Navaratri Celebration: ನವರಾತ್ರಿ ಸಂಭ್ರಮ : ಚಂದ್ರಮ್ಮ ದೇವಿಗೆ ವಿಶೇಷ ಪೂಜೆ : ಪ್ರಸಾದ ವಿತರಣೆ
ಇಳಕಲ್ : ನವರಾತ್ರಿ ಹಬ್ಬದ ಮಹೋತ್ಸವ ಅಂಗವಾಗಿ ನಗರದ ಕಂಠಿ ಸರ್ಕಲ್ದಲ್ಲಿರುವ
ಶಕ್ತಿದೇವತೆ ಚಂದ್ರಮ್ಮ ದೇವಿಗೆ ವಿಶೇಷ ಪೂಜಾ ಮಹೋತ್ಸವ ಸಂಭ್ರಮದಿAದ ಜರುಗಿತು.
ದರ್ಶನಕ್ಕೆ ಆಗಮಿಸಿದ ಭಕ್ತರಿಗೆ ಪ್ರಸಾದವನ್ನು ದೇವಸ್ಥಾನ ಕಮೀಟಿಯ ಪದಾಧಿಕಾರಿಗಳು ವಿತರಿಸಿದರು.
ಮಹೋತ್ಸವ ನೇತೃತ್ವವನ್ನು ಚಿನ್ನು ಚಿನ್ನಾಪೂರ,ಮಹಾಂತೇಶ ಮಠ,ಆಕಾಶ ದೊಡ್ಡಮನಿ ಸೇರಿದಂತೆ ಮತ್ತಿತರರು ವಹಿಸಿದ್ದರು.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)