Narendra Modi GOING TO BE PM AGAIN FOR 2024 ಎನ್‌ಡಿಎ ಗ್ರೀನ್ ಸಿಗ್ನಲ್ :ಮತ್ತೊಮ್ಮೆಮೋದಿಸರ್ಕಾರ 

WhatsApp Group Join Now
Telegram Group Join Now
Instagram Group Join Now
Spread the love

 pmmodi GOING TO BE PM AGAIN 2024

Narendra Modi ಎನ್‌ಡಿಎ ಗ್ರೀನ್ ಸಿಗ್ನಲ್ :ಮತ್ತೊಮ್ಮೆಮೋದಿಸರ್ಕಾರ

Narendra Modi ಪ್ರಧಾನಿ ಶ್ರೀ ನರೇಂದ್ರ ಮೋದಿ  ನೇತೃತ್ವದಲ್ಲಿ ನವದೆಹಲಿಯಲ್ಲಿ ಇಂದು ನಡೆದ ಎನ್‌ಡಿಎ ಮೈತ್ರಿಕೂಟದ ಸಭೆಯಲ್ಲಿ ನರೇಂದ್ರ ಮೋದಿ ಅವರನ್ನು ನಾಯಕರಾಗಿ ಮರು ಆಯ್ಕೆ ಮಾಡಿದ ಎಂಡಿಎ ಮೈತ್ರಿಕೂಟ ಸರ್ಕಾರ ರಚನೆಗೆ ಗ್ರೀನ್ ಸಿಗ್ನಲ್ ನೀಡಿವೆ

ಜೂನ್ 8 ಶನಿವಾರ ದಂದು ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ.

ಎನ್‌ಡಿ ಎ ವಿಕಸಿತ ಭಾರತ ನಿರ್ಮಾಣದ ಸಂಕಲ್ಪದೊಂದಿಗೆ ನೂತನ ಎನ್.ಡಿ.ಎ ಸರ್ಕಾರ ರಚನೆಯಾಗಲಿದ್ದು ಸುಭದ್ರ, ಸದೃಢ ಹಾಗೂ ಸಮೃದ್ಧ ಭಾರತದತ್ತ ನಿರ್ಮಾಣಕ್ಕೆ ಹೆಗಲುಕೊಡೋಣ ಎಂದ ಎನ್ ಡಿ ಎ ಮಿತ್ರ ಪಕ್ಷಗಳು.
 ನೇತೃತ್ವಪಕ್ಷಗಳ ಬೆಂಬಲದ ಹಿನ್ನೆಲೆಯಲ್ಲಿ ಜೂನ್ 8 ಶನಿವಾರ ದಂದು ರಾತ್ರಿ 8 ಗಂಟೆಗೆ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಮೂರನೇ ಬಾರಿಗೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

 ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ನಂತರ ಮೂರನೇ ಬಾರಿಗೆ ಅಧಿಕಾರವನ್ನು ಉಳಿಸಿಕೊಂಡ ಎರಡನೇ ಪ್ರಧಾನಿ ಯಾಗಲಿದ್ದಾರೆ.


Spread the love

Leave a Comment

error: Content is protected !!