Selection of new office bearers for SR Kanthi platform ಎಸ್.ಆರ್.ಕಂಠಿ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ

WhatsApp Group Join Now
Telegram Group Join Now
Instagram Group Join Now
Spread the love

Selection of new office bearers for SR Kanthi platform ಎಸ್.ಆರ್.ಕಂಠಿ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ
SR Kanthi  ಎಸ್.ಆರ್.ಕಂಠಿ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ

ಇಳಕಲ್ : ಇಲ್ಲಿಯ ಎಸ್.ಆರ್.ಕಂಠಿ ವೇದಿಕೆಗೆ ೨೦೨೫ ನೇ ಸಾಲಿನ ನೂತನ ಪದಾಧಿಕಾರಿಗಳನ್ನು

ಅವಿರೋಧವಾಗಿ ಅಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಮಹಾದೇವಿ ತೊಂತನಾಳ,ಉಪಾಧ್ಯಕ್ಷರಾಗಿ ಶಿಲ್ಪಾ ಅಂಗಡಿ, ಅನುರಾಧ ಪಟ್ಟಣಶೆಟ್ಟಿ, ವೀರಣ್ಣ ಅಂಗಡಿ,

ಸಂಗಮೇಶ ಬೆಲ್ಲದ ಪ್ರಧಾನ ಕಾರ್ಯದರ್ಶಿಯಾಗಿ ನೀಲಾಂಬಿಕಾ
ಬಾದಿಮನಾಳ,ಖಜಾAಚಿಯಾಗಿ ಜ್ಯೋತಿ ಅಂಗಡಿ, ಸಂಘಟನಾ ಕಾರ್ಯದರ್ಶಿಗಳಾಗಿ ನೇತ್ರಾವತಿ ಅಂಗಡಿ,ಮಹಾAತೇಶ

ಹೂಲಗೇರಿ,ಕಾರ್ಯಕಾರಿ ಸಮಿತಿ ಸದಸ್ಯರಾಗಿ ಸಾವಿತ್ರಿ ಬೆಲ್ಲದ,ವಿಜಯಲಕ್ಷ್ಮೀ ಲೆಕ್ಕಿಹಾಳ,ಅಡಿವೆಪ್ಪ ಅಂಗಡಿ,ಅಮರೇಶ

ಕೊಡಕೇರಿ,ಸಲಹಾ ಸಮಿತಿ ಸದಸ್ಯರಾಗಿ ಚಂದ್ರಶೇಖರ ನೀರಲಕೇರಿ,ಬಸವರಾಜ ಚಳಗೇರಿ,ಸಂಗಮೇಶ ಕಂಠಿ

ಆಯ್ಕೆಯಾಗಿದ್ದಾರೆ ಎಂದು ನಿಕಟಪೂರ್ವ ಅಧ್ಯಕ್ಷ ವೀರಣ್ಣ ನಂದಾಪೂರ ತಿಳಿಸಿದ್ದಾರೆ.


Spread the love

Leave a Comment

error: Content is protected !!