MUDA ಸಿದ್ದರಾಮಯ್ಯ ದೋಷಮುಕ್ತವಾಗಲಿ ಎಂದು ಅಭಿಮಾನಿಗಳಿಂದ ಪಾದಯಾತ್ರೆ
ಇಳಕಲ್ : ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸಲು ಮಾಡಿರುವ
ವಿಚಾರಣೆಯಲ್ಲಿ ದೋಷಮುಕ್ತರಾಗಿ ಹೊರಬರಲಿ ಎಂದು ನಗರದ ಸಿದ್ದರಾಮಯ್ಯ ಅಭಿಮಾನಿಗಳು
ಬಾದಾಮಿ ಬನಶಂಕರಿದೇವಿ ದೇವಸ್ಥಾನಕ್ಕೆ ರವಿವಾರ ಬೆಳಿಗ್ಗೆ ಪಾದಯಾತ್ರೆ ಹೊರಟರು.
ಪಾದಯಾತ್ರೆಗೆ ಎಮ್ ಡಿ ಬಾಗವಾನ್ ಚಾಲನೆ ನೀಡಿದರು. ಪಾದಯಾತ್ರೆಯಲ್ಲಿ ಮಹಾಂತೇಶ ಹರ್ತಿ,
ಸದ್ದಾಂ ಹುಸೇನ್ ಇಲಕಲ್ಲ, ಉಸ್ತಾದ್ ಇಲಾಳ,ಅಬ್ದುಲ್ ರಜಾಕ ಹುಣಚಗಿ ,ಅಮೀರ ಇಟಗಿ,ಪ್ರವೀಣ ಕೃಷ್ಣಾಪುರ,
ಶಾನವಾಜ್ ಕಂದಗಲ್ಲ, ವಿಜಯಕುಮಾರ ಜಾನಕಿ, ರಾಘವೇಂದ್ರ ಸಿನೂರ,ಬಸವರಾಜ ವಜ್ರದ,ಮಂಜುನಾಥ ಬೆಳಗಲ್,
ಶ್ರೀಧರ ಚಿತ್ತಾಪುರ,ರಾಘು ಜೋಗಿನ,ಲಕ್ಷ್ಮಣ ಮಲರಖಾನ,ರವಿ ರಗಟಿ,ರಾಘವೇಂದ್ರ ಪೂಜಾರಿ,ಪರಶುರಾಮ ಸರೋದೆ,
ಶಕ್ತಿ ಇಂದರಗಿ,ಮಹಾAತೇಶ ನಾಗಲಿಕ್,ಬಸವರಾಜ ರಗಟೆ,ಸಂತೋಷ ಅಲ್ಲಾ ಕಾಸಿನಾಥ ಕುಂಬಾರ,ಪವನ ಬೋಗಾರ,
ಮುತ್ತು ಪತ್ತಾರ,ರಾಮಲಿಂಗ್ ಹೆಬ್ಬಾಳ, ವಿರೇಶ ಕುಂಬಾರ, ಗಣೇಶ ಜನಿವಾರ, ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು ಇದ್ದರು.