
Paris Olympics 2024 ಪ್ಯಾರಿಸ್ ಒಲಿಂಪಿಕ್ಸ್ ಭದ್ರತೆಗಾಗಿ ಭಾರತದ 10 ಕೆ 9 (ಶ್ವಾನ) ಭದ್ರತಾ ತಂಡ
ಜುಲೈ 26 ರಂದು ಪ್ರಾರಂಭವಾಗಲಿರುವ ಪ್ಯಾರಿಸ್ ಒಲಿಂಪಿಕ್ಸ್ ಸಮಯದಲ್ಲಿ ವಿವಿಧ ಸ್ಥಳಗಳಲ್ಲಿ ಸುರಕ್ಷತೆ ಮತ್ತು ಬಿಗಿಭದ್ರತೆಗಾಗಿ ಭಾರತದಿಂದ ಹತ್ತು ಹೆಚ್ಚು ನುರಿತ K 9 (ಶ್ವಾನ) ತಂಡಗಳನ್ನು ಫ್ರಾನ್ಸ್ಗೆ ಕಳುಹಿಸಲಾಗಿದೆ. ಇದೇ ಮೊದಲ ಬಾರಿಗೆ ಭಾರತ ಮತ್ತು ಫ್ರೆಂಚ್ ಸರ್ಕಾರಗಳು ಇಂತಹ ಯೋಜನೆಯಲ್ಲಿ ಒಟ್ಟಾಗಿ ಕೆಲಸ ಮಾಡುತ್ತಿವೆ.





