Manjunath Bavoor, a retired soldier who arrived at his hometown, received a grand welcome ನಿವೃತ್ತಗೊಂಡು ಹುಟ್ಟೂರಿಗೆ ಆಗಮಿಸಿದ ಯೋಧ ಮಂಜುನಾಥ ಬಾವೂರನಿಗೆ ಭರ್ಜರಿ ಸ್ವಾಗತ

WhatsApp Group Join Now
Telegram Group Join Now
Instagram Group Join Now
Spread the love

 Manjunath Bavoor, a retired soldier who arrived at his hometown, received a grand welcome ನಿವೃತ್ತಗೊಂಡು ಹುಟ್ಟೂರಿಗೆ ಆಗಮಿಸಿದ ಯೋಧ ಮಂಜುನಾಥ ಬಾವೂರನಿಗೆ ಭರ್ಜರಿ ಸ್ವಾಗತ

soldier ನಿವೃತ್ತಗೊಂಡು ಹುಟ್ಟೂರಿಗೆ ಆಗಮಿಸಿದ ಯೋಧ ಮಂಜುನಾಥ ಬಾವೂರನಿಗೆ ಭರ್ಜರಿ ಸ್ವಾಗತ

ಇಳಕಲ್ :  ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸಿ ದೇಶ ಸೇವೆ ಮಾಡಿ ಮರಳಿ ಹುಟ್ಟೂರಿಗೆ ಬಂದ ಮಂಜುನಾಥ ಬಾವೂರ

ಅವರನ್ನು ಫೆ.೦೧ ಶನಿವಾರದಂದು ನಗರಕ್ಕೆ ಆತ್ಮೀಯವಾಗಿ ಸ್ವಾಗತಿಸಿಕೊಂಡರು.

ಕಳೆದ ೨೧ ವರ್ಷಗಳ ಕಾಲ ಸೈನ್ಯದಲ್ಲಿ ತಮ್ಮ ಅಪೂರ್ವ ಸೇವೆಯನ್ನು ಸಲ್ಲಿಸಿ ಮರಳಿ ಬಂದ ಮಂಜುನಾಥ

ಅವರನ್ನು ಬಸವೇಶ್ವರ ಸರ್ಕಲ್ ದಿಂದ ತೆರದ ಜೀಪಿನಲ್ಲಿ ಭವ್ಯ ಮೆರವಣಿಗೆ ಮೂಲಕ ಎನ್.ಸಿ.ಸಿ. ವಿದ್ಯಾರ್ಥಿಗಳು,

ಅಭಿಮಾನಿಗಳು, ಸ್ನೇಹಿತರು ಮತ್ತು ಕುಟುಂಬಸ್ಥರು ಕರೆದುಕೊಂಡು ಬಂದರು.

 Manjunath Bavoor, a retired soldier who arrived at his hometown, received a grand welcome ನಿವೃತ್ತಗೊಂಡು ಹುಟ್ಟೂರಿಗೆ ಆಗಮಿಸಿದ ಯೋಧ ಮಂಜುನಾಥ ಬಾವೂರನಿಗೆ ಭರ್ಜರಿ ಸ್ವಾಗತ

ಕಂಠಿ ಸರ್ಕಲ್‌ದಲ್ಲಿ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಯೋಧನಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸಿದರು.

ಮೆರವಣಿಗೆಯ ಉದ್ದಕ್ಕೂ ನಗರದ ಗಣ್ಯ ವ್ಯಕ್ತಿಗಳು, ಮುಖಂಡರು ದೇಶಾಭಿಮಾನಿಗಳು

ಯೋಧನಿಗೆ ಹಾರವನ್ನು ಹಾಕುವ ಮೂಲಕ ನಗರಕ್ಕೆ ಸ್ವಾಗತಿಸಿಕೊಂಡರು.

ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)

Spread the love

Leave a Comment

error: Content is protected !!