Shantakumar Surapura appointed to the Board of Directors of Ilakal Cooperative Bank ಇಳಕಲ್ ಕೋ ಆಫ್‌ರೇಟಿವ್ ಬ್ಯಾಂಕ್‌ಗೆ ನಿರ್ದೇಶಕ ಮಂಡಳಿಗೆ ಶಾಂತಕುಮಾರ ಸುರಪುರ ನೇಮಕ

WhatsApp Group Join Now
Telegram Group Join Now
Instagram Group Join Now
Spread the love

Shantakumar Surapura appointed to the Board of Directors of Ilakal Cooperative Bank ಇಳಕಲ್ ಕೋ ಆಫ್‌ರೇಟಿವ್ ಬ್ಯಾಂಕ್‌ಗೆ ನಿರ್ದೇಶಕ ಮಂಡಳಿಗೆ ಶಾಂತಕುಮಾರ ಸುರಪುರ ನೇಮಕ

ಇಳಕಲ್ ಕೋ ಆಫ್‌ರೇಟಿವ್ ಬ್ಯಾಂಕ್‌ಗೆ ನಿರ್ದೇಶಕ ಮಂಡಳಿಗೆ ಶಾಂತಕುಮಾರ ಸುರಪುರ ನೇಮಕ

ಬಾಗಲಕೋಟ ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಳಕಲ್ ಅರ್ಬನ್ ಬ್ಯಾಂಕ್ ನಿರ್ದೇಶಕರನ್ನಾಗಿ ಹಿರಿಯ ಧುರೀಣ ಶಾಂತಕುಮಾರ ಸುರಪುರ ಇವರನ್ನು ನೇಮಕ ಮಾಡಲಾಗಿದೆ.

ಬ್ಯಾಂಕ್ ನಿರ್ದೇಶಕರಾಗಿದ್ದ ಶ್ರೀನಿವಾಸ ಹನಮಂತಪ್ಪ ಸುರಪುರ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾದ ಕಾರಣ ಆ ಜಾಗೆಯಲ್ಲಿ ಉಳಿದ ಅವಧಿಗಾಗಿ ಶಾಂತಕುಮಾರ ಸುರಪುರ ಇವರನ್ಮು ಆಡಳಿತ ಮಂಡಳಿ ಬ್ಯಾಂಕ್ ಅಧ್ಯಕ್ಷ ಅರವಿಂದ ಮಂಗಳೂರು ಅಧ್ಯಕ್ಷತೆಯಲ್ಲಿ ನೇಮಕ ಮಾಡಲಾಗಿದೆ.

 


Spread the love

Leave a Comment

error: Content is protected !!