Kallathigari waterfall has become demonic due to heavy rains ಮಹಾಮಳೆಗೆ ರಾಕ್ಷಸ ಸ್ವರೂಪ ಪಡೆದಿರೋ ಕಲ್ಲತ್ತಿಗರಿ ಜಲಪಾತ

WhatsApp Group Join Now
Telegram Group Join Now
Instagram Group Join Now
Spread the love

Kallathigari waterfall has become demonic due to heavy rains ಮಹಾಮಳೆಗೆ ರಾಕ್ಷಸ ಸ್ವರೂಪ ಪಡೆದಿರೋ ಕಲ್ಲತ್ತಿಗರಿ ಜಲಪಾತ

 

Kallathigari  ಮಹಾಮಳೆಗೆ ರಾಕ್ಷಸ ಸ್ವರೂಪ ಪಡೆದಿರೋ ಕಲ್ಲತ್ತಿಗರಿ ಜಲಪಾತ

ಚಿಕ್ಕಮಗಳೂರು : ಕಾಫಿನಾಡ ಪಶ್ಚಿಮಘಟ್ಟ ಭಾಗದಲ್ಲಿ ಭಾರೀ ಮಳೆ

ಮಹಾಮಳೆಗೆ ರಾಕ್ಷಸ ಸ್ವರೂಪ ಪಡೆದಿರೋ ಕಲ್ಲತ್ತಿಗರಿ ಜಲಪಾತ

ತರೀಕೆರೆ ತಾಲೂಕಿನ ಕೆಮ್ಮಣ್ಣುಗುಂಡಿ ತಪ್ಪಲಿನಲ್ಲಿರೋ ಫಾಲ್ಸ್

ತರೀಕೆರೆ ತಾಲೂಕಿನ ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆ

ಮೈದುಂಬಿ ಜಲ ರಾಕ್ಷಸನಂತೆ ಧುಮ್ಮಿಕ್ತಿರೋ ಕಲ್ಲತ್ತಿಗರಿ ಜಲಪಾತ

ಕಳೆದ ವಾರ ಸಾಧಾರಣವಾಗಿದ್ದ ಜಲಪಾತದಲ್ಲಿ ನೀರಿನ ಪ್ರಮಾಣ

ನಾಲ್ಕೈದು ದಿನದ ಮಳೆ ಅಬ್ಬರಿಸಿಕೊಂಡು ಧುಮ್ಮಿಕ್ಕುತ್ತಿರುವ ಕಲ್ಲತ್ತಿಗರಿ ಜಲಪಾತ

ಕೆಮ್ಮಣ್ಣುಗುಂಡಿ ಗುಡ್ಡಗಾಡು ತಪ್ಪಲ್ಲಿನಲ್ಲಿ ಭಾರೀ ಮಳೆ

ಜಲಪಾತ ನೋಡಲು ಪ್ರವಾಸಿಗರ ದಂಡು, ಜಲಪಾತದ ಬಳಿ ನಿಲ್ಲೋದಕ್ಕೆ ಭಯ

ತರೀಕೆರೆ ತಾಲೂಕಿನ ಲಿಂಗದಹಳ್ಳಿ ಸಮೀಪದ ಕಲ್ಲತ್ತಿಗರಿ ಜಲಪಾತ

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕು


Spread the love

Leave a Comment

error: Content is protected !!