Constitution Day ನರೇಗಾ ಕಾರ್ಮಿಕರಿಂದ ಸಂವಿಧಾನ ದಿನ ಅಚರಣೆ
ಇಳಕಲ್ : ತಾಲೂಕಿನ ಗೊರಬಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೇರೂರು ಗ್ರಾಮದಲ್ಲಿ
ನರೇಗಾ ಕೂಲಿಕಾರ್ಮಿಕರು ಸಂವಿಧಾನ ದಿನ ಆಚರಣೆಯನ್ನು ಡಾ.ಬಿ.ಆರ್.ಅಂಬೇಡ್ಕರವರ
ಭಾವಚಿತ್ರಕ್ಕೆ ಪೂಜೆಸಲ್ಲಿಸುವ ಮೂಲಕ ಗುರುವಾರ ಆಚರಿಸಿದರು.
ಈ ಸಮಯದಲ್ಲಿ ಸಂಗಪ್ಪ. ದೇವಪ್ಪ. ಪರಸಪ್ಪ. ಬಸವರಾಜ್. ಬರಮಪ್ಪ. ಮಾರುತಿ. ಶ್ರೀಕಾಂತ್.
ಸಿದ್ದಪ್ಪ. ರವಿ. ಮರಿಯಪ್ಪ. ಮರಿಯಪ್ಪ. ಗುಂಡಪ್ಪ. ಮುತ್ತು. ನಾಗರಾಜ್. ವೆಂಕಟೇಶ್. ಹುಸಿನಪ್ಪ. ಲಕ್ಷಮಣ್ಣ ಮತ್ತಿತರರು ಇದ್ದರು.






