New secretary of state in Ilakal saree ಇಳಕಲ್ ಸೀರೆಯಲ್ಲಿ ರಾಜ್ಯ ನೂತನ ಕಾರ್ಯದರ್ಶಿ

WhatsApp Group Join Now
Telegram Group Join Now
Instagram Group Join Now
Spread the love

  New secretary of state in Ilakal saree ಇಳಕಲ್ ಸೀರೆಯಲ್ಲಿ ರಾಜ್ಯ ನೂತನ ಕಾರ್ಯದರ್ಶಿ

ಇಳಕಲ್ ಸೀರೆಯಲ್ಲಿ ರಾಜ್ಯ ನೂತನ ಕಾರ್ಯದರ್ಶಿ

ಇಳಕಲ್ : ರಾಜ್ಯದ ನೂತನ ಕ್ಯಾಬಿನೆಟ್ ಕಾರ್ಯದರ್ಶಿ ಶಾಲಿನಿ ರಜನೀಶ ಕಲಾತ್ಮಕ ಕೈಮಗ್ಗದ ಇಳಕಲ್ ಸೀರೆಯಲ್ಲಿ ಮಿಂಚಿದ್ದಾರೆ.

ಮುಖ್ಯಮAತ್ರಿ ಸಿದ್ದರಾಮಯ್ಯ ಅವರಿಗೆ ಅಭಿನಂದಿಸುತ್ತಿರುವ ಸಂದರ್ಭದಲ್ಲಿ ನಗರದ ಪಿ ಕೆ ಗುಳೇದ ಅವರ ಅಂಗಡಿಯಲ್ಲಿ ಖರೀದಿಸಿದ

ರೇಶ್ಮೆ ಸೀರೆಯನ್ನು ಉಟ್ಟುಕೊಂಡಿದ್ದಾರೆ.ಈ ಸುಂದರ ಚಿತ್ರವನ್ನು ಅಂಗಡಿಯ ಮಾಲಿಕ ವಿಜಯಕುಮಾರ ಗುಳೇದ ಪತ್ರಿಕೆಯ ಜೊತೆಗೆ ಹಂಚಿಕೊAಡಿದ್ದಾರೆ.


Spread the love

Leave a Comment

error: Content is protected !!