On May 22nd in Ilakal Nagar, God’s Dasimaiya Vachanotsava ಮೇ ೨೨ ರಂದು ಇಳಕಲ್ ನಗರದಲ್ಲಿ ದೇವರ ದಾಸಿಮಯ್ಯ ವಚನೋತ್ಸವ

WhatsApp Group Join Now
Telegram Group Join Now
Instagram Group Join Now
Spread the love

ಮೇ ೨೨ ರಂದು ಇಳಕಲ್ ನಗರದಲ್ಲಿ ದೇವರ ದಾಸಿಮಯ್ಯ ವಚನೋತ್ಸವ

ಮೇ ೨೨ ರಂದು ಇಳಕಲ್ ನಗರದಲ್ಲಿ ದೇವರ ದಾಸಿಮಯ್ಯ ವಚನೋತ್ಸವ

 

ಇಳಕಲ್ : ಇಲ್ಲಿನ ಸಾಲಪೇಟೆಯ ಅಮರಪ್ಪ ಬಿಜ್ಜಲ ಮಾಸ್ತರ ಮನೆಯಲ್ಲಿ ಮೇ ೨೨ ಬುಧವಾರದಂದು ದೇವರ ದಾಸಿಮಯ್ಯ ವಚನೋತ್ಸವ ನಡೆಯಲಿದೆ ಎಂದು ನೌಕರರ ಸಂಘದ ಅಧ್ಯಕ್ಷ ನಾರಾಯಣ ಬಿಜ್ಜಲ ತಿಳಿಸಿದ್ದಾರೆ.

ಮೇ ೨೨ ರಂದು ಇಳಕಲ್ ನಗರದಲ್ಲಿ ದೇವರ ದಾಸಿಮಯ್ಯ ವಚನೋತ್ಸವ

ಮನೆ ಮನೆಗಳಲ್ಲಿ ದೇವರ ದಾಸಿಮಯ್ಯ ಚಿಂತನ ಗೋಷ್ಠಿ ೨೧ ಈ ಕಾರ್ಯಕ್ರಮದಲ್ಲಿ ಪ್ರವಚನಕಾರ ಅಮರಯ್ಯಸ್ವಾಮಿ ಹಿರೇಮಠ ಇವರು ನುಡಿನಮನ ಸಲ್ಲಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.


Spread the love

Leave a Comment

error: Content is protected !!