ವ್ಯಕ್ತಿ ಕಾಣೆ: ಹುಡುಕಿಕೊಡಲು ಪೋಲಿಸರಲ್ಲಿ ಮನವಿ
ವ್ಯಕ್ತಿಯೊಬ್ಬ ಮನೆಯಿಂದ ಹೊರ ಹೋದವ ಮರಳಿ ಮನೆಗೆ ಬಾರದೇ ಕಾಣೆಯಾದ ಘಟನೆ ಬಾಗಲಕೋಟ ಜಿಲ್ಲೆಯ ಅಮೀನಗಡ ಪೋಲಿಸ್ ಠಾಣಾ ವ್ಯಾಪ್ತಿಯ ರಾಮಥಾಳ ಗ್ರಾಮದಲ್ಲಿ ನಡೆದಿದೆ.
ಈ ಸಂಬAಧ ಅಮೀನಗಡ ಪೊಲೀಸ್ ಠಾಣೆಯಲ್ಲಿ ಕಾಣೆಯಾದ ವ್ಯಕ್ತಿಯ ಪತ್ನಿ ಪ್ರಕರಣ ದಾಖಲು ಮಾಡಿದ್ದಾರೆ. ಕಾಣೆಯಾದ ವ್ಯಕ್ತಿಯನ್ನು ರಾಮಪ್ಪ ಹನಮಪ್ಪ ಹಳಬರ (೪೭)ಎಂದು ಗುರುತಿಸಲಾಗಿದೆಂದು ವರದಿಯಲ್ಲಿ ತಿಳಿಸಲಾಗಿದೆ.