Rabkavi Banahatti Line man hanging on the pole with electricity running on the pole : Protection from the villagers ಕಂಬದಲ್ಲಿಯೇ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ನೇತಾಡಿದ ಲೈನ್ ಮ್ಯಾನ್ : ಗ್ರಾಮಸ್ಥರಿಂದ ರಕ್ಷಣೆ

WhatsApp Group Join Now
Telegram Group Join Now
Instagram Group Join Now
Spread the love

Rabkavi Banahatti Line man hanging on the pole with electricity running on the pole : Protection from the villagers ಕಂಬದಲ್ಲಿಯೇ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ನೇತಾಡಿದ ಲೈನ್ ಮ್ಯಾನ್ : ಗ್ರಾಮಸ್ಥರಿಂದ ರಕ್ಷಣೆ
Rabkavi Banahatti ಕಂಬದಲ್ಲಿಯೇ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ನೇತಾಡಿದ ಲೈನ್ ಮ್ಯಾನ್ : ಗ್ರಾಮಸ್ಥರಿಂದ ರಕ್ಷಣೆ

 ಬಾಗಲಕೋಟೆ  : ವಿದ್ಯುತ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ ಲೈನ್ ಮ್ಯಾನ್ ನೇತಾಡಿದ ಘಟನೆ

ಬಾಗಲಕೋಟೆ ಜಿಲ್ಲೆಯ ರಬಕವಿ ಬನಹಟ್ಟಿ ತಾಲೂಕಿನ ಮದಲಮಟ್ಟಿ ಗ್ರಾಮದಲ್ಲಿ ನಡೆದಿದೆ.

ಪ್ರವೀಣ ಹಿರೇಮಠ (೩೦) ಎನ್ನುವ ಲೈನ್ ಮ್ಯಾನ್ ದುರಸ್ತಿ ಕಾರ್ಯ ಮಾಡುತ್ತಿದ್ದ ವೇಳೆ ವಿದ್ಯುತ್ ಪ್ರವಹಿಸಿ ಕಂಬದಲ್ಲಿಯೇ

ನೇತಾಡಯವ ಸ್ಥಿತಿ ನಿರ್ಮಾಣವಾಗಿತ್ತು.ಗ್ರಾಮಸ್ಥರ ಸಮಯ ಪ್ರಜ್ಞೆಯಿಂದ ಲೈನ್ ಜೀವ ಉಳಿದಿದೆ.

ಅದೃಷ್ಟವಶಾತ್ ಲೈನ್ ಮ್ಯಾನ್ ಪ್ರಾಣಾಪಾಯದಿಂದಪಾರಾಗಿದ್ದು ಹೆಚ್ಚಿನ ಚಿಕಿತ್ಸೆಗಾಗಿ

ಬೆಳಗಾವಿಯ ಕೆ.ಎಲ್.ಇ ಆಸ್ಪತ್ರೆಗೆ ರವಾನಿಸಲಾಗಿದೆ.

Spread the love

Leave a Comment

error: Content is protected !!