NDPs ಕೊನೆ ಗೋಳುತ್ತಾ ಜಸ್ಟಿನ್ ಟ್ರೂಡೋ ಸರ್ಕಾರ
ಪಾಪ ಕೆನಡಾದ ಪ್ರಧಾನಿ ಜಸ್ಟಿನ್ ಟ್ರೋಡೋನ ನೋಡಿ ನಗಬೇಕಾ ಅನುಕಂಪಪಡಬೇಕಾ ಗೊತ್ತಾಗ್ತಾ ಇಲ್ಲ ಯಾರಿಗಾಗಿ ಟ್ರೂಡೋಮಾಡಬಾರದನ್ನೆಲ್ಲ ಮಾಡಿದ್ನೋ ಯಾರಿಗಾಗಿ ಭಾರತದವಿರೋಧವನ್ನು ಕಟ್ಟಿಕೊಂಡಿದ್ನೋ ಯಾರಿಗಾಗಿ ಸಿಕ್ಪ್ರತ್ಯೇಕತಾವಾದವನ್ನ ಕೆನಡಾದಲ್ಲಿಬೆಂಬಲಿಸುತ್ತಾ ಬಂದನೋ ಅದೇ ಸಿಕ್ ನಾಯಕ ಈಗಟ್ರೂಡೋನ ನಡುನೀರಲ್ಲಿ ಕೈಬಿಟ್ಟಿದ್ದಾನೆ ಟ್ರೂಡೋಒಬ್ಬ ಅಸಮ ಅರ್ಥ ಅಂತ ಹೇಳುವುದರ ಜೊತೆಗೆ ಟ್ರೂಡೋಪಕ್ಷಕ್ಕೆ ಕೊಟ್ಟಿದ್ದ ಬೆಂಬಲವನ್ನು ವಾಪಸ್ಪಡೆದುಕೊಳ್ಳುವುದಾಗಿ ತಿಳಿಸಿದ್ದಾನೆ ಇದರಪರಿಣಾಮ ಟ್ರೂಡೋ ನೇತೃತ್ವದ ಕೆನಡಾ ಸರ್ಕಾರಅಲ್ಪಮತಕ್ಕೆ ಕುಸಿದಿದೆ ಹಾಗಾದ್ರೆ ಕೆನಡಾದಲ್ಲಿಏನಾಗ್ತಾ ಇದೆ ಟ್ರೂಡೋಗೆ ಕೈ ಕೊಟ್ಟಿದ್ದು ಯಾರುಮತ್ತು ಯಾಕೆ ಕೆನಡಾ ರಾಜಕೀಯ ಪಲ್ಲಟದ ಪರಿಣಾಮಗಳುಭಾರತದ ಮೇಲೆ ಏನಾಗಲಿವೆ ಅನ್ನೋ ಬಗ್ಗೆ ಒಂದಷ್ಟುಮಾಹಿತಿಯನ್ನ ನಾವಿಲ್ಲಿ ನೋಡೋಣ
ಕೆನಡಾದ ಜಸ್ಟಿನ್ ಟ್ರೂಡೋ ನೇತೃತ್ವದಲಿಬರಲ್ ಪಾರ್ಟಿ ಸರ್ಕಾರಕ್ಕೆ ಕೊಟ್ಟಿದ್ದಬೆಂಬಲವನ್ನ ವಾಪಸ್ ಪಡಿತಾ ಇದೀನಿ ಅಂತ ನ್ಯೂಡೆಮಾಕ್ರೆಟಿಕ್ ಪಾರ್ಟಿಯ ಮುಖ್ಯಸ್ಥ ಜಗಮೀತ್ಸಿಂಗ್ ತಿಳಿಸಿದ್ದಾನೆ ಅಲ್ಲಿಗೆ ಟ್ರೂಡೋ ಸರ್ಕಾರಅಲ್ಲಿನ ಸದನದಲ್ಲಿ ಬಹುಮತವನ್ನುಕಳೆದುಕೊಳ್ಳುತ್ತಿದೆ ನಿಮಗೆ ಈ ಹಿಂದೆ ಕೆನಡಾದಬಗ್ಗೆ ಹೇಳುವಾಗ ಅಲ್ಲಿನ ಸರ್ಕಾರ ಹಾಗೂ ಈಟ್ರೂಡೋ ಬಗ್ಗೆ ಕೂಡ ಹೇಳಿದ್ದೆ ಕೆನಡಾದಲ್ಲಿಇರೋದು ಬ್ರಿಟನ್ ತರದ ಕಾನ್ಸ್ಟಿಟ್ಯೂಷನಲ್ಮೊನಾರ್ಕಿ ಅಂದ್ರೆ ಅಲ್ಲಿ ರಾಜಾನು ಇರ್ತಾನೆಪ್ರಜಾಪ್ರಭುತ್ವ ಕೂಡ ಇರುತ್ತೆ ಯುನೈಟೆಡ್ಕಿಂಗ್ಡಮ್ ನ ದೊರೆ ಮೂರನೇ ಚಾರ್ಲ್ಸ್ ಕೆನಡಾದಸಾಮ್ರಾಟ ಕೂಡ ಹಾಗೆ ಅಲ್ಲಿ ಜನರಿಂದ ಆಯ್ಕೆಯಾದಪಾರ್ಲಿಮೆಂಟರಿ ವ್ಯವಸ್ಥೆ ಕೂಡ ಇರುತ್ತೆನಮ್ಮಲ್ಲಿರೋ ಹಾಗೆ ಅಲ್ಲೂ ಮೇಲ್ಮನೆಕೆಳಮನೆಗಳಿವೆ ನಮ್ಮ ಕೆಳಮನೆ ಅಥವಾ ಲೋಕಸಭೆಇದೆಯಲ್ಲ ಅದನ್ನ ಅಲ್ಲಿ ಹೌಸ್ ಆಫ್ ಕಾಮನ್ಸ್ ಅಂತಕರೀತಾರೆ ಹಾಗೆ ಮೇಲ್ಮನೆಯನ್ನ ಸೆನೆಟ್ ಅಂತಕರೀತಾರೆ ಅಲ್ಲಿನ ಕೆಳಮನೆ ಅಥವಾ ಹೌಸ್ ಆಫ್ಕಾಮನ್ಸ್ ನಲ್ಲಿ 338 ಸಂಸದ ಸ್ಥಾನಗಳಿವೆ ಸರಳಬಹುಮತಕ್ಕೆ 170 ಸ್ಥಾನಗಳು ಬೇಕು ಆದರೆ ಅಲ್ಲಿನಸಂಸತ್ತಲ್ಲಿ ಸದ್ಯಕ್ಕೆ ನಾಲ್ಕು ಸ್ಥಾನಗಳು ಖಾಲಿಇವೆ ಹೀಗಾಗಿ ಸರಳ ಬಹುಮತಕ್ಕೆ ಬೇಕಿರೋದು 168ಸ್ಥಾನ ಆದರೆ ಟ್ರೂಡೋ ನೇತೃತ್ವದಲ್ಲಿ ಲಿಬರಲ್ಪಕ್ಷ ಅಲ್ಲಿ ಗೆದ್ದಿರೋದು 154 ಸ್ಥಾನ ಮಾತ್ರಹೀಗಾಗಿ ಅಲ್ಲಿ ಟ್ರೂಡೋಗೆ ಬಹುಮತ ಇರಲಿಲ್ಲ ಈಸಂದರ್ಭದಲ್ಲಿ ಟ್ರೂಡೋ ಕೈ ಹಿಡಿದಿದ್ದು ಅಲ್ಲಿನನ್ಯೂ ಡೆಮಾಕ್ರೆಟಿಕ್ ಪಾರ್ಟಿ ಅದರ 24 ಸಂಸದರುಕೆನಡಾದಲ್ಲಿದ್ದಾರೆ ಈ ನ್ಯೂ ಡೆಮಾಕ್ರೆಟಿಕ್ಪಾರ್ಟಿ ಅನ್ನೋದು ಕೆನಡಾದ ಲೆಫ್ಟಿಸ್ಟ್ಐಡಿಯಾಲಜಿಯ ಪಕ್ಷ ಸದ್ಯಕ್ಕೆ ಜಗಮೀತ್ ಸಿಂಗ್ ಅದರನಾಯಕನಾಗಿದ್ದಾನೆ ಈ ಜಗಮೀತ್ ಕಾರಣಕ್ಕಾಗಿನೇಕೆನಡಾದಲ್ಲಿ ಟ್ರೂಡೋ ಸರ್ಕಾರ ಖಲಿಸ್ತಾನಿಗಳನ್ನಬೆಂಬಲಿಸುತ್ತಾ ಬರ್ತಾ ಇದ್ದದ್ದು
ಖಲಿಸ್ತಾನಿಗಳವಿರುದ್ಧ ಕ್ರಮ ಕೈಗೊಂಡರೆ ಖಲಿಸ್ತಾನಿಗಳತಾಳಕ್ಕೆ ಕುಣಿದೆ ಇದ್ದರೆ ಎಲ್ಲಿ ಜಗಮೀತ್ ಬೆಂಬಲವಾಪಸ್ ತಗೊಂಡು ಸರ್ಕಾರ ಬಿದ್ದು ಹೋಗುತ್ತೋಅನ್ನೋ ಭಯನೇ ಇಷ್ಟು ದಿನ ಕೆನಡಾದ ಪ್ರಧಾನಿಯನ್ನಕಾಡ್ತಾ ಇದ್ದದ್ದು ಈಗ ಜಗಮೀತ್ ಕೆನಡಾ ಪ್ರಧಾನಿಯಬೆನ್ನಿಗೆ ಇರದಾಗಿದೆ 2025ರವರೆಗೆ ಸರ್ಕಾರಕ್ಕೆಬೆಂಬಲ ಕೊಡುವುದಾಗಿ ಮಾಡಿಕೊಂಡಿದ್ದ ಒಪ್ಪಂದವನ್ನಜಗಮೀತ್ ಮುರಿದಿದ್ದಾನೆ ಮತ್ತು ಕ್ರೂಡೋಗೆಕೊಟ್ಟಿದ್ದ ಬೆಂಬಲವನ್ನು ವಾಪಸ್ ಪಡ್ಕೊಂಡಿದ್ದುಅವಿಶ್ವಾಸ ನಿರ್ಣಯ ಮಂಡನೆಗೆ ಸಿದ್ಧ ಅಂತ ಕೂಡಹೇಳಿಕೊಂಡಿದ್ದಾನೆ ಡಿಲೀಸ್ ಡನ್ ಅಂತ ಎಕ್ಸ್ನಲ್ಲಿ ಒಂದು ವಿಡಿಯೋ ಕೂಡ ಪೋಸ್ಟ್ ಮಾಡಿದ್ದಾನೆಜಗಮೀತ್ ಸಿಂಗ್ ಪ್ರೈಮ್ಮಿನಿಸ್ಟರ್ ಅಲ್ಲ ಇಷ್ಟು ದಿನ ಒಬ್ಬರ ಪ್ಯಾಂಟ್ಅಲ್ಲಿ ಇನ್ನೊಬ್ಬರು ಕಾಲು ಇಟ್ಕೊಂಡು ಬದುಕುತ್ತಾಇದ್ರಲ್ಲ ಈಗ ಇದ್ದಕ್ಕಿದ್ದಂಗೆ ಏನಾಯ್ತುಗೆಳೆಯರೇ ಅಸಲಿ ವಿಷಯ ಏನು ಅಂದ್ರೆ ಮುಂದಿನ ವರ್ಷಅಂದ್ರೆ 2025 ರಲ್ಲಿ ಕೆನಡಾದಲ್ಲಿ ಚುನಾವಣೆನಡೆಯಬೇಕು
ಈಗಾಗಲೇ ಅಲ್ಲಿನ ಟ್ರೂಡೋ ಸರ್ಕಾರ ಜನರವಿಶ್ವಾಸವನ್ನ ಕಳೆದುಕೊಂಡಿದೆ ಅಲ್ಲಿ ನಡೆದಎಲ್ಲಾ ಸರ್ವೆಗಳು ಕೂಡ ಟ್ರೂಡೋ ಸೋಲನ್ನ ಖಚಿತಪಡಿಸುತ್ತಿವೆ ಮೊನ್ನೆ ಅಲ್ಲಿ ನಡೆದಉಪಚುನಾವಣೆಯೊಂದರಲ್ಲಿ ಟ್ರೂಡೋ ಪಕ್ಷ ಹೀನಾಯವಾಗಿಸೋಲುಂಡು ಅಲ್ಲಿನ ಪ್ರತಿಪಕ್ಷದ ಅಭ್ಯರ್ಥಿಗೆಲುವನ್ನು ಸಾಧಿಸಿದ್ದಾನೆ ಇನ್ನು ಅಲ್ಲಿನ ಜನಟ್ರೂಡೋ ಸರ್ಕಾರದ ಆರ್ಥಿಕ ನೀತಿಗಳಿಂದಬೇಸತ್ತಿದ್ದಾರೆ ಅಲ್ಲಿನ ಸರ್ವೆಗಳಲ್ಲಿ ಶೇಕಡ 59ರಷ್ಟು ಮಂದಿ ಕೆನಡಾದ ಪ್ರಮುಖ ವಿರೋಧ ಪಕ್ಷಪಿಯರ್ ಪುಲೆ ಅವರ ನೇತೃತ್ವದ ಕನ್ಸರ್ವೇಟಿವ್ಪಕ್ಷದತ್ತ ವನ್ನ ತೋರಿಸ್ತಾ ಇದ್ದಾರೆಸರ್ವೆಗಳಲ್ಲಿ ಆಡಳಿತ ರೋಡ್ ಲಿಬರಲ್ ಪಾರ್ಟಿಕನ್ಸರ್ವೇಟಿವ್ ಪಕ್ಷಕ್ಕಿಂತ 20 ಅಂಕಗಳಷ್ಟುಹಿಂದುಳಿದಿದೆ ಇದು ಮುಂದಿನ ಚುನಾವಣೆಯಲ್ಲಿ ಟ್ರೂಡೋ ಪಕ್ಷ ನೆಲಕಚ್ಚುತ್ತೆ ಅನ್ನೋದನ್ನಸ್ಪಷ್ಟವಾಗಿ ತೋರಿಸ್ತಾ ಇದೆ ಕೆನಡಾದಲ್ಲಿ ಬೆಲೆಏರಿಕೆಯನ್ನ ನಿಯಂತ್ರಿಸುವುದರಲ್ಲಿ ಟ್ರೂಡೋಸರ್ಕಾರ ವಿಫಲವಾಗಿದೆ ವಲಸಿಗರ ಸಮಸ್ಯೆಹೆಚ್ಚಾಗ್ತಾ ಇರೋದ್ರಿಂದ ಅಲ್ಲಿನ ಜನಕ್ಕೆಉದ್ಯೋಗಗಳು ಸಿಗ್ತಾ ಇಲ್ಲ ತೆರಿಗೆ ಹೆಚ್ಚಳದಿಂದಕೆನಡಾದ ಜನ ಬೇಸತ್ತಿದ್ದಾರೆ ಚುನಾವಣೆಯಸಂದರ್ಭದಲ್ಲಿ ಕೊಟ್ಟ ಯಾವ ಆಶ್ವಾಸನೆಯನ್ನುಪೂರೈಸುವುದಕ್ಕೆ ಟ್ರೋಡೋ ಸರ್ಕಾರದಿಂದಸಾಧ್ಯವಾಗಿಲ್ಲ ಅಪರಾಧ ಪ್ರಕರಣಗಳು ವಿಪರೀತಅನ್ನುವಷ್ಟು ಹೆಚ್ಚಾಗಿವೆ ಡ್ರಗ್ಸ್ ಕಾಟತೀವ್ರಗೊಂಡಿದೆ ಇದನ್ನ ಸರಿಪಡಿಸುವ ಬದಲು ಟ್ರೂಡೋಪ್ರತಿ ಬಾರಿಯೂ ಭಾರತದ ವಿರುದ್ಧ ಗೂಬೆ ಕೂರಿಸೋಕೆಲಸ ಮಾಡ್ತಾ ಬರ್ತಾ ಇದ್ದದ್ದನ್ನ ಅಲ್ಲಿನ ಜನಗಮನಿಸ್ತಾ ಇದ್ದಾರೆ.
ನಿರುದ್ಯೋಗ ಹೆಚ್ಚಾಯಿತು ಅಂದ್ರೆ ಟ್ರೂಡೋ ಭಾರತೀಯ ವಿದ್ಯಾರ್ಥಿಗಳ ಮೇಲೆನಿರ್ಬಂಧ ವಿಧಿಸುವುದಕ್ಕೆ ಮುಂದಾದರು ಅದರಪರಿಣಾಮ ಅಲ್ಲಿನ ಶಿಕ್ಷಣ ಸಂಸ್ಥೆಗಳುನಷ್ಟಕ್ಕೀಡಾಗಬೇಕಾಯಿತು ಜೊತೆಗೆ ಭಾರತೀಯವಿದ್ಯಾರ್ಥಿಗಳು ಅಲ್ಲಿಗೆ ಹೋಗೋದ್ರಿಂದ ಕೆನಡಾಗೆಬರ್ತಾ ಇದ್ದ ಆದಾಯಕ್ಕೆ ಕಲ್ಲುವಿತ್ತು ಅಕ್ರಮವಲಸೆಗಳ ಬಗ್ಗೆ ಜನ ಧನಿ ಎತ್ತಿದ್ರು ಕೆನಡಾದಸರ್ಕಾರ ಅದಕ್ಕೂ ಭಾರತದ ಮೇಲೆ ಗೂಬೆ ಕೂರಿಸ್ತಾಹೋಯ್ತು ಮತ್ತೊಂದು ಕಡೆ ಅಲ್ಲಿನ ಸಿಕ್ಪ್ರತ್ಯೇಕತಾವಾದವನ್ನ ಬೆಂಬಲಿಸುವುದಕ್ಕೆ ಶುರುಮಾಡ್ತು ಕೆನಡಾದಲ್ಲಿ ಕಲಿಸ್ತಾನಿ ಕ್ರಿಮಿ ನಿಜರಸಾವಿಗೀಡಾದರೆ ಅದಕ್ಕೆ ಸರ್ಕಾರ ಭಾರತವನ್ನುದೂಷಿಸಿದ್ದು ಮಾತ್ರ ಅಲ್ಲ ಅಲ್ಲಿನ ಸಂಸತ್ತಲ್ಲಿಸಂತಾಪ ಸೂಚಿಸುವ ಕೆಲಸ ಕೂಡ ಮಾಡ್ತು ಆದರೆಕೆನಡಾದ ವಿಮಾನದಲ್ಲಿ ಬಾಂಬ್ ಇಟ್ಟ ಸಿಕ್ಪ್ರತ್ಯೇಕತಾವಾದಿಗಳ ವಿರುದ್ಧ ಒಂದೇ ಒಂದು ಮಾತುಕೂಡ ಅಲ್ಲಿನ ಸರ್ಕಾರ ಆಡಲಿಲ್ಲ ಆ ವಿಮಾನದಲ್ಲಿಸಾವಿಗೀಡಾದವರಲ್ಲಿ ಬಹುತೇಕ ಕೆನಡಾ ಪ್ರಜೆಗಳೇಇದ್ದರು ಭಾರತ ಆ ವಿಮಾನ ದುರಂತದ ಶೋಕವನ್ನಕೆನಡಾದಲ್ಲಿ ಆಚರಿಸಿತು ನಿಜರ ಸಾವಿನಹಿನ್ನೆಲೆಯಲ್ಲಿ ಟ್ರೂಡೋ ಭಾರತದ ವಿರುದ್ಧ ಮಾಡಿದಆರೋಪಗಳಿಗೆ ಅಲ್ಲಿನ ಪಾರ್ಲಿಮೆಂಟ್ ಅಲ್ಲಿಕನ್ಸರ್ವೇಟಿವ್ ಪಾರ್ಟಿಯ ನಾಯಕರು ತೀವ್ರ ವಿರೋಧವ್ಯಕ್ತಪಡಿಸಿದರು ಸಾಕ್ಷಿ ಕೊಡಿ ಅಂತ ಕೂಡಕೇಳಿದರು ಆದರೆ ಟ್ರೂಡೋ ಸರ್ಕಾರ ಒಂದೇ ಒಂದುಸಾಕ್ಷಿವನ್ನ ಭಾರತಕ್ಕೂ ಕೊಡಲಿಲ್ಲ ಅಲ್ಲಿನಪಾರ್ಲಿಮೆಂಟ್ ಮುಂದೆ ಕೂಡ ಇಡಲಿಲ್ಲ ಹಾಗೆಭಾರತವನ್ನು ದೂರದನ್ನು ಕೂಡ ಆತ ನಿಲ್ಲಿಸಲಿಲ್ಲಇದೆಲ್ಲ ಕೂಡ ಅಲ್ಲಿ ಟ್ರೂಡೋ ಒಬ್ಬ ಅಸಮರ್ಥ ನಾಯಕಅನ್ನೋ ಅಭಿಪ್ರಾಯ ಬೆಳೆಯುವುದಕ್ಕೆ ಕಾರಣ ಆಯ್ತು.
ಅದು ಮುಂದಿನ ಚುನಾವಣೆಯಲ್ಲಿ ಟ್ರೂಡೋ ಪಕ್ಷವನ್ನುಮುಳುಗಿಸುತ್ತೆ ಅನ್ನೋದು ಅರ್ಥವಾದ ಕೂಡಲೇಮೊದಲಲ್ಲಿ ಹೆಚ್ಚೆತ್ತುಕೊಂಡಿರುವುದು ನ್ಯೂಡೆಮಾಕ್ರೆಟಿಕ್ ಪಕ್ಷ ಮತ್ತು ಅದರ ನಾಯಕ ಜಗಮೀತ್ಸಿಂಗ್ ಮುಳುಗುತ್ತಾ ಇದ್ದೀವಿ ಅನ್ನೋದು ಅರ್ಥ ಆದಕೂಡಲೇ ತನ್ನ ಗೆಳೆಯನ ತಲೆಯ ಮೇಲೆ ಕಾಲಿಟ್ಟುನೀರಿಂದ ಹೊರಬರುವ ಪ್ರಯತ್ನವನ್ನ ಜಗಮೀತ್ ಮಾಡ್ತಾಇದ್ದಾನೆ ಆಂಟಿ ಇನ್ಕಂಬೆನ್ಸಿಯನ್ನಎದುರಿಸುತ್ತಿರುವ ಲಿಬರಲ್ ಪಕ್ಷದ ಜೊತೆ ನಾವಿಲ್ಲಅಂತ ಹೇಳಿಕೊಳ್ಳುವ ಮೂಲಕ ಟ್ರೂಡೋ ಸರ್ಕಾರದ ವಿಫಲಆರ್ಥಿಕ ನೀತಿಗಳಿಗೂ ನಮಗೂ ಯಾವ ಸಂಬಂಧನು ಇಲ್ಲನೋಡಿ ನಾವು ಅವರ ಆರ್ಥಿಕ ನೀತಿಗಳ ಕಾರಣದಿಂದಲೇಅವರಿಂದ ದೂರ ಆಗ್ಬಿಟ್ವಿ ಅಂತತೋರಿಸಿಕೊಳ್ಳುವುದಕ್ಕೆ ಜಗಮೀತ್ ಸಿಂಗ್ಹೊರಟಿದ್ದಾನೆ ಅದರ ಪರಿಣಾಮ ಅಂದ್ರೆ ಟ್ರೂಡೋನನಡುನೀರಲ್ಲಿ ಕೈ ಬಿಡ್ತಾ ಇರೋದುಜಗಮೀತ್ ಸಿಂಗ್ ಬಿಡುಗಡೆ ಮಾಡಿರುವ ವಿಡಿಯೋದಲ್ಲಿಟ್ರೂಡೋ ಕಾರ್ಪೊರೇಟ್ ಲಾಬಿಯನ್ನ ಸಮರ್ಥವಾಗಿನಿಭಾಯಿಸುವುದರಲ್ಲಿ ವಿಫಲವಾಗಿದ್ದಾರೆ ಅಂತದೂರಿದ್ದಾನೆ ಕನ್ಸರ್ವೇಟಿವ್ ಗಳನ್ನಚುನಾವಣೆಯಲ್ಲಿ ನಿಯಂತ್ರಿಸುವ ಶಕ್ತಿ ಟ್ರೂಡೋಪಕ್ಷಕ್ಕೆ ಉಳಿದುಕೊಂಡಿಲ್ಲ ಅಂತ ಹೇಳಿದ್ದಾನೆಮತ್ತು ಕನ್ಸರ್ವೇಟಿವ್ ಗಳನ್ನ ಕಟ್ ಹಾಕುವ ಶಕ್ತಿಇರೋದು ನ್ಯೂ ಡೆಮಾಕ್ರೆಟಿಕ್ ಪಕ್ಷಕ್ಕೆ ಮಾತ್ರಅಂತ ಹೇಳಿಕೊಂಡಿದ್ದಾನೆ
ಈ ಮೂಲಕ ಮುಂದಿನಚುನಾವಣೆಯಲ್ಲಿ ನಾವು ಪ್ರಮುಖ ಕಂಟೆಂಡರ್ ಗಳುಅಂತ ಹೇಳ್ಕೊಂಡು ಟ್ರೂಡೋ ಪಕ್ಷದ ಮತಗಳನ್ನು ಕೂಡತಾನೇ ಬಡೆದು ಬಾಯಿಗೆ ಹಾಕಿಕೊಳ್ಳುವಪ್ರಯತ್ನವನ್ನ ಈ ಜಗಮಿತ್ತು ಮಾಡ್ತಾ ಇದ್ದಾನೆಇದಕ್ಕೆ ಹೇಳೋದು ನೀವು ನಿಮ್ಮ ಸಹವರ್ತಿಗಳಾಗಿಸ್ನೇಹಿತರನ್ನಾಗಿ ಯಾರನ್ನ ಆಯ್ಕೆಮಾಡಿಕೊಳ್ಳುತ್ತೀರಿ ಅನ್ನೋದರ ಮೇಲೆ ನಿಮ್ಮಭವಿಷ್ಯ ಆಧಾರ ಪಟ್ಟಿರುತ್ತೆ ಸರ್ಕಾರ ರಚನೆಮಾಡಬೇಕು ಅಧಿಕಾರದಲ್ಲಿ ಉಳಿಬೇಕು ಅನ್ನೋಕಾರಣಕ್ಕೆ ಜಗಮೀತ್ ಸಿಂಗ್ ಅನ್ನೋಪ್ರತ್ಯೇಕತಾವಾದಿಯನ್ನ ಪಕ್ಕಕ್ಕಿಟ್ಟುಕೊಂಡಪರಿಣಾಮಗಳನ್ನ ಟ್ರೂಡೋ ಈಗ ಅನುಭವಿಸಬೇಕಾಗಿಬರ್ತಾ ಇದೆ ಯಾರು ತಾನು ಬಂದ ದೇಶಕ್ಕೆ ತನ್ನಮೂಲಕ್ಕೆ ನಿಷ್ಠೆಯನ್ನು ಹೊಂದಿರುವುದಿಲ್ಲವೋಅವನು ಬೇರೆ ಯಾವ ವಿಷಯದಲ್ಲೂ ಯಾರಿಗೂನಿಷ್ಠನಾಗಿರುವುದಕ್ಕೆ ಸಾಧ್ಯನೇ ಇಲ್ಲ ಈಗ ಅದುಜಗಮಿತ್ ಮೂಲಕ ಮತ್ತೆ ಸಾಬಿತಾಗ್ತಾ ಇದೆ ಇನ್ನು ಈಜಗಮೀತ್ ಮಾತುಗಳಿಗೆ ಪ್ರತಿಕ್ರಿಯಿಸಿರುವ ವಿರೋಧಪಕ್ಷದ ನಾಯಕ ಪಿಯರ್ ಪೊಲಿ ಅವರ ಜಗಮೀತ್ ನನ್ನಸೇಲ್ ಔಟ್ ಸಿಂಗ್ ಅಂತ ಕರೆದಿದ್ದಾರೆ ಈತ ಮಾಡ್ತಾಇರೋದು ಡ್ರಾಮಾ ಅಂತ ಹೇಳಿದ್ದಾರೆ ಇನ್ನು ಈಗಟ್ರೂಡೋ ಸರ್ಕಾರಕ್ಕೆ ಜಗಮೀತ್ ಬೆಂಬಲವನ್ನ ವಾಪಸ್ಪಡೆದು ಕೂಡಲೇ ಅಲ್ಲಿನ ಸರ್ಕಾರ ಬಿದ್ದುಹೋಗಿತಕ್ಷಣ ಚುನಾವಣೆಗಳು ನಡೆದು ಹೋಗುತ್ತ ಗೆಳೆಯರೇಮುಂದಿನ ವರ್ಷ ಅಂದ್ರೆ 2025 ರಲ್ಲಿ ಕೆನಡಾಪಾರ್ಲಿಮೆಂಟ್ ನ ಲೋಯರ್ ಹೌಸ್ ಗೆ ಚುನಾವಣೆಗಳುನಡೀಬೇಕು ಸದ್ಯಕ್ಕೆ 154 ಸದಸ್ಯ ಬಲವನ್ನಹೊಂದಿರುವ ಲಿಬರಲ್ಸ್ ಬಹುಮತವನ್ನಕಳೆದುಕೊಂಡಿದ್ದಾರೆ ಅಲ್ಲಿ ಸರಳ ಬಹುಮತಕ್ಕೆಇನ್ನು 14 ಸದಸ್ಯರ ಬೆಂಬಲ ಬೇಕು ಕೆನಡಾದಲ್ಲಿಬ್ಲಾಕ್ ಕ್ವೆಬಕ್ವ ಅನ್ನೋ ಇನ್ನೂ ಒಂದು ಸಂಸದರಗುಂಪು ಅಥವಾ ಪಕ್ಷ ಇದೆ ಇವರು 32 ಮಂದಿ ಇದ್ದಾರೆಲಿಬರಲ್ಸ್ ಮತ್ತು ಕನ್ಸರ್ವೇಟಿವ್ಸ್ ಇಬ್ಬರಜೊತೆಗೂ ಅಂತರ ಕಾಪಾಡಿಕೊಳ್ಳುವ ಈ ಕ್ವೆಬಕ್ವಬ್ಲಾಕ್ ಕ್ವೆಬಕ್ ಸ್ವಾತಂತ್ರ್ಯಕ್ಕಾಗಿಡಿಮ್ಯಾಂಡ್ ಮಾಡ್ತಾ ಇರೋ ಪಕ್ಷ.
ಕಲಿಸ್ತಾನಿ ಪ್ರತ್ಯೇಕತಾವಾದವನ್ನ ಕೆನಡಾ ಬೆಂಬಲಿಸುವ ಪ್ರಯತ್ನ
ಇವತ್ತು ಭಾರತದಲ್ಲಿ ಕಲಿಸ್ತಾನಿ ಪ್ರತ್ಯೇಕತಾವಾದವನ್ನ ಕೆನಡಾ ಬೆಂಬಲಿಸುವಪ್ರಯತ್ನವನ್ನು ಮಾಡುತ್ತೆ ಕಲಿಸ್ತಾನದ ಕೂಗುಅನ್ನೋದು ಭಾರತದಲ್ಲಿ ಅಸ್ತಿತ್ವವನ್ನಕಳೆದುಕೊಂಡು ಸಾಕಷ್ಟು ವರ್ಷಗಳಾಗಿವೆ ಇದರ ಬಗ್ಗೆಏನಿದ್ರೂ ಕೆನಡಾ ಮತ್ತು ಅಮೆರಿಕಾಗಳಲ್ಲಿ ಕುಳಿತಕೆಲವೇ ಕೆಲವು ಕಲಿಸ್ತಾನಿ ಕ್ರಿಮಿಗಳು ಬಾಯಿಬಡ್ಕೋತಾ ಇವೆ ಹೊರತು ಅದು ಅಸಾಧ್ಯ ಮತ್ತುಅನಗತ್ಯ ಅನ್ನೋದು ಭಾರತದಲ್ಲಿನ ಸಿಕ್ಕರಿಗೆಗೊತ್ತೇ ಇದೆ ಆದರೂ ಕೆನಡಾ ಕಲಿಸ್ತಾನಿಕ್ರಿಮಿಗಳನ್ನ ಇಟ್ಟುಕೊಂಡು ವೋಟ್ ಬ್ಯಾಂಕ್ರಾಜಕೀಯವನ್ನು ಮಾಡ್ತಾ ತನ್ನ ದೇಶವನ್ನೇ ಗಲೀಜುಮಾಡಿಕೊಳ್ಳುತ್ತಿದೆ ಆದರೆ ಅದೇ ಕೆನಡಾದಲ್ಲಿಸಾಕಷ್ಟು ವರ್ಷಗಳಿಂದ ಕೇಳಿ ಬರ್ತಾ ಇರೋದು ಈಕ್ವೆಬೆಕ್ ಪ್ರತ್ಯೇಕತೆಯ ಕೂಗು ಈ ಕ್ವೆಬೆಕ್ಬ್ಲಾಕ್ ಏನಾದ್ರು ಬೆಂಬಲವನ್ನ ಕೊಟ್ರೆ ಟ್ರೂಡೋಸರ್ಕಾರ ಉಳಿದುಕೊಳ್ಳುವುದಕ್ಕೆ ಸಾಧ್ಯ ಆಗುತ್ತೆ ಹಾಗಲ್ಲದೆ ಅವಿಶ್ವಾಸ ಮಂಡನೆ ಆದರೆ ಸರ್ಕಾರಪತನಗೊಂಡು ಅಲ್ಲಿ ಚುನಾವಣೆಗಳು ನಡೆಯುತ್ತವೆ
ಇನ್ನು ಈ ಬಾರಿಯ ಸರ್ವೆಗಳು ಹೇಳ್ತಾ ಇರೋ ಹಾಗೆಅಲ್ಲಿ ಸದ್ಯಕ್ಕೆ ಚುನಾವಣೆಗಳು ನಡೆದರೆಪಿರೋಪೊಲೆ ಅವರ ನೇತೃತ್ವದ ಕನ್ಸರ್ವೇಟಿವ್ ಪಕ್ಷಆರಿಸಿ ಬರುವ ಸಾಧ್ಯತೆ ಇದೆ ಹಾಗೇನಾದರೂ ಆದ್ರೆಕೆನಡಾ ಹಾಗೂ ಭಾರತದ ಸಂಬಂಧಗಳು ಸುಧಾರಣೆಆಗುತ್ತವೆ ಎರಡು ದೇಶಗಳ ನಡುವೆ ಈಗಿರುವಅಸಮಾಧಾನಗಳು ಶಮನ ಆಗುತ್ತವೆ ನಿಜರ ಹತ್ಯೆಯಆರೋಪದ ಬಗ್ಗೆ ಕೂಡ ಕನ್ಸರ್ವೇಟಿವ್ ಗಳಿಗೆ ಅಂತಹಆಸಕ್ತಿ ಏನಿಲ್ಲ ಹಾಗೆ ಕಲಿಸ್ತಾನಿ ಬೆಂಬಲಿಗರಆಟಾಟೋಪಗಳು ಕೂಡ ಅಲ್ಲಿ ಕಡಿಮೆಯಾಗಿ ಅಲ್ಲಿಹಿಂದೂಗಳಿಗೆ ರಕ್ಷಣೆ ಸಿಗುವ ಸಾಧ್ಯತೆ ಕೂಡಇರುತ್ತೆ ಇನ್ನು ಮುಂದಿನ ವರ್ಷ ಕೆನಡಾದಲ್ಲಿ ಜಿಸೆವೆನ್ ಸಮ್ಮೇಳನ ನಡೀಬೇಕು ಅದಕ್ಕೆ ಭಾರತಕ್ಕೂಆಹ್ವಾನ ಬರುತ್ತೆ ಅಷ್ಟರಲ್ಲಿ ಕೆನಡಾದ ಈಗಿನಸರ್ಕಾರ ಪತನವಾಗಿ ಹೊಸ ಸರ್ಕಾರ ರಚನೆ ಆಗಿರುತ್ತಾಹಾಗೇನಾದರೂ ಆದ್ರೆ ಅದು ಭಾರತದ ದೃಷ್ಟಿಯಿಂದಒಂದು ಒಳ್ಳೆಯ ಬೆಳವಣಿಗೆ ಅನಿಸಿಕೊಳ್ಳುತ್ತೆಅಲ್ಲಿ ಏನೆಲ್ಲಾ ಆಗಬಹುದು ಅನ್ನೋದನ್ನ ಕಾದುನೋಡೋಣ.