Jawaharlal Nehru Jayanti celebration at Congress office ಕಾಂಗ್ರೆಸ್ ಕಾರ್ಯಾಲಯದಲ್ಲಿ ಜವಾಹರಲಾಲ್ ನೆಹರೂ ಜಯಂತಿ ಆಚರಣೆ

WhatsApp Group Join Now
Telegram Group Join Now
Instagram Group Join Now
Spread the love

MLA VIjayanada Jawaharlal Nehru Jayanti celebration at Congress office ಕಾಂಗ್ರೆಸ್ ಕಾರ್ಯಾಲಯದಲ್ಲಿ ಜವಾಹರಲಾಲ್ ನೆಹರೂ ಜಯಂತಿ ಆಚರಣೆ

Jawaharlal Nehru Jayanti  ಕಾಂಗ್ರೆಸ್ ಕಾರ್ಯಾಲಯದಲ್ಲಿ ಜವಾಹರಲಾಲ್ ನೆಹರೂ ಜಯಂತಿ ಆಚರಣೆ

ಬಾಗಲಕೋಟ ಜಿಲ್ಲೆಯ ಇಳಕಲ್‌ದ ಕಾಂಗ್ರೆಸ್ ಕಾರ್ಯಾಲಯದಲ್ಲಿ ಪಂಡಿತ್ ಜವಾಹರಲಾಲ್ ನೆಹರೂ ಜಯಂತಿಯನ್ನು ಆಚರಿಸಲಾಯಿತು.

ನೆಹರೂ ಅವರ ಭಾವಚಿತ್ರಕ್ಕೆ ಶಾಸಕ ವಿಜಯಾನಂದ ಕಾಶಪ್ಪನವರ ಪುರ್ಷ್ಪಾಪನೆ ಮಾಡಿ ಮಾತನಾಡಿದ ಅವರು ಬಡತನ, ಅನಕ್ಷರತೆ, ಅಸಮಾನತೆಯಿಂದ ನರಳುತ್ತಿದ್ದ ಭಾರತವನ್ನು ವೈಜ್ಞಾನಿಕ ಹಾಗೂ ಜಾತ್ಯತೀತ ತಳಹದಿಯ ಮೇಲೆ ಮುನ್ನಡೆಸಿ, ಶಿಕ್ಷಿತ, ಸದೃಢ, ಆಧುನಿಕ ಭಾರತವನ್ನಾಗಿ ರೂಪಿಸಿದ ಪಂಡಿತ್ ಜವಾಹರಲಾಲ್ ನೆಹರೂ ಅವರು ಎಂದು ಹೇಳಿದರು ಅವರ ಜನ್ಮದಿನವನ್ನು ಮಕ್ಕಳ ದಿನಾಚರಣೆಯನ್ನಾಗಿ ಆಚರಣೆ ಮಾಡಲಾಗುತ್ತಿದೆ ಎಂದು ಹೇಳಿದರು.

Jawaharlal Nehru Jayanti celebration at Congress office ಕಾಂಗ್ರೆಸ್ ಕಾರ್ಯಾಲಯದಲ್ಲಿ ಜವಾಹರಲಾಲ್ ನೆಹರೂ ಜಯಂತಿ ಆಚರಣೆಈ ಸಮಯದಲ್ಲಿ ವಿಜಯಮಹಾಂತೇಶ ಗದ್ದನಕೇರಿ.ನಗರಸಭೆ ಸದಸ್ಯರಾದ ಸುರೇಶ ಜಂಗ್ಲಿ ಅಮೃತ ಬಿಜ್ಜಲ್, ಮೌಲೇಶ್ ಬಂಡಿವಡ್ಡರ, ನಾಮನಿರ್ದೇಶಿತ ಸದಸ್ಯ ಅಬ್ಬು ಹಳ್ಳಿ, ರಾಧ್ಯೇಶ್ಯಾಮ ದರಕ, ಯಲ್ಲಪ್ಪ ರಾಜಾಪೂರ, ನಗರಸಭೆ ಮಾಜಿ ಉಪಾಧ್ಯಕ್ಷ ಮಹಾಂತೇಶ ಹನಮನಾಳ ಸೇರಿದಂತೆ ಸಿದ್ದಪ್ಪ ಮಾದರ, ರಾಜು ಬನ್ನಿಗೋಳ, ಶಬ್ಬೀರ್ ಬಾಗವಾನ, ಪಕ್ಷದ ಮುಖಂಡರು ಕಾರ್ಯಕರ್ತರು ಇದ್ದರು.

ವರದಿ : ಭೀಮಣ್ಣ ಗಾಣಿಗೇರ


Spread the love

Leave a Comment

error: Content is protected !!