Suicide of two lovers to the same plant ಒಂದೇ ಗಿಡಕ್ಕೆ ಪ್ರೇಮಿಗಳಿಬ್ಬರ ಆತ್ಮಹತ್ಯೆ

WhatsApp Group Join Now
Telegram Group Join Now
Instagram Group Join Now
Spread the love

Suicide of two lovers to the same plant ಒಂದೇ ಗಿಡಕ್ಕೆ ಪ್ರೇಮಿಗಳಿಬ್ಬರ ಆತ್ಮಹತ್ಯೆ

Suicide  ಒಂದೇ ಗಿಡಕ್ಕೆ ಪ್ರೇಮಿಗಳಿಬ್ಬರ ಆತ್ಮಹತ್ಯೆ

ಬಾಗಲಕೋಟೆ: ಪ್ರೇಮಿಗಳಿಬ್ಬರು ಒಂದೇ ಗಿಡಕ್ಕೆ ಆತ್ಮಹತ್ಯೆ ಮಾಡಿಕೊಂಡ ಘಟನೆ ಬಾಗಲಕೋಟ ಜಿಲ್ಲೆಯ

ಮಹಾಲಿಂಗಪುರ ಸಮೀಪದ ನಂದಗಾAವ ಗ್ರಾಮದಲ್ಲಿ ಶುಕ್ರವಾರ ಮುಂಜಾನೆ ಬೆಳಕಿಗೆ ನಡೆದಿದೆ.

ರಬಕವಿ-ಬನಹಟ್ಟಿ ತಾಲ್ಲೂಕಿನ ನಂದಗಾAವ ಗ್ರಾಮದ ನಿವಾಸಿಗಳಾದ ಸಚಿನ್  ದಳವಾಯಿ(೨೨),

ಪ್ರೀಯಾ  ಮಡಿವಾಳ (೧೯) ಆತ್ಮಹತ್ಯೆಗೆ ಶರಣಾದ ಪ್ರೇಮಿಗಳು.

ಇವರ ಆತ್ಮಹತ್ಯೆಗೆ ಅಂತರಜಾತಿ ವ್ಯವಸ್ಥೆ ಕಾರಣವೋ? ಕುಟುಂಬಸ್ಥರ ವಿರೋಧವೋ?

ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ನಿಖರವಾದ ಮಾಹಿತಿ ತಿಳಿಯಬೇಕಾಗಿದೆ.

ಸ್ಥಳಕ್ಕೆ ಪೋಲಿಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ.


Spread the love

Leave a Comment

error: Content is protected !!