power ಸೆ.21 ರಂದು ಇಳಕಲ್ ಹುನಗುಂದ ಪಟ್ಟಣದಲ್ಲಿ ವಿದ್ಯುತ್ ವ್ಯತ್ಯಯ
ಕೆಪಿಟಿಸಿಎಲ್ ಕಚೇರಿಯಲ್ಲಿ ಅವಶ್ಯಕ ದುರಸ್ಥಿ ಕಾರ್ಯ ಇರುವುದರಿಂದ ಸೆ.೨೧ ಶನಿವಾರದಂದು
ಮುಂಜಾನೆ ೧೦ ರಿಂದ ಸಂಜೆ ಆರು ಗಂಟೆಯವರೆಗೆ ಇಳಕಲ್ ಹಾಗೂ ಹುನಗುಂದ- ಇಳಕಲ್ ಅವಳಿ ತಾಲೂಕಿಗಳಲ್ಲಿ
ವಿದ್ಯುತ್ ಪೂರೈಕೆ ಇರುವದಿಲ್ಲ ಎಂದು ಸ್ಥಳೀಯ ಕಚೇರಿಯ ಇಂಜಿನಿಯರ್ ಸೆ.೨೦ ಶುಕ್ರವಾರ ಮುಂಜಾನೆ ೧೦ ಗಂಟೆಯ
ಸಂದರ್ಭ ಪ್ರಕಟಣೆ ಮೂಲಕ ತಿಳಿಸಿದ್ದಾರೆ.
ವಿದ್ಯುತ್ ಕೇಂದ್ರದಲ್ಲಿ ನಡೆಯಲಿರುವ ಈ ದುರಸ್ಥಿ ಕೆಲಸಕ್ಕೆ ಸಾರ್ವಜನಿಕರು ಸಹಕರಿಸಬೇಕು
ಮತ್ತು ಆಗುವ ತೊಂದರೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.