Mahantesh showed humanity by handing over a self check worth Rs 1.85 lakh found on the way to the owner. ದಾರಿಯಲ್ಲಿ ಸಿಕ್ಕ ೧.೮೫ ಲಕ್ಷ ರೂ ಮೌಲ್ಯದ ಸೆಲ್ಪ್ ಚೆಕ್ ಮಾಲೀಕರಿಗೊಪ್ಪಿಸಿ ಮಾನವೀಯತೆ ಮೆರೆದ ಮಹಾಂತೇಶ
check ದಾರಿಯಲ್ಲಿ ಸಿಕ್ಕ ೧.೮೫ ಲಕ್ಷ ರೂ ಮೌಲ್ಯದ ಸೆಲ್ಪ್ ಚೆಕ್ ಮಾಲೀಕರಿಗೊಪ್ಪಿಸಿ ಮಾನವೀಯತೆ ಮೆರೆದ ಮಹಾಂತೇಶ
ಈಗಿನ ಕಾಲದಲ್ಲಿ ನೂರು ರೂಪಾಯಿ ಸಿಕ್ಕರೆ ಸಾಕು ಅತ್ತ ಇತ್ತ ನೋಡಿ ಗಫ್ ಚುಪ್ ಅಂತ ಚೇಬಿನಲ್ಲಿ ಹಾಕಿಕೊಳ್ಳುತ್ತೇವೆ ಆದರೆ ಇಲ್ಲಿ ೧.೮೫ ಲಕ್ಷ ರು ಮೌಲ್ಯದ ಸೆಲ್ಪ್ ಚೆಕ್ ಸಿಕ್ಕರೂ ಅವರು ಮಾಡಿರೋದು ಏನು ಗೋತ್ತಾ ಈ ಸುದ್ದಿಯನ್ನು ಓದಿ
ಬಾಗಲಕೋಟ ಜಿಲ್ಲೆಯ ಇಳಕಲ್ ನಗರದಲ್ಲಿ ಗುರುವಾರದಂದು ಮಧ್ಯಾಹ್ನ ೧೨ ಗಂಟೆಯ ಸುಮಾರಿಗೆ ೧ ಲಕ್ಷ ೮೫ ಸಾವಿರ ರೂ ಮೌಲ್ಯದ ಸೆಲ್ಪ್ ಚೆಕ್ ನಗರದ ಮಹಾಂತೇಶ ನಾಗಲೀಕ ಅವರಿಗೆ ದಾರಿಯಲ್ಲಿ ಸಿಕ್ಕಿದೆ.
ಸಿಕ್ಕ ಚೆಕ್ನ್ನು ಮಹಾಂತೇಶ ನಾಗಲೀಕ ಮುತ್ತುರಾಜ ಅಕ್ಕಿ ಅವರಿಗೆ ಚೆಕ್ ಸಿಕ್ಕ ಮಾಹಿತಿಯನ್ನು ತಿಳಿಸಿದಾಗ ಮುತ್ತುರಾಜ ಅಕ್ಕಿ ಸಾಮಾಜಿಕ ಜಾಲತಾಣಗಲ್ಲಿ ಪೋಸ್ಟ ಮಾಡಿದ್ದರು, ಸಾಯಂಕಾಲ ೬ ಗಂಟೆಗೆ ಚೆಕ್ನ್ನ ಮಾಲೀಕರು ಬಂದು ತಮ್ಮ ಚೆಕನ್ನು ಪಡೆದುಕೊಂಡು ಮಹಾಂತೇಶ ನಾಗಲೀಕ ಮತ್ತು ಮುತ್ತುರಾಜ ಅಕ್ಕಿಯವರಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು.
ಸೆಲ್ಪ ಚೆಕ್ನ್ನು ನೀಡಿ ಮಾನವೀಯತೆ ಮೆರೆದ ನಗರದ ಮಹಾಂತೇಶ ನಾಗಲಿಂಗ ಅವರ ಕಾರ್ಯವನ್ನು ನಗರದ ಸಾರ್ವಜನಿಕರು ಮೆಚ್ಚುಗೆಯನ್ನು ವ್ಯಕ್ತಪಡಿಸಿ ಪ್ರಶಂಸಿದ್ದಾರೆ.