MLA Birthday Celebration: Milk and Fruit Distribution ಶಾಸಕರ ಜನ್ಮದಿನ ಹಿನ್ನಲೆ : ಹಾಲು-ಹಣ್ಣು ವಿತರಣೆ

WhatsApp Group Join Now
Telegram Group Join Now
Instagram Group Join Now
Spread the love

   MLA Birthday Celebration: Milk and Fruit Distribution ಶಾಸಕರ ಜನ್ಮದಿನ ಹಿನ್ನಲೆ : ಹಾಲು-ಹಣ್ಣು ವಿತರಣೆ

ಶಾಸಕರ ಜನ್ಮದಿನ ಹಿನ್ನಲೆ : ಹಾಲು-ಹಣ್ಣು ವಿತರಣೆ

ಹುನಗುಂದ : ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಎಸ್.ಆರ್.ಕೆ. ಸೌಹಾರ್ದ ಪತ್ತಿನ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿಗಳು ರೋಗಿಗಳಿಗೆ ಹಾಲು-ಹಣ್ಣು ವಿತರಿಸಿದರು.

   MLA Birthday Celebration: Milk and Fruit Distribution ಶಾಸಕರ ಜನ್ಮದಿನ ಹಿನ್ನಲೆ : ಹಾಲು-ಹಣ್ಣು ವಿತರಣೆ

ನಿರ್ದೇಶಕರಾದ ಅಮರೇಶ ನಾಗೂರ ಮಾತನಾಡಿ ಶಾಸಕ ಡಾ.ವಿಜಯಾನಂದ ಹುನಗುಂದ ಮತಕ್ಷೇತ್ರದ ಅಭಿವೃದ್ಧಿ ಹರಿಕಾರ, ಕಾಶಪ್ಪನವರ ದೀನದಲಿತರ ಆಶಾಕಿರಣ, ಯುವಕರ ಕಣ್ಮಣಿ, ಹುಟ್ಟು ಹಬ್ಬ ಹಿನ್ನೆಲೆ ರೈತರ ಬಂಧು ಡಾ.ವಿಜಯಾನಂದ ಕಾಶಪ್ಪನವರ ಅವರಿಗೆ ಭಗವಂತ ನೂರು ವರ್ಷ ಆಯುಷ್, ಆರೋಗ್ಯ ನೀಡಿ ಕಾಪಾಡಲಿ ಎಂದು ಶುಭ ಹಾರೈಸಿದರು.

ನಿರ್ದೇಶಕರಾದ ಶರಣು ಬೆಲ್ಲದ,ಬಿದರಕುಂದಿ, ಮುಖ್ಯ ಕಾರ್ಯನಿರ್ವಾಹಕ ಸಿದ್ದು ಭದ್ರಶೆಟ್ಟಿ ಸೇರಿದಂತೆ ಇತರರಿದ್ದರು.

                  ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ    https://fb.watch/t23YWwEuwP/

Spread the love

Leave a Comment

error: Content is protected !!