ಭಾವಸಾರ ಕ್ಷತ್ರಿಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಶಾಂತ ಹಂಚಾಟೆ ಆಯ್ಕೆ
ಇಳಕಲ್ : ಇಲ್ಲಿಯ ಭಾವಸಾರ ಕ್ಷತ್ರಿಯ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಪ್ರಶಾಂತ ಹಂಚಾಟೆ ಹಾಗೂ
ಉಪಾಧ್ಯಕ್ಷರಾಗಿ ಸುನೀಲ್ ದೇವಗಿರಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಗರದ ಶ್ರೀ ಹಿಂಗುಲಾAಬಿಕಾ ದೇವಿ ದೇವಸ್ಥಾನದ ಸಭಾಂಗಣದಲ್ಲಿ ನಡೆದ ಪದಾಧಿಕಾರಿಗಳ ಸಭೆಯಲ್ಲಿ
ನಡೆದ ಆಯ್ಕೆ ಪ್ರಕ್ರಿಯೆಯಲ್ಲಿ ಘೋಷಿಸಿಲಾಯಿತು. ನಿರ್ದೇಶಕರಾಗಿ ಪ್ರಕಾಶ ದೇವಗಿರಿಕರ್, ಜಮದಗ್ನಿ ಮಹೇಂದ್ರಕರ,
ಲಕ್ಷ್ಮಣ ದಾಯಪುಲ್ಲೆ, ರಮೇಶ ಹಂಚಾಟೆ, ಸಂತೋಷ ದೇವಗಿರಿಕರ್, ರಾಮಚಂದ್ರ ಕಠಾರೆ, ರೇಣುಕಾ ದೇವಗಿರಿಕರ್,
ಭಾಗ್ಯಶ್ರೀ ಹಂಚಾಟೆ, ಗೀತಾಬಾಯಿ ಲೋಕರೆ ಅವರು ಚುನಾಯಿತರಾಗಿದ್ದಾರೆಂದು ಎಂದು ಚುನಾವಣಾಧಿಕಾರಿಗಳು
ಹಾಗೂ ಸಹಕಾರ ಅಭಿವೃದ್ಧಿ ಅಧಿಕಾರಿಬಿ.ಎನ್. ಪೋಲಿಸ್ ಪಾಟೀಲ್ ಘೋಷಿಸಿದರು.
ವರದಿ : ಭೀಮಣ್ಣ ಗಾಣಿಗೇರ