People shocked by serial theft: More than one lakh money stolen in Mediplus ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ: ಮೆಡಿಪ್ಲಸ್ ದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಹಣ ಕಳ್ಳತನ

WhatsApp Group Join Now
Telegram Group Join Now
Instagram Group Join Now
Spread the love

People shocked by serial theft: More than one lakh money stolen in Mediplus ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ: ಮೆಡಿಪ್ಲಸ್ ದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಹಣ ಕಳ್ಳತನ

serial theft ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ: ಮೆಡಿಪ್ಲಸ್ ದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಹಣ ಕಳ್ಳತನ

 

ಇಳಕಲ್ : ನಗರದ ಬಸವೇಶ್ವರ ಸರ್ಕಲ್ ಹತ್ತಿರದ ಸಜ್ಜನ ಕಾಂಪ್ಲೆಕ್ಸ್ದಲ್ಲಿ ಹಾಗೂ ಸುತ್ತಮುತ್ತಲಿನ ಆರು ಅಂಗಡಿಗಳನ್ನು ಕಳ್ಳರು ಕಳ್ಳತನ ಮಾಡಿದ ಘಟನೆ ನಗರದಲ್ಲಿ ಜನತೆಯನ್ನು ಬೆಚ್ಚಿಬೀಳಿಸಿದೆ. ಹಗಲು ರಾತ್ರಿ ಎನ್ನದೇ ವಾಹನಗಳು ಸಂಚರಿಸುವ ಪ್ರಮುಖ ರಸ್ತೆಯಾಗಿರುವ ಬಸವೇಶ್ವರ ಸರ್ಕಲ್‌ದಲ್ಲಿ ಕಳ್ಳತನ ಮಾಡಿದ ಕಳ್ಳರ ಕೈಚಳಕ್ಕೆ ನಗರದ ಸಾರ್ವಜನಿಕರಲ್ಲಿ ಭಯವನ್ನು ಮೂಡಿಸಿದೆ.People shocked by serial theft: More than one lakh money stolen in Mediplus ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ: ಮೆಡಿಪ್ಲಸ್ ದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಹಣ ಕಳ್ಳತನಪೀಟರ್ ಇಂಗ್ಲ0ಡ್, ವರಲಕ್ಷಿ ಮೆಡಿಕಲ್ಸ್, ಅಭಯ ಗೋಲ್ಡ್, ವರಮಹಾಲಕ್ಷಿ ಟೈರ‍್ಸ್, ಹನಮಸಾಗರ ರಸ್ತೆಯ ನಂದಿನಿ ಮಿಲ್ಕ್ ಶಾಪ್, ಮೆಡಿಪ್ಲಸ್ ಅಂಗಡಿಗಳಲ್ಲಿ ಕಳ್ಳತನ ಮಾಡಲು ಕಳ್ಳರು ಯತ್ನಿಸಿದ್ದಾರೆ.ಅದರಲ್ಲಿ ಮೆಡಿಪ್ಲಸ್ ಅಂಗಡಿಯಲ್ಲಿ ೧ ಲಕ್ಷಕ್ಕಿಂತಲೂ ಹೆಚ್ಚಿನ ನಗದು ಹಣವನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ ಎಂದು ಪೋಲಿಸ್ ಠಾಣೆಗೆ ಸಲ್ಲಿಸಿದ ದೂರಿನಲ್ಲಿ ಹೇಳಲಾಗಿದೆ.
ದಿನನಿತ್ಯದ ಹಾಗೆ ಅಂಗಡಿಗಳನ್ನು ತೆಗೆಯಲು ಬಂದಾಗ ಅಂಗಡಿ ಬೀಗ ಒಡೆದುದನ್ನು ನೋಡಿದ ಸಿಬ್ಬಂದಿ ಬೆಚ್ಚಿಬಿದ್ದಿದ್ದಾರೆ. ಮೆಡಿಪ್ಲಸ್ ಬಿಟ್ಟು ಉಳಿದ ಅಂಗಡಿಗಳಲ್ಲಿ ಯಾವುದೇ ರೀತಿಯ ಕಳ್ಳತನ ನಡೆಯದ ಕಾರಣ ಆ ಅಂಗಡಿಗಳ ಮಾಲೀಕರು ದೂರನ್ನು ಸಲ್ಲಿಸಿಲ್ಲ.

People shocked by serial theft: More than one lakh money stolen in Mediplus ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ: ಮೆಡಿಪ್ಲಸ್ ದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಹಣ ಕಳ್ಳತನಸುದ್ದಿ ತಿಳಿದ ಶಹರ್ ಪೋಲಿಸ್ ಠಾಣೆಯ ಪಿಎಸ್‌ಐ ಎಸ್.ಆರ್.ನಾಯಕ ಭೇಟಿ ನೀಡಿ ತನಿಖೆಯನ್ನು ನಡೆಸಿದ್ದಾರೆ. ಸಿಸಿ ಕ್ಯಾಮರಾವನ್ನು ಪರಿಶೀಲಿಸುತ್ತಿರುವ ಪೋಲಿಸರು ಕಳ್ಳರ ಪತ್ತೆಯಲ್ಲಿ ತೊಡಗಿದ್ದಾರೆ.People shocked by serial theft: More than one lakh money stolen in Mediplus ಸರಣಿ ಕಳ್ಳತನಕ್ಕೆ ಬೆಚ್ಚಿಬಿದ್ದ ಜನತೆ: ಮೆಡಿಪ್ಲಸ್ ದಲ್ಲಿ ಲಕ್ಷಕ್ಕಿಂತಲೂ ಹೆಚ್ಚು ಹಣ ಕಳ್ಳತನ


Spread the love

Leave a Comment

error: Content is protected !!