drinking water.. ಬಾರದ ಕುಡಿಯುವ ನೀರು ರೋಷಿಹೋದ ಮಹಿಳೆಯರು ಮಾಡಿದ್ದೇನು ನೋಡಿ…
ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಕಂದಗಲ್ಲ ಗ್ರಾಮದಲ್ಲಿ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ
ದಿನ ನೀರಿಗಾಗಿ ಕಾದು ಕಾದು ಸಾಕಾಗಿದೆ ಹೋಗಿ ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದಕೊಂಡು ಗ್ರಾಮ
ಪಂಚಾಯತಿಗೆ ಮುತ್ತಿಗೆ ಹಾಕಿದ ಘಟನೆ ಜೂನ್ ೧೦ ಮಧ್ಯಾಹ್ನ ೧ ಗಂಟೆಗೆ ನಡೆದಿದೆ.
ಪಂಚಾಯತಿಗೆ ಮುತ್ತಿಗೆ ಹಾಕಿದ ಮಹಿಳೆಯರು ದಿನನಿತ್ಯ ನಮಗ ಕುಡ್ಯಾಗ ನೀರಿ ಇಲ್ಲ ನೀರು ಬಿಡ್ರಿ ಬಿಡ್ರಿ
ಎಂದು ಹೇಳಿ ಹೇಳಿದ ಸಾಕಾಗಿ ಹೋಗಿದೆ ನೀವು ನೀರು ಬಿಡೋ ಮಠ ನಾವು ಪಂಚಾಯತಿ ಬಿಟ್ಟು ಹೋಗುವದಿಲ್ಲ
ಎಂದು ಮಹಿಳೆಯರು ಅಧಿಕಾರಿಗಳಿಗೆ ತರಾಟೆಯನ್ನು ತೆಗೆದುಕೊಂಡ ಪ್ರಸಂಗ ನಡೆದಿದೆ.





