Manjunath Belawanki ಐಟಿಐ ಕಾಲೇಜಿಗೆ ಪ್ರಾಚಾರ್ಯರಾಗಿ ಮಂಜುನಾಥ ಬೆಳವಣಕಿ ಅಧಿಕಾರ ಸ್ವೀಕಾರ
ಬಾಗಲಕೋಟ ಜಿಲ್ಲೆಯ ಇಳಕಲ್ಲದ ಶ್ರೀ ವಿಜಯ ಮಹಾಂತೇಶ ವಿದ್ಯಾವರ್ಧಕ ಸಂಘದ ಜಗದ್ಗುರು
ಮೂರುಸಾವಿರಮಠ ಗಂಗಾಧರ ತರಬೇತಿ ಸಂಸ್ಥೆಯ ನೂತನ ಪ್ರಾಚಾರ್ಯರಾಗಿ ಮಂಜುನಾಥ ಬೆಳವಣಕಿ
ಶುಕ್ರವಾರದಂದು ಅಧಿಕಾರ ಸ್ವೀಕರಿಸಿದರು.
ಹಿಂದಿನ ಪ್ರಾಚಾರ್ಯ ಕೃಷ್ಣ ಮಧುರಕರ ನಿವೃತ್ತಿ ಆದ ಹಿನ್ನೆಲೆಯಲ್ಲಿ ಮಂಜುನಾಥ ಬೆಳವಣಕಿ ಪ್ರಾಚಾರ್ಯರಾಗಿ
ಅಧಿಕಾರವನ್ನು ಸಂಘದ ಕಾರ್ಯದರ್ಶಿ ದಿಲೀಪ ದೇವಗಿರಿಕರ ಅವರಿಂದ ಪಡೆದರು.