಡುವುದಕ್ಕೆ ಸಾಧ್ಯ ಆಗುತ್ತಾ ಈಚೈನಾದ ಕಾಂಪೊನೆಂಟ್ ಗಳು ಜಗತ್ತಿನಾದ್ಯಂತಸೃಷ್ಟಿಸಿದ್ದ ಅನಾಹುತಗಳೇನು ಅನ್ನೋದರ ಬಗ್ಗೆಒಂದಷ್ಟು ಮಾಹಿತಿಯನ್ನು ನಾವಿಲ್ಲಿನೋಡೋಣ

ಜಗತ್ತಿನ ಒಟ್ಟು ಡ್ರೋನ್ ತಯಾರಿಕೆ ಪೈಕಿ ಶೇಕಡ90 ರಷ್ಟು ಚೈನಾದ ನೆರಳಲ್ಲಿ ನಿರ್ಮಿಸಲಾಗ್ತಾ?

ನಾನು ಆಗಲೇ ಹೇಳಿದ ಹಾಗೆಡ್ರೋನ್ ಗಳಲ್ಲಿ ಬರಾಬರಿ ಡ್ರೋನ್ ಗಳಿವೆ ಮಕ್ಕಳಆಟಿಕೆ ಡ್ರೋನ್ ಇದೆ ವಿಡಿಯೋಗ್ರಫಿ ಮಾಡೋ ಡ್ರೋನ್ಪ್ರೀ ವೆಡ್ಡಿಂಗ್ ವಿಡಿಯೋ ಅಂತ ಒಂದು ಹುಚ್ಚುಶುರುವಾಗಿದೆಯಲ್ಲ ಅದಕ್ಕೆ ಬಳಸೋ ಡ್ರೋನ್ ರೈತರುಔಷಧ ಸಿಂಪಡನೆಗೆ ಬಳಸುವ ಡ್ರೋನ್ ಈಗಂತೂ ಗ್ರಾಮೀಣಭಾಗದಲ್ಲಿ ರೈತ ಮಹಿಳೆಯರ ಆದಾಯವನ್ನು ಹೆಚ್ಚುಮಾಡುವುದಕ್ಕೆ ಸರ್ಕಾರನೇ ಡ್ರೋನ್ ದೀದಿ ಅನ್ನೋಸ್ಕೀಮ್ ಅನ್ನು ಕೂಡ ಪರಿಚಯಿಸಿದೆ ಅದರಲ್ಲಿಹೆಣ್ಣು ಮಕ್ಕಳಿಗೆ ಡ್ರೋನ್ ಹಾರಿಸುವತರಬೇತಿಯನ್ನು ಕೊಡಲಾಗುತ್ತಿದೆ ಹಾಗೆಸರ್ವೆಲೆನ್ಸ್ ಡ್ರೋನ್ ಅಟ್ಯಾಕಿಂಗ್ ಡ್ರೋನ್ಮಿಲಿಟರಿ ಡ್ರೋನ್ ಗಳು ಹೀಗೆ ನಾನಾ ರೀತಿಯಲ್ಲಿಸಾಮಾನ್ಯರಿಂದ ಹಿಡಿದು ಸೈನಿಕರವರೆಗೆ ಡ್ರೋನ್ಗಳನ್ನ ಬಳಕೆ ಮಾಡ್ತಾ ಇದ್ದಾರೆ ಡ್ರೋನ್ ಗಳಿಗೆಜಗತ್ತಿನಾದ್ಯಂತ ಸಿಕ್ಕಾಪಟ್ಟೆ ಬೇಡಿಕೆ ಕೂಡ ಇದೆಇನ್ನು ಡ್ರೋನ್ ಮಾರ್ಕೆಟ್ ಇದೆಯಲ್ಲ ಅದರ ಮೇಲೆಹಿಡಿತವನ್ನ ಸಾಧಿಸಿರೋದು ಚೈನಾನೇ ಅಲ್ಲಿನಶೇಂಜಾನ್ ಡಿಜೆ ಐ ಟೆಕ್ನಾಲಜಿ ಲಿಮಿಟೆಡ್ ಈಜಗತ್ತಲ್ಲಿರೋ ಒಟ್ಟು ಡ್ರೋನ್ ಗಳ ಪೈಕಿ ಶೇಕಡ 70ರಷ್ಟನ್ನ ತಯಾರು ಮಾಡ್ತಾ ಇದೆ ಇನ್ನು ಭಾರತಸೇರಿದ ಹಾಗೆ ನಾನಾ ಕಡೆಗಳಲ್ಲಿ ಡ್ರೋನ್ ತಯಾರುಮಾಡ್ತೀವಿ ಅಂತ ಹೇಳಿಕೊಳ್ಳುವ ಕೆಲ ಕಂಪನಿಗಳುಚೈನಾದಿಂದ ಸ್ಪೇರ್ಸ್ ತರಿಸಿ ಇಲ್ಲಿ ಅಸೆಂಬಲ್ಮಾಡೋದು ಇದೆ ಸೋ ಒಂದು ಲೆಕ್ಕಾಚಾರದ ಪ್ರಕಾರ ಜಗತ್ತಿನ ಒಟ್ಟು ಡ್ರೋನ್ ತಯಾರಿಕೆ ಪೈಕಿ ಶೇಕಡ90 ರಷ್ಟು ಚೈನಾದ ನೆರಳಲ್ಲಿ ನಿರ್ಮಿಸಲಾಗ್ತಾಇದೆ ಅಂತ ಹೇಳಿದ್ರೆ ತಪ್ಪೇನಾಗೋದಿಲ್ಲ ಇಲ್ಲಿಆಗೋ ಒಂದು ದೊಡ್ಡ ಸಮಸ್ಯೆ ಏನು ಅಂದ್ರೆ ಜಗತ್ತಿನನಾನಾ ದೇಶಗಳಿಗೆ ತನ್ನ ಡ್ರೋನ್ ಗಳನ್ನ ಮಾರಾಟಮಾಡುವ ಚೈನಾ ಮನಸ್ಸು ಮಾಡಿದರೆ ಎಲ್ಲ ದೇಶಗಳಭೌಗೋಳಿಕ ಮಾಹಿತಿಯನ್ನ ಪಡೆದುಕೊಳ್ಳುವುದಕ್ಕೆಕಷ್ಟ ಏನಾಗೋದಿಲ್ಲ ಹಾಗೆ ಈ ಡ್ರೋನ್ ಗಳನ್ನನಿಯಂತ್ರಿಸುವ ಪ್ರಯತ್ನವನ್ನು ಕೂಡ ಚೈನಾಮಾಡಿಬಿಡಬಹುದು ಹೀಗಾಗಿನೇ ಈ ವಿಷಯದಲ್ಲಿ ಭಾರತಸ್ವಲ್ಪ ಎಚ್ಚರಿಕೆ ವಹಿಸುವುದಕ್ಕೆ ಹೋಗ್ತಾ ಇದೆಅಟ್ಲೀಸ್ಟ್ ಭಾರತೀಯ ಸೇನೆಯನ್ನು ಸೇರುವ ಯಾವುದೇಡ್ರೋನ್ ನಲ್ಲಿ ಚೈನಾದ ಒಂದೇ ಒಂದುಎಕ್ವಿಪ್ಮೆಂಟ್ ಕೂಡ ಇಲ್ಲದ ಹಾಗೆ ನೋಡಿಕೊಳ್ಳಿಅಂತ ತನ್ನ ಡ್ರೋನ್ ಸರಬರಾಜುದಾರರಿಗೆ ಭಾರತದಸೇನೆ ತಿಳಿಸಿದೆ

ಈಗಾಗಲೇ ಇಂಥದೊಂದು ಸರ್ಕ್ಯುಲರ್ಅನ್ನ ಭಾರತೀಯ ಡ್ರೋನ್ ತಯಾರಿಕಾ ಕಂಪನಿಗಳಾದದಕ್ಷ ಅನ್ಮ್ಯಾನ್ಡ್ ಸಿಸ್ಟಮ್ಸ್ ಪ್ರೈವೇಟ್ಲಿಮಿಟೆಡ್ ಸ್ಕೈ ಇಂಡಸ್ಟ್ರೀಸ್ ಗರುಡ ಏರೋಸ್ಪೇಸ್ಪ್ರೈವೇಟ್ ಲಿಮಿಟೆಡ್ ಮುಂತಾದ ಸಂಸ್ಥೆಗಳಿಗೆಕೊಡಲಾಗಿದೆ ಸದ್ಯಕ್ಕೆ ಈ ಕಂಪನಿಗಳು ಭಾರತೀಯಸೇನೆಗೆ ಬೇಕಾಗಿರುವ ಡ್ರೋನ್ ಗಳನ್ನ ಸರಬರಾಜುಮಾಡ್ತಾ ಇವೆ ಹೀಗಾಗಿ ಇಲ್ಲಿ ಯಾವುದೇ ರೀತಿಯ ಲೋಪಆಗದಂತೆ ನೋಡಿಕೊಳ್ಳಿ ಅನ್ನೋ ನಿಟ್ಟಿನಲ್ಲಿ ಈಎಚ್ಚರಿಕೆಯನ್ನ ಸೇನೆ ರವಾನೆ ಮಾಡಿದೆ ಇನ್ನು ಈ ವಿಷಯದಲ್ಲಿ ಭಾರತೀಯ ರಕ್ಷಣಾ ಇಲಾಖೆಎಷ್ಟೊಂದು ಸೀರಿಯಸ್ ಆಗಿದೆ ಅಂದ್ರೆ ದಕ್ಷಅನ್ಮ್ಯಾನ್ಡ್ ಸಿಸ್ಟಮ್ ಪ್ರೈವೇಟ್ ಲಿಮಿಟೆಡ್ನಿಂದ 200 ಲಾಜಿಸ್ಟಿಕ್ ಡ್ರೋನ್ ಗಳನ್ನ ಈಗಾಗಲೇಆರ್ಡರ್ ಮಾಡಲಾಗಿತ್ತು ಆದರೆ ಯಾವಾಗ ಸೇನೆಗೆಚೈನಾ ಐಟಂ ಗಳ ಬಗ್ಗೆ ಒಂದು ಡೌಟ್ ಬಂತೋ ತಕ್ಷಣ ಆಆರ್ಡರ್ ಅನ್ನ ಅಲ್ಲಿಗೆ ಸ್ಥಗಿತಗೊಳಿಸಲಾಗಿದೆಹಾಗೇನೇ ಇವುಗಳಲ್ಲಿ ಚೈನಾದ ಎಕ್ವಿಪ್ಮೆಂಟ್ ಇಲ್ಲಅನ್ನೋದನ್ನ ಖಚಿತ ಪಡಿಸಿ ಅಂತ ದಕ್ಷಾ ಕಂಪನಿಸೇರಿದ ಹಾಗೆ ಇನ್ನುಳಿದ ಡ್ರೋನ್ ತಯಾರಿಕಾಕಂಪನಿಗಳಿಗೆ ಕೂಡ ತಿಳಿಸಲಾಗಿದೆ ಈ ಬಗ್ಗೆಮಾಹಿತಿಯನ್ನು ಹಂಚಿಕೊಂಡಿರುವ ಭಾರತೀಯ ಸೇನೆಯಅಧಿಕಾರಿ ಮೇಜರ್ ಜನರಲ್ ಮಾನ್ ಇಲ್ಲಿ ಈ ಡ್ರೋನ್ಗಳಲ್ಲಿ ಚೈನಾದ ಉಪಕರಣಗಳು ಇಲ್ಲ ಅನ್ನೋದನ್ನಮೊದಲು ಕಂಪನಿ ಸೆಲ್ಫ್ ಸರ್ಟಿಫಿಕೇಶನ್ ಮೂಲಕಖಚಿತ ಪಡಿಸಬೇಕು ಆ ಬಳಿಕ ಸೇನೆಯ ಅಧಿಕಾರಿಗಳು ಆಡ್ರೋನ್ ಅನ್ನ ಪರಿಶೀಲನೆ ಮಾಡ್ತಾರೆ ಒಂದು ವೇಳೆಅಲ್ಲೇನಾದರೂ ಚೈನಾದ ಒಂದೇ ಒಂದು ಉಪಕರಣಕಂಡುಬಂದರು ಕೂಡ ಆ ಡ್ರೋನ್ ಗಳನ್ನ ಸೇನೆರಿಜೆಕ್ಟ್ ಮಾಡುತ್ತೆ ಅನ್ನೋ ಮಾಹಿತಿಯನ್ನಕೊಟ್ಟಿದ್ದಾರೆ.

ಅಲ್ಲ ಚೈನಾದ ಎಕ್ವಿಪ್ಮೆಂಟ್ಗಳಿಲ್ಲದೆ ಇವತ್ತು ಯಾವುದಾದರೂ ಎಲೆಕ್ಟ್ರಾನಿಕ್ವಸ್ತುಗಳನ್ನು ತಯಾರು ಮಾಡೋದಕ್ಕೆ ಆಗುತ್ತಾ ಅಂತನೀವು ಕೇಳಬಹುದು ಹಾಗೇನೇ ಚೈನಾದ ಪ್ರಾಡಕ್ಟ್ಇದ್ರೆ ಇನ್ನೇನಾಗಬಹುದು ಅಂತ ಕೂಡ ನಿಮಗೆಅನ್ನಿಸಬಹುದು ಆದರೆ ಗೆಳೆಯರೇ ಈಗ ಭಾರತೀಯ ಸೇನೆ ತಗೊಂಡಿರುವ ಈ ನಿರ್ಧಾರ ಇದೆ ನೋಡಿ ಅದು ನಿಜಕ್ಕೂಅತ್ಯುತ್ತಮ ನಿರ್ಧಾರ ಯಾಕೆ ಅಂದ್ರೆ ಈ ಹಿಂದೆಚೈನಾ ಅಮೆರಿಕಾದ ಎಫ್ 35 ಯುದ್ಧ ವಿಮಾನಗಳಿಗೆಕೊಟ್ಟಿದ್ದ ಒಂದಷ್ಟು ಹಾರ್ಡ್ವೇರ್ ಸಪೋರ್ಟ್ಅಲ್ಲಿ ಬಗ್ಗಳನ್ನು ಇಟ್ಟಿತ್ತು ಇದು ಬಹಳಷ್ಟುವರ್ಷಗಳ ನಂತರ ಅಮೆರಿಕಾಗೆ ಗೊತ್ತಾಯ್ತು ಜಗತ್ತಿನಅತಿ ಶಕ್ತಿಶಾಲಿ ಹಾಗೂ ಐದನೇ ತಲೆಮಾರಿನಸ್ಟೆಲ್ತ್ ಏರ್ ಕ್ರಾಫ್ಟ್ ಅನ್ನೋ ಹೆಗ್ಗಳಿಕೆಗೆಪಾತ್ರವಾಗಿರುವ ಈ ವಿಮಾನದಲ್ಲೇ ಚೈನಾ ಅವರುಬಗ್ಗನ್ನಿಟ್ಟರು ಅಂದ್ರೆ ಡ್ರೋನ್ಗಳ ವಿಷಯದಲ್ಲಿಚೈನಾ ಇನ್ನೇನೆಲ್ಲಾ ಮಾಡಬಹುದು ಅನ್ನೋ ಅನುಮಾನಇಲ್ಲಿ ನಮ್ಮನ್ನ ಕಾಡದೆ ಇರೋದಿಲ್ಲ ಇಲ್ಲಿ ನಾವುಗಮನಿಸಬೇಕಾದ ಅಂಶ ಅಂದ್ರೆ ಅಮೆರಿಕಾದ ಎಫ್ 35ಯುದ್ಧ ವಿಮಾನಗಳಲ್ಲಿ ಬಗ್ಗಿಟ್ಟಿತ್ತಲ್ಲ ಚೈನಾಅದಾದ್ಮೇಲೆನೇ ಅವರು ತಮ್ಮ ಜೆ20 ಸ್ಟೆಲ್ತ್ಯುದ್ಧ ವಿಮಾನಗಳನ್ನ ತಯಾರು ಮಾಡಿಕೊಂಡಿತ್ತುಇನ್ನಿಲ್ಲಿ ಇನ್ನೊಂದು ಉದಾಹರಣೆಯನ್ನ ನಾವುಕೊಡೋದಾದ್ರೆ ಚೈನಾದಿಂದ ಅಮೆರಿಕಾದ ಸಾಫ್ಟ್ವೇರ್ಕಂಪನಿಗಳಿಗೆ ಸರಬರಾಜಾಗಿದ್ದ ಸಾಕಷ್ಟುಕಂಪ್ಯೂಟರ್ ಗಳಲ್ಲಿ ಕೂಡ ಈ ಹಿಂದೆ ಚೈನಾ ಬಗ್ಗಿಟ್ಟಿತ್ತು ಅನ್ನೋ ಸುದ್ದಿ ಇತ್ತೀಚಿಗಷ್ಟೇಗೊತ್ತಾಯ್ತು ಸೋ ಚೈನಾ ತನ್ನ ದೇಶದಿಂದ ಹೊರಹೋಗುವಯಾವುದೇ ಎಲೆಕ್ಟ್ರಾನಿಕ್ ವಸ್ತುಗಳಲ್ಲಿ ಕೂಡತನಗೆ ಬೇಕಾದ ಹಾಗೆ ಬಗ್ಗುಗಳನ್ನ ಇಡಬಹುದು ಅನ್ನೋಸಂಶಯ ಜಗತ್ತಿಗೆ ಇದ್ದೆ ಇದೆ ಹೀಗಿರುವಾಗ ತನ್ನವಿರೋಧಿ ದೇಶಗಳ ಸೇನೆಗೆ ಪೂರೈಕೆಯಾಗುವಎಕ್ವಿಪ್ಮೆಂಟ್ ಗಳ ವಿಷಯದಲ್ಲಿ ಚೈನಾ ಯಾವುದೇಕಾರಣಕ್ಕೂ ಯಾಮಾರುವುದಿಲ್ಲ ಸೋ ಅವರ ಅಲ್ಲಿಏನಾದರೂ ಕಿತಾಪತಿಯನ್ನ ಮಾಡೇ ಮಾಡ್ತಾರೆ ಹೀಗಾಗಿಭಾರತೀಯ ಸೇನೆ ತಾನು ತೆಗೆದುಕೊಳ್ಳುವ ಯಾವುದೇಡ್ರೋನ್ ನಲ್ಲಿ ಕೂಡ ಚೈನಾದ ಒಂದೇ ಒಂದು ಬಿಡಿಭಾಗ ಕೂಡ ಇರಬಾರದು ಅನ್ನೋ ಆದೇಶವನ್ನುಹೊರಡಿಸಿದೆ.

ಭಾರತದನಡುವಿನ ಸಂಬಂಧಗಳೇ ಹಾಗಿವೆ.

ಹೌದಲ್ವಾ ಮತ್ತೆ ಚೈನಾ ಮತ್ತು ಭಾರತದನಡುವಿನ ಸಂಬಂಧಗಳೇ ಹಾಗಿವೆ ಗೆಳೆಯರೇ 2017 ರಿಂದಭಾರತ ಮತ್ತು ಚೈನಾದ ನಡುವಿನ ಸಂಘರ್ಷಮುಂದುವರಿತಲೆ ಇದೆ 17 ರಲ್ಲಿ ಡೋಕ್ಲಮ್ ಅಲ್ಲಿಶುರುವಾದ ಸಂಘರ್ಷ 2020 ರಲ್ಲಿ ಪಾಂಗಾಂಗ್ ಸೋಹಾಗೂ ಗಲ್ವಾನ್ ಕಣಿವೆಯಲ್ಲಿ ತಾರಕಕ್ಕೆ ಏರಿತುಅದಾದ ಬಳಿಕ 2021 ರಲ್ಲಿ ಬ್ಲಾಕ್ ಟಾಪ್ ಬಳಿಭಾರತೀಯ ಸೇನೆಯ ಸ್ಪೆಷಲ್ ಕಮಾಂಡೋಗಳು ಚೈನಾಸೇನೆಯನ್ನ ಹಿಮ್ಮೆಟ್ಟಿಸಿ ಬ್ಲಾಕ್ ಟಾಪ್ ಮೇಲೆತಮ್ಮ ಹಿಡಿತವನ್ನು ಸಾಧಿಸಿದರು ಆ ಬಳಿಕ ಭಾರತಮತ್ತು ಚೈನಾ ಎರಡು ಕೂಡ ಹೆಚ್ಚಿನ ಪ್ರಮಾಣದಲ್ಲಿಸೇನೆಯನ್ನ ಗಡಿಯಲ್ಲಿ ನಿಯೋಜನೆ ಮಾಡಿದ್ರುಮಾಡ್ತಾಲೆ ಇವೆ ಇವತ್ತಿಗೂ ಕೂಡ ಚೈನಾದ ಲಕ್ಷಾಂತರಸೈನಿಕರು ಯುದ್ಧ ವಿಮಾನಗಳು ಹೆಲಿಕಾಪ್ಟರ್ಗಳುಡ್ರೋನ್ಗಳು ಇವೆಲ್ಲ ಭಾರತದ ಗಡಿಯಲ್ಲಿ ನಿಂತಿವೆಅಲ್ಲಿ ತನ್ನ ಸೇನೆಗೆ ಬೇಕಾದ ಎಲ್ಲಾ ರೀತಿಯ ಮೂಲಸೌಕರ್ಯಗಳನ್ನು ಕೂಡ ಚೈನಾ ಈಗಾಗಲೇ ಮಾಡಿಟ್ಟಿದೆಹೀಗೆ ಎರಡು ದೇಶಗಳ ನಡುವೆ ತೀವ್ರಮಟ್ಟದ ದ್ವೇಷಮಯವಾತಾವರಣ ಮುಂದುವರೆಯುತ್ತಿರುವ ಸಂದರ್ಭದಲ್ಲಿಭಾರತ ತೆಗೆದುಕೊಳ್ಳುತ್ತಿರುವ ಈ ನಿರ್ಧಾರನಿಜಕ್ಕೂ ಒಂದು ಅತ್ಯುತ್ತಮ ನಿರ್ಧಾರಅನ್ನಿಸಿಕೊಳ್ಳುತ್ತಿದೆ

ಪ್ರತಿಯೊಂದು ಡ್ರೋನ್ ಸ್ವದೇಶದಲ್ಲೇ ನಿರ್ಮಾಣ ಆಗುವಸಾಧ್ಯತೆ

ಇದರ ಜೊತೆಗೆ ಭಾರತೀಯ ಸೇನೆಯ ಈ ಬೇಡಿಕೆಯಕಾರಣದಿಂದ ಸೇನೆಗೆ ಬೇಕಾಗುವ ಪ್ರತಿಯೊಂದು ಡ್ರೋನ್ ಹಾಗೂ ಅದರ ಎಕ್ವಿಪ್ಮೆಂಟ್ ಗಳು ಕೂಡಸಂಪೂರ್ಣವಾಗಿ ಸ್ವದೇಶದಲ್ಲೇ ನಿರ್ಮಾಣ ಆಗುವಸಾಧ್ಯತೆ ಕೂಡ ಇರುತ್ತೆ ಇದು ಭಾರತೀಯ ರಕ್ಷಣಾವಲಯಕ್ಕೆ ಒಂದಷ್ಟು ಬೂಸ್ಟ್ ಕೊಡುವುದರ ಜೊತೆಜೊತೆಗೆ ಇಲ್ಲಿನ ಸ್ಥಳೀಯ ಕಾರ್ಖಾನೆಗಳಿಗೆ ಕೂಡಒಂದಷ್ಟು ಕೆಲಸವನ್ನು ಕೊಡುತ್ತೆ ಭಾರತದ ಹಣಏನಿದೆ ಅದು ಭಾರತದಲ್ಲೇ ಸರ್ಕ್ಯುಲೇಟ್ ಆಗುವಹಾಗೆ ನೋಡಿಕೊಳ್ಳುತ್ತೆ ಇನ್ನು ಇಲ್ಲಿ ತಯಾರಿಕಾಕಂಪನಿಗಳು ಚೈನಾದ ಕಾಂಪೊನೆಂಟ್ ಗಳನ್ನ ಯಾಕೆಬಳಸುತ್ತವೆ ಅಂದ್ರೆ ಜಗತ್ತಿಗೆ ಬೇಕಾಗುವ ಶೇಕಡ90 ರಷ್ಟು ಡ್ರೋನ್ಗಳು ಚೈನಾದಲ್ಲೇತಯಾರಾಗುತ್ತವೆ ಅಂದಾಗ ಅಲ್ಲಿ ಬಲ್ಕ್ಪ್ರೊಡಕ್ಷನ್ ಇರುತ್ತೆ ಹೀಗಾಗಿ ಡ್ರೋನ್ ಮತ್ತುಅದರ ಬಿಡಿ ಭಾಗಗಳ ಬೆಲೆ ಭಾರತಕ್ಕೆ ಹೋಲಿಕೆಮಾಡಿದರೆ ಚೈನಾದಲ್ಲಿ ಕಡಿಮೆನೇ ಹಾಗಂತ ನಾವುಚೈನಾದ ಮೇಲೆ ಡಿಪೆಂಡ್ ಆಗಿ ಅಲ್ಲಿಂದಲೇತರಿಸಿಕೊಳ್ಳುತ್ತಾ ಹೋದ್ರೆ ಅವುಗಳನ್ನಯಾವತ್ತಿಗೂ ಭಾರತದಲ್ಲಿ ತಯಾರು ಮಾಡೋದಕ್ಕೆಸಾಧ್ಯನೇ ಆಗೋದಿಲ್ಲ ಹೀಗಾಗಿ ನಮ್ಮಲ್ಲಿಸದ್ಯಕ್ಕೆ ಬೆಲೆ ಸ್ವಲ್ಪ ಹೆಚ್ಚು ಅಂತಅನಿಸಿದ್ರು ಕೂಡ ಅವುಗಳನ್ನ ಇಲ್ಲೇ ತಯಾರುಮಾಡೋದಕ್ಕೆ ಶುರುಮಾಡಿ ಆನಂತರ ನಾವು ನಮ್ಮಪ್ರಾಡಕ್ಟ್ ಗಳಿಗೆ ಮಾರ್ಕೆಟ್ ಅನ್ನಹುಡುಕೋದಕ್ಕೆ ಸಾಧ್ಯ ಆದ್ರೆ ಸಾಕು ಸಹಜವಾಗಿಇಲ್ಲಿ ಕೂಡ ಉತ್ಪಾದನೆ ಹೆಚ್ಚಾಗುತ್ತೆ ಮತ್ತುಬೆಲೆ ಕಡಿಮೆಯಾಗುವುದಕ್ಕೆ ಕೂಡ ಸಾಧ್ಯ ಇರುತ್ತೆಈ ಎಲ್ಲ ಕಾರಣಗಳಿಂದ ಭಾರತೀಯ ಸೇನೆಯ ಈ ನಿರ್ಧಾರದೇಶಕ್ಕೆ ರಕ್ಷಣಾತ್ಮಕವಾಗಿ ಮತ್ತು ಆರ್ಥಿಕವಾಗಿಕೂಡ ಒಂದಷ್ಟು ಶಕ್ತಿಯನ್ನಂತೂ ತುಂಬುತ್ತೆ ಇನ್ನುಅಮೆರಿಕಾ ಈಗಾಗಲೇ ತನ್ನ ಸೇನಾ ಉಪಕರಣಗಳಲ್ಲಿಚೈನಾ ಮೇಡ್ ಅನ್ನೋ ಯಾವುದೇ ವಸ್ತು ಇರಬಾರದುಅನ್ನೋ ಆದೇಶವನ್ನು ಕೊಟ್ಟು ವರ್ಷಗಳೇ ಕಳೆದುಹೋಗಿದೆ.

ಈಗ ಅದೇ ಜಾಡಲ್ಲಿ ಭಾರತ ಕೂಡ ಹೆಜ್ಜೆಇಡ್ತಾ ಇದೆ ಇದು ಚೈನಾದ ಉತ್ಪಾದಕ ವಲಯದ ಮೇಲೆಒಂದು ಸಣ್ಣ ಪೆಟ್ಟನ್ನು ಕೂಡ ಕೊಡಬಹುದು ಇನ್ನುಇಲ್ಲಿ ನಾವು ಬರೀ ಚೈನಾ ಮೇಡ್ ವಸ್ತುಗಳನ್ನತರಿಸಿಕೊಳ್ಳುವುದಿಲ್ಲ ಅವುಗಳನ್ನ ಬೇಕಿದ್ರೆತೈವಾನ್ ನಿಂದ ವಿಯಟ್ನಾಮ್ ನಿಂದ ಸಿಂಗಪುರದಿಂದತರಿಸಿಕೊಳ್ಳುತ್ತೇವೆ ಅಂತ ಅಂದುಕೊಂಡ್ರು ನಾವುಯಾಮಾರಿದ ಹಾಗೆ ಆಗುತ್ತೆ ಯಾಕೆಂದರೆ ತನ್ನವಸ್ತುಗಳನ್ನ ಭಾರತ ಅಥವಾ ಯಾವುದೇ ದೇಶತರಿಸಿಕೊಳ್ಳುವುದಿಲ್ಲ ಅನ್ನೋದು ಗೊತ್ತಾದಮೇಲೆಚೈನಾ ತನ್ನ ಅಕ್ಕಪಕ್ಕದ ದೇಶಗಳಿಂದ ಅದೇವಸ್ತುಗಳನ್ನ ಎಕ್ಸ್ಪೋರ್ಟ್ ಮಾಡೋದಕ್ಕೆ ಶುರುಮಾಡುತ್ತೆ

ಈಗಾಗಲೇ ಸಾಕಷ್ಟು ವಸ್ತುಗಳನ್ನ ಚೈನಾಹಾಗೆ ಮಾಡ್ತಾ ಇದೆ ಕೂಡ ಹೀಗಾಗಿ ಚೈನಾದವಸ್ತುಗಳನ್ನು ನಾವು ಆಮದು ಮಾಡಿಕೊಳ್ಳುವುದಿಲ್ಲಅನ್ನೋ ನಿರ್ಧಾರ ಸರಿಯಾಗಿ ಪಾಲನೆ ಆಗಬೇಕುಅಂದ್ರೆ ಈಗ ಆಮದು ಮಾಡಿಕೊಳ್ಳುತ್ತಿರುವವಸ್ತುಗಳು ಗಳನ್ನ ನಾವು ಸಂಪೂರ್ಣವಾಗಿಭಾರತದಲ್ಲೇ ತಯಾರು ಮಾಡಿಕೊಳ್ಳುವ ಹಾಗೆ ಆಗಬೇಕುಅದನ್ನ ಭಾರತ ಎಷ್ಟರ ಮಟ್ಟಿಗೆ ಮಾಡುತ್ತೆಅನ್ನೋದನ್ನ ಕಾದು ನೋಡೋಣ ಇದು ಗೆಳೆಯರೇ ಚೈನಾವಸ್ತುಗಳ ಆಮದಿನ ಕುರಿತಾಗಿ ಭಾರತೀಯ ಸೇನೆಹೊರಡಿಸಿರುವ ಆದೇಶಕ್ಕೆ ಸಂಬಂಧಪಟ್ಟ ಒಂದಷ್ಟುವಿಷಯ  .


Spread the love

Leave a Comment

error: Content is protected !!