Andhra Pradesh ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಎನ್. ಚಂದ್ರಬಾಬು ನಾಯ್ಡು ಮತ್ತು ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪವನ್ ಕಲ್ಯಾಣ್.
ಇಂದು ಬುಧವಾರ ಜೂನ್ 12ರಂದು ಎನ್ ಚಂದ್ರ ಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು ಉಪಮುಖ್ಯಮಂತ್ರಿಯಾಗಿ ಜನ ಸೇನಾ ಪಾರ್ಟಿಯ ಮುಖ್ಯಸ್ಥ ನಟ. ನಿರ್ಮಾಪಕ, ನಿರ್ದೇಶಕ, ಪವನ್ ಕಲ್ಯಾಣ್ ಪ್ರಮಾಣವಚನ ಸ್ವೀಕರಿಸಿದ್ದರು.
ಈ ವೇಳೆ ದೇಶದ ಪ್ರಧಾನಿ ನರೇಂದ್ರ ಮೋದಿ ಮತ್ತು ಹೋಂ ಮಿನಿಸ್ಟರ್ ಅಮಿತ್ ಶಾ. ಜೆಪಿ ನಡ್ಡಾ .ನಿತಿನ್ ಘಟ್ಕರಿ. ವೆಂಕಯ್ಯ ನಾಯ್ಡು ಹಾಗೂ ಎನ್ಡಿಎ ಒಕ್ಕೂಟದ ಶಿವ ಸೇನೆಯ ಏಕನಾಥ್ ಸಿಂಧೆ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.