ಇಳಕಲ್ ಶ್ರೀಮಠಕ್ಕೆ ಶ್ರೀಗವಿಸಿದ್ದೇಶ್ವರ ಭೇಟಿ
ಬಾಗಲಕೋಟ ಜಿಲ್ಲೆಯ ಇಳಕಲ್‌ದ ಶ್ರೀವಿಜಯ ಮಹಾಂತೇಶ ಶ್ರೀಮಠಕ್ಕೆ
ಕೊಪ್ಪಳದ ಶ್ರೀಗವಿ ಸಿದ್ದೇಶ್ವರ ಶ್ರೀಗಳು ಶುಕ್ರವಾರದಂದು ಭೇಟಿ ನೀಡಿದರು.
ಶ್ರೀಮಠದ ಗುರುಮಹಾಂತಶ್ರೀಗಳೊAದಿಗೆ ಸೆಪ್ಟಂಬರ್ ೦೨ ರಂದು
ನಡೆಯಲಿರುವ ಜಾತ್ರಾ ಮಹೋತ್ಸವದ ಕುರಿತು ಮಾತನಾಡಿದರು.