Municipal staff caught a dog that attacked a person in Ilakal ಇಳಕಲ್‌ದಲ್ಲಿ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿದ ನಾಯಿಯನ್ನು ಸೆರೆ ಹಿಡಿದ ನಗರಸಭೆ ಸಿಬ್ಬಂದಿ : ನಗರಸಭೆ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ : ಫಲಶೃತಿ

WhatsApp Group Join Now
Telegram Group Join Now
Instagram Group Join Now
Spread the love

 


ಇಳಕಲ್‌ದಲ್ಲಿ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿದ ನಾಯಿಯನ್ನು ಸೆರೆ ಹಿಡಿದ ನಗರಸಭೆ ಸಿಬ್ಬಂದಿ : ನಗರಸಭೆ ಕಾರ್ಯಕ್ಕೆ ಸಾರ್ವಜನಿಕರ ಮೆಚ್ಚುಗೆ : ಫಲಶೃತಿ

 

ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಗಾಂಧಿ ಚೌಕ ಹತ್ತಿರ ಶನಿವಾರ ರಾತ್ರಿ ಸಮಯದಲ್ಲಿ ವ್ಯಕ್ತಿಯೋರ್ವನ ಮೇಲೆ ದಾಳಿ ನಡೆಸಿದ ನಾಯಿ ಶೀರ್ಷಿಕೆಯಡಿ ಸುದ್ದಿಯನ್ನು ಪಬ್ಲಿಕ್ ಟೈಮ್ಸ್ ನ್ಯೂಸ್ ವರದಿ ಮಾಡಿದ್ದ ಬೆನ್ನಲ್ಲೇ ನಗರಸಭೆ ಎಚ್ಚೆತ್ತುಕೊಂಡಿದೆ.

ಪೌರಾಯುಕ್ತ ರಾಜಾರಾಮ ಪವಾರ, ಆರೋಗ್ಯ ಇಲಾಖೆ ಅಧಿಕಾರಿ ಮನೋಹರ ದೊಡ್ಡಮನಿ, ಬಸಣ್ಣ ಕಿರಗಿ ಅವರ ನೇತೃತ್ವದಲ್ಲಿ ನಗರಸಭೆ ಸಿಬ್ಬಂದಿಯವರು ವ್ಯಕ್ತಿಯ ಮೇಲೆ ದಾಳಿ ನಡೆಸಿದ ಹುಚ್ಚ ನಾಯಿಯನ್ನು ಮಂಗಳವಾರದ0ದು ಸಾಯಂಕಾಲ ಸೆರೆ ಹಿಡಿದ್ದಿದ್ದಾರೆ.

ನಗರಸಭೆ ಸಿಬ್ಬಂದಿ ಕಾರ್ಯಕ್ಕೆ ನಗರದ ಸಾರ್ವಜನಿಕರು ಮತ್ತು ಪಬ್ಲಿಕ್ ಟೈಮ್ಸ್ ನ್ಯೂಸ್ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ. ಫಲಶೃತಿ : ಪಬ್ಲಿಕ್ ಟೈಮ್ಸ್ ನ್ಯೂಸ್ ವರದಿಗೆ ಸ್ಪಂದಿಸಿದ ನಗರಸಭೆ ಅಧಿಕಾರಿಗಳಿಗೆ ನಮ್ಮ ಟೈಮ್ಸ್ ತಂಡ ಅಭಿನಂದಿಸಿದೆ.

ವರದಿ : ಭೀಮಣ್ಣ ಗಾಣಿಗೇರ (ಇಳಕಲ್ಲ)


Spread the love

Leave a Comment

error: Content is protected !!