Relax Mood ರಿಲ್ಯಾಕ್ಸ್ ಮೂಡ ಮೊಮ್ಮಕ್ಕಳೊಂದಿಗೆ ಲಗೋರಿ ಆಟವಾಡಿದ ಮಾಜಿ ಶಾಸಕರು
ಮೇ ೭ ರಂದು ಮತದಾನ ನಡೆದು ಲೋಕಸಭಾ ಚುನಾವಣೆಯಿಂದ ಮುಕ್ತರಾದ ಹುನಗುಂದ ಮತಕ್ಷೇತ್ರದ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಬುಧವಾರದಂದು ಮೊಮ್ಮಕ್ಕಳೊಂದಿಗೆ ಆಟವಾಡಿ ಕಾಲ ಕಳೆಯುತ್ತ ರಿಲಾಕ್ಸ್ ಮೂಡಿಗೆ ಜಾರಿದರು.
ಎಂದಿನAತೆ ಬೆಳಿಗ್ಗೆ ಪ್ರಮುಖ ಪತ್ರಿಕೆಗಳನ್ನು ಓದಿ ಉಪಹಾರವಾದ ನಂತರ ಮೊಮ್ಮಕ್ಕಳೊಂದಿಗೆ ಕೆಲಕಾಲ ಆಟವಾಡಿದರು.
ವಿಡಿಯೋ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ