Skip to content

SSK society ಎಸ್ ಎಸ್ ಕೆ ಸಮಾಜದ ತರುಣ ಸಂಘಕ್ಕೆ ಆಯ್ಕೆ
ಇಳಕಲ್ : ಇಲ್ಲಿನ ಎಸ್ ಎಸ್ ಕೆ ಸಮಾಜದ ತರುಣ ಸಂಘವನ್ನು ಪುನರಚಿಸಲಾಗಿದ್ದು
ಅಧ್ಯಕ್ಷರಾಗಿ ವಿಜಯ ರಾಜೊಳ್ಳಿ ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ
ವಿಜಯ ಮೇಘರಾಜ, ಪ್ರಧಾನ ಕಾರ್ಯದರ್ಶಿಯಾಗಿ ವಸಂತ ಕಠಾರಿ, ಸಹಕಾರ್ಯದರ್ಶಿಯಾಗಿ ರಾಖೇಶ
ನಿರಂಜನ,ಕೋಶಾಧಿಕಾರಿಯಾಗಿ ಉಮೇಶ ರಂಗ್ರೇಜ ಇವರು
ಆಯ್ಕೆಯಾಗಿದ್ದಾರೆ ಎಂದು ಸಮಾಜದ ಅಧ್ಯಕ್ಷ ಎಲ್ ಬಿ ಅರಸಿದ್ದಿ ತಿಳಿಸಿದ್ದಾರೆ.
Related
error: Content is protected !!