News

Kira Minajagi hoisted the flag at Active Kids School ಆಕ್ಟಿವ್ ಕಿಡ್ಸ್ ಶಾಲೆಯಲ್ಲಿ ಧ್ವಜಾರೋಹಣ ನೆರವೇಸಿದ ಕಿರಣ ಮಿಣಜಗಿ
Active Kids School ಆಕ್ಟಿವ್ ಕಿಡ್ಸ್ ಶಾಲೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಕಿರಣ ಮಿಣಜಗಿ ಬಾಗಲಕೋಟ : ಜಿಲ್ಲೆಯ ಇಳಕಲ್‌ದ ಆಕ್ಟಿವ್ ಕಿಡ್ಸ್ ಪೂರ್ವ ಪ್ರಾಥಮಿಕ ಶಾಲೆಯಲ್ಲಿ ೭೮ ...
Nandavadgi Flag Hoisting at ABT Gurukula in Nandavadi ನಂದವಾಡಗಿ ಎಬಿಟಿ ಗುರುಕುಲದಲ್ಲಿ ಧ್ವಜಾರೋಹಣ
Nandavadgi ನಂದವಾಡಗಿ ಎಬಿಟಿ ಗುರುಕುಲದಲ್ಲಿ ಧ್ವಜಾರೋಹಣ ಇಳಕಲ್ಲ : ತಾಲೂಕಿನ ನಂದವಾಡಗಿ ಗ್ರಾಮದ ಎಬಿಟಿ ಗುರುಕುಲದಲ್ಲ ೭೮ನೇ ಸ್ವಾತಂತ್ರ‍್ಯ ದಿನಾಚರಣೆಯ ಧ್ವಜಾರೋಹಣವನ್ನು ಮಹಾಂತಲಿAಗ ಶಿವಾಚಾರ್ಯರು ಮಹಾಸ್ವಾಮಿಗಳು ನೆರವೇರಿಸಿದರು. ...

D BOSS FANS Fans went to Sri Mathe Malimangamma near Ilakal for the release of D Bass. ಡಿ ಬಾಸ್ ಬಿಡುಗಡೆಗೆ ಇಳಕಲ್ ಸಮೀಪದ ಶ್ರೀ ಮಾತೆ ಮಾಳಿಮಂಗಮ್ಮ ಮೊರೆ ಹೋದ ಅಭಿಮಾನಿಗಳು.
D BOSS ಡಿ ಬಾಸ್ ಬಿಡುಗಡೆಗೆ ಇಳಕಲ್ ಸಮೀಪದ ಶ್ರೀ ಮಾತೆ ಮಾಳಿಮಂಗಮ್ಮ ಮೊರೆ ಹೋದ ಅಭಿಮಾನಿಗಳು. ಬಾಗಲಕೋಟೆ : ಜಿಲ್ಲೆಯ ಇಳಕಲ್ ತಾಲೂಕಿನ ಇಳಕಲ್ ಓತಗೇರಿ ...

Farmer dies of snake bite ಹಾವು ಕಚ್ಚಿ ರೈತ ಸಾವು
ಹಾವು ಕಚ್ಚಿ ರೈತ ಸಾವು ಯಲಬುರ್ಗಾ ತಾಲೂಕಿನ ದಮ್ಮೂರು ಗ್ರಾಮದಲ್ಲಿ ಹಾವು ಕಡಿದು ರೈತನೋರ್ವ ಸಾವಿಗೀಡಾದ ಘಟನೆ ಸೋಮವಾರ ಮಧ್ಯಾಹ್ನ ಜರುಗಿದೆ. ಸಿದ್ದಲಿಂಗಪ್ಪ ಫಕೀರಗೌಡ ಮಾಲಿಗೌಡ್ರ(೩೮) ಹಾವು ...

HUNGUND Request to provide more bus facilities ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಕರವೇ ಮನವಿ
HUNGUND ಹೆಚ್ಚಿನ ಬಸ್ ಸೌಲಭ್ಯ ಕಲ್ಪಿಸುವಂತೆ ಕರವೇ ಮನವಿ ಹುನಗುಂದ: ಹುನಗುಂದ ಬಸ್ ಘಟಕದಿಂದ ಹುನಗುಂದ-ಮ್ಯಾಗೇರಿ ಮಾರ್ಗದಲ್ಲಿ ಸರ್ಮಕವಾಗಿ ಹೆಚ್ಚಿನ ಬಸ್ ಸೌಲಭ್ಯೆ ಕಲ್ಪಿಸುವಂತೆ ಒತ್ತಾಯಿಸಿ ಕರ್ನಾಟಕ ...

Man dies of heart attack at ilkal bus stand ಹೃದಯಾಘಾತದಿಂದ ಇಳಕಲ್ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಸಾವು
ಹೃದಯಾಘಾತದಿಂದ ಇಳಕಲ್ ಬಸ್ ನಿಲ್ದಾಣದಲ್ಲಿ ವ್ಯಕ್ತಿ ಸಾವು ಇಳಕಲ್ : ಮಗನನ್ನು ಮಾತನಾಡಿಸಿ ಮರಳಿ ತಮ್ಮ ಊರಿಗೆ ಹೊರಟ ವ್ಯಕ್ತಿಯೊಬ್ಬರು ಇಳಕಲ್ಲ ಬಸ್ ನಿಲ್ದಾಣದಲ್ಲಿ ಹೃದಯಾಘಾತದಿಂದ ಮೃತಪಟ್ಟ ...

S.R.Navalihiremath who bowed down at Triveni Sangam ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿದ ಎಸ್.ಆರ್.ನವಲಿಹಿರೇಮಠ
ತ್ರಿವೇಣಿ ಸಂಗಮದಲ್ಲಿ ಬಾಗಿನ ಅರ್ಪಿಸಿದ ಎಸ್.ಆರ್.ನವಲಿಹಿರೇಮಠ ಬಾಗಲಕೋಟ : ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೃಷ್ಣೆ, ಮಲಪ್ರಭೆ, ಘಟಪ್ರಭೆ ಮೂರು ನದಿಗಳು ಕೂಡಿರುವ ತ್ರಿವೇಣಿ ಸಂಗಮದಲ್ಲಿ ಎಸ್‌ಆರ್‌ಎನ್‌ಇ ...








