Mahmada Azharuddin Halya by Anjuman Weavers Cooperative Producers Association ಅಂಜುಮನ್ ನೇಕಾರ ಸಹಕಾರಿ ಉತ್ಪಾದಕ ಸಂಘದಿಂದ ಮಹ್ಮದ ಅಜರುದ್ದೀನ ಹಾಲ್ಯಾಳ ಸತ್ಕಾರ

WhatsApp Group Join Now
Telegram Group Join Now
Instagram Group Join Now
Spread the love

Mahmada Azharuddin Halya by Anjuman Weavers Cooperative Producers Association ಅಂಜುಮನ್ ನೇಕಾರ ಸಹಕಾರಿ ಉತ್ಪಾದಕ ಸಂಘದಿಂದ ಮಹ್ಮದ ಅಜರುದ್ದೀನ ಹಾಲ್ಯಾಳ ಸತ್ಕಾರ

ಅಂಜುಮನ್ ನೇಕಾರ ಸಹಕಾರಿ ಉತ್ಪಾದಕ ಸಂಘದಿಂದ
Mahmada Azharuddin ಮಹ್ಮದ ಅಜರುದ್ದೀನ ಹಾಲ್ಯಾಳ ಸತ್ಕಾರ

ಇಳಕಲ್ : ನಗರದ ಅಂಜುಮನ್ ನೇಕಾರ ಸಹಕಾರಿ ಉತ್ಪಾದಕ ಸಂಘ ಕಮೀಟಿ ವತಿಯಿಂದ ಯು ಪಿ ಎಸ ಸಿ ಪರೀಕ್ಷೆ ಯಲ್ಲಿ ಸಾಧನೆ ಮಾಡಿದ ನಗರದ ನೇಕಾರ ಮನೆತನದ ಮಹ್ಮದ ಅಜರುದ್ದೀನ ಮಹೆಬೂಬಸಾಬ ಹಾಲ್ಯಾಳ ಅವರಿಗೆ ಗೌರವಿಸಿ ಸತ್ಕರಿಸಲಾಯಿತು.

ಈ ಸಂದರ್ಭದಲ್ಲಿ ಸತ್ಕಾರ ಪರವಾಗಿ ಮಾತನಾಡಿದ ಅವರು ನಾನು ಯು ಪಿ ಎಸ ಸಿ ಪರೀಕ್ಷೆ ಸಾಧನೆ ದಿನ ಪತ್ರಿಕೆಯ ಓದುವ ನನ್ನ ಗೆ ಪ್ರೆರಣೆಯಾಯಿತು,
ಹಾಗು ತಂದೆ ತಾಯಿ ಹಾಗು ಗುರುಗಳು ಪ್ರಯತ್ನ ಆಶಿ೯ವಾದ ಯಿಂದ ಈ ಸ್ಥಾನಕ್ಕೆ ಬಂದಿದ್ದೇನೆ ಎಂದು ಹೇಳಿದರು.

ನೇಕಾರ ಸೊಸೈಟಿ ಚೇರಮನ್ನ ಮಹ್ಮದ ಯೂಸುಫ ಕಟಂಬ್ಲಿ ಮಾತನಾಡಿ ನಮ್ಮ ಇಲಕಲ್ಲ ಗೆ ಹೆಮ್ಮೆ ವಿಷಯ ನೇಕಾರ ಮಗನಾಗಿ ದೇಶಕ ಇಲಕಲ್ಲ ಕೆ ಕಿತಿ೯ ತಂದಿದ್ದಾರೆ ಎಂದು ಹೇಳಿದರು.

ಈ ಸಮಯದಲ್ಲಿ ಖ್ವಾಜಾ ಹುಸೇನ ಹವಾಲ್ದಾರ್ . ಬಾಬುಸಾಬ ಬಳ್ಳಾರಿ . ಸುಲೇಮಾನ ಚೋಪದಾರ, ಮಾರುತಿ ಬೇವುರ ರವೂಫ ಮುದ್ದಗಲ ಇಸ್ಹಾಕ ಹನಮಸಾಗರ ರಫೀಕ ಕಟಂಬ್ಲಿ , ರಾಘವೇಂದ್ರ ಸರೂದೆ ಇದ್ದರು.


Spread the love

Leave a Comment

error: Content is protected !!