Police operation in the heat: fine for conducting bike inspection ಸುಡು ಬಿಸಿಲಲ್ಲೂ ಪೋಲಿಸರ ಕಾರ್ಯಾಚರಣೆ : ಬೈಕ್ ತಪಾಸಣೆ ನಡೆಸಿ ದಂಡ

WhatsApp Group Join Now
Telegram Group Join Now
Instagram Group Join Now
Spread the love

ILKALPOLICE PSI SR NAYAK

Police operation ಸುಡು ಬಿಸಿಲಲ್ಲೂ ಪೋಲಿಸರ ಕಾರ್ಯಾಚರಣೆ : ಬೈಕ್ ತಪಾಸಣೆ ನಡೆಸಿ ದಂಡ

ಇಳಕಲ್ : ದಿನದಿಂದ ದಿನಕ್ಕೆ ರಂಗೇರುತ್ತಿರುವ ಸುಡು ಬಿಸಿಲಿನಲ್ಲಿಯೂ ಪೋಲಿಸರು ಕಾರ್ಯಾಚರಣೆ

ನಡೆಸಿ ದಾಖಲೆಯಿಲ್ಲದೇ ಸಂಚರಿಸುವ ಬೈಕ್ ಗಳ ಚಾಲಕರಿಗೆ ದಂಡ ಹಾಕುತ್ತಿದ್ದಾರೆ.

ಪಿಎಸ್ ಐ ಷಹಜಹಾನ ನಾಯಕ ನೇತೃತ್ವದಲ್ಲಿ ಪೋಲಿಸರು ನಗರದ ಹೃದಯ ಭಾಗವಾಗಿರುವ

ಕಂಠಿ ಸರ್ಕಲ್ ನಲ್ಲಿ ಬೈಕ್ ಸವಾರರ ಮೇಲೆ ದಾಳಿ ನಡೆಸಿದರು.

ತ್ರಿಬಲ್-ಫೋರಬಲ್ ಡ್ರೈವಿಂಗ್, ಸೂಕ್ತ ಕಾಗದಪತ್ರಗಳು ,ಹೆಲ್ಮೆಟ್ ಹಾಕಿಕೊಳ್ಳದ ಬೈಕ್

ಸವಾರರನ್ನು ಹಿಡಿದು ಅವರಿಂ ಸ್ಥಳದಲ್ಲಿಯೇ ದಂಡ ಕಟ್ಟಿಸಿ ಕೊಳ್ಳಲಾಯಿತು.


Spread the love

Leave a Comment

error: Content is protected !!