New Plan to make UPI payments through phone’s biometric ಫೋನ್‌ನ ಬಯೋಮೆಟ್ರಿಕ್ ಮೂಲಕ ಯುಪಿಐ ಪಾವತಿಗೆ ಯೋಜನೆ!

WhatsApp Group Join Now
Telegram Group Join Now
Instagram Group Join Now
Spread the love

 New Plan to make UPI payments through phone's biometric ಫೋನ್‌ನ ಬಯೋಮೆಟ್ರಿಕ್ ಮೂಲಕ ಯುಪಿಐ ಪಾವತಿಗೆ ಯೋಜನೆ!

UPI ಫೋನ್‌ನ ಬಯೋಮೆಟ್ರಿಕ್ ಮೂಲಕ ಯುಪಿಐ ಪಾವತಿಗೆ ಯೋಜನೆ!

ನಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿರುವ ಬಯೋಮೆಟ್ರಿಕ್‌ ಫೀಚ‌ರ್ ಮೂಲಕ ಯುಪಿಐ ಪೇಮೆಂಟ್ ಅನ್ನು ದೃಢಪಡಿಸುವಂತಹ ವ್ಯವಸ್ಥೆ ಅಳವಡಿಸುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ವಿವಿಧ ಕಂಪನಿಗಳ ಜೊತೆ ನ್ಯಾಷನಲ್ ಪೇಮೆಂಟ್ ಕಾರ್ಪೊರೇಶನ್ (ಎನ್‌ಪಿಸಿಐ) ಮಾತುಕತೆ ನಡೆಸುತ್ತಿದೆ. ಇದೇನಾದರೂ ವ್ಯವಸ್ಥೆ ಜಾರಿಗೆ ಬಂದಲ್ಲಿ ಯುಪಿಐ ಪಾವತಿ ವ್ಯವಸ್ಥೆ ಹೆಚ್ಚು ಸುರಕ್ಷಿತವಾಗಬಹುದು. ನೀವು ಆಂಡ್ರಾಯ್ಡ್ ಫೋನ್ ಹೊಂದಿದ್ದರೆ ಅದರಲ್ಲಿ ಫಿಂಗರ್ ಪ್ರಿಂಟ್ ಸೆನ್ಸಾರ್ ಐಡಿ ಇರುತ್ತದೆ. ಅದನ್ನು ಬಳಸಿ ಯುಪಿಐ ಪೇಮೆಂಟ್ ಮಾಡಬಹುದು.


Spread the love

Leave a Comment

error: Content is protected !!