#Vijayanadakashappanvar

Request to legislators to provide bus facility ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕರಿಗೆ ಮನವಿ
ಬಸ್ ಸೌಲಭ್ಯ ಕಲ್ಪಿಸುವಂತೆ ಶಾಸಕರಿಗೆ ಮನವಿ ಹುನಗುಂದ : ಪಟ್ಟಣದಿಂದ ಕೇವಲ ೧೦ ಕಿಲೋ ಮೀಟರ್ ಅಂತರದಲ್ಲಿರುವ ಚಟ್ನಿಹಾಳ ಗ್ರಾಮಕ್ಕೆ ಹುನಗುಂದ ಘಟಕದಿಂದ ಯಾವುದೇ ಬಸ್ಸುಗಳ ಸೌಕರ್ಯ ...

ALAMATTI: Ganga Puja-Baghina dedicated by CM DCM ಆಲಮಟ್ಟಿ : ಗಂಗಾಪೂಜೆ-ಬಾಗಿನ ಸಮರ್ಪಿಸಿದ ಸಿಎಂ ಡಿಸಿಎಂ
ALAMATTI:ಆಲಮಟ್ಟಿ : ಗಂಗಾಪೂಜೆ-ಬಾಗಿನ ಸಮರ್ಪಿಸಿದ ಸಿಎಂ ಡಿಸಿಎಂ ಬಾಗಲಕೋಟೆ : ಕನ್ನಡ ನಾಡಿನ ಪ್ರತಿಷ್ಠಿತ ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯದಲ್ಲಿ ಗರಿಷ್ಠಮಟ್ಟದ ನೀರು ಸಂಗ್ರಹಣೆಯಾಗಿರುವ ಹಿನ್ನೆಲೆಯಲ್ಲಿ ...

The district administration welcomed CM Siddaramaiah ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಕೊಂಡ ಜಿಲ್ಲಾಡಳಿತ
CM Siddaramaiah ಸಿಎಂ ಸಿದ್ದರಾಮಯ್ಯ ಅವರನ್ನು ಸ್ವಾಗತಿಕೊಂಡ ಜಿಲ್ಲಾಡಳಿತ ಬಾಗಲಕೋಟ ಜಿಲ್ಲೆಯ ಇಳಕಲ್ ತಾಲೂಕಿನ ಗುಗ್ಗಲಮರಿ ಕ್ರಾಸ್ ಹತ್ತಿರ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಬಾಗಲಕೋಟೆಯ ಜಿಲ್ಲಾಧಿಕಾರಿ ...

MUDA Fans march for Siddaramaiah’s acquittal ಸಿದ್ದರಾಮಯ್ಯ ದೋಷಮುಕ್ತವಾಗಲಿ ಎಂದು ಅಭಿಮಾನಿಗಳಿಂದ ಪಾದಯಾತ್ರೆ
MUDA ಸಿದ್ದರಾಮಯ್ಯ ದೋಷಮುಕ್ತವಾಗಲಿ ಎಂದು ಅಭಿಮಾನಿಗಳಿಂದ ಪಾದಯಾತ್ರೆ ಇಳಕಲ್ : ರಾಜ್ಯಪಾಲರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಮುಡಾ ಪ್ರಕರಣದಲ್ಲಿ ಸಿಲುಕಿಸಲು ಮಾಡಿರುವ ವಿಚಾರಣೆಯಲ್ಲಿ ದೋಷಮುಕ್ತರಾಗಿ ಹೊರಬರಲಿ ಎಂದು ...

Independence Day is the pride of every Indian: MLA Kashappanavara ಸ್ವತಂತ್ರ ದಿನವು ಪ್ರತಿಯೋಬ್ಬ ಭಾರತೀಯರಿಗೆ ಹೆಮ್ಮೆ: ಶಾಸಕ ಕಾಶಪ್ಪನವರ
Independence Day ಸ್ವತಂತ್ರ ದಿನವು ಪ್ರತಿಯೋಬ್ಬ ಭಾರತೀಯರಿಗೆ ಹೆಮ್ಮೆ : ಶಾಸಕ ಕಾಶಪ್ಪನವರ ಹುನಗುಂದ: ದೇಶದ ಪರಂಪರೆ ಸಿದ್ದಾಂತದ ರಾಷ್ಟçಪಿತಾಮಹ ಮಹಾತ್ಮ ಗಾಂಧಿಯವರು ಹೇಳಿದ ಮಾತಿನಂತೆ ದೇಶಕ್ಕೆ ...

ILKAL MLA Kashappanavara who hoisted the flag in the midnight rain ಮಧ್ಯರಾತ್ರಿ ಮಳೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಶಾಸಕ ಕಾಶಪ್ಪನವರ
ILKAL ಮಧ್ಯರಾತ್ರಿ ಮಳೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಶಾಸಕ ಕಾಶಪ್ಪನವರ ಇಳಕಲ್ಲ: ಜೇಸಿ ಶಾಲೆಯ ಹತ್ತಿರ ದೀಶಾ ಕೇಂದ್ರದ ಆವರಣದಲ್ಲಿ ಆಶಾದೀಪ ಅಂಗವಿಕಲರ ಸರ್ವ ಅಭಿವೃದ್ಧಿ ಸೇವಾ ಸಂಸ್ಥೆಯಲ್ಲಿ ...

Who will be the charioteers for the position of Hunagunda Municipality Chairperson – Vice Chairperson? ಹುನಗುಂದ ಪುರಸಭೆ ಅಧ್ಯಕ್ಷೆ – ಉಪಾಧ್ಯಕ್ಷೆ ಸ್ಥಾನಕ್ಕೆ ಯಾರಾಗ್ತಾರೆ ಸಾರಥಿಗಳು ?
Hunagunda Municipality ಹುನಗುಂದ ಪುರಸಭೆ ಅಧ್ಯಕ್ಷೆ – ಉಪಾಧ್ಯಕ್ಷೆ ಸ್ಥಾನಕ್ಕೆ ಯಾರಾಗ್ತಾರೆ ಸಾರಥಿಗಳು ? ಹುನಗುಂದ: ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟವಾಗಿದ್ದು ಎರಡು ಸ್ಥಾನಗಳು ಮಹಿಳೆಯರಿಗೆ ...

Textile park Narmana MLA Kashappanavar will soon be in Ilakal city ಇಳಕಲ್ ನಗರದಲ್ಲಿ ಶೀಘ್ರವೇ ಜವಳಿ ಪಾರ್ಕ್ ನಿರ್ಮಾಣ ಶಾಸಕ ಕಾಶಪ್ಪನವರ
Textile park ಇಳಕಲ್ ನಗರದಲ್ಲಿ ಶೀಘ್ರವೇ ಜವಳಿ ಪಾರ್ಕ್ ನಿರ್ಮಾಣ ಶಾಸಕ ಕಾಶಪ್ಪನವರ ಇಳಕಲ್ : ನೇಕಾರಿಕೆಯ ನಗರವಾದ ಇಳಕಲ್ ನಲ್ಲಿ ಇದೇ ಅವಧಿಯಲ್ಲಿ ಜವಳಿ ಪಾರ್ಕ್ ...

Inauguration of Cluster Level Games ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟನೆ
ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಉದ್ಘಾಟನೆ ಬಾಗಲಕೋಟ ಜಿಲ್ಲೆಯ ಹುನಗುಂದ ತಾಲೂಕಿನ ಗಂಜಿಹಾಳ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯಲ್ಲಿ ಕೂಡಲಸಂಗಮ ಕ್ಲಸ್ಟರ್ ಮಟ್ಟದ ಕ್ರೀಡಾಕೂಟವನ್ನು ಕರ್ನಾಟಕ ವೀರಶೈವ ಲಿಂಗಾಯತ ...

NCPL Season Mini Boundary Cricket Tournament inaugurated by MLA Kashappanavara ಎನ್,ಸಿ.ಪಿ.ಎಲ್ ಸೀಸನ್ ಮಿನಿ ಬೌಂಡ್ರಿ ಕ್ರಿಕೇಟ್ ಟೂರ್ನಾಮೆಂಟ್ ಉದ್ಘಾಟಿಸಿದ ಶಾಸಕ ಕಾಶಪ್ಪನವರ
NCPL Season Mini Boundary Cricket ಎನ್,ಸಿ.ಪಿ.ಎಲ್ ಸೀಸನ್ ಮಿನಿ ಬೌಂಡ್ರಿ ಕ್ರಿಕೇಟ್ ಟೂರ್ನಾಮೆಂಟ್ ಉದ್ಘಾಟಿಸಿದ ಶಾಸಕ ಕಾಶಪ್ಪನವರ ಬಾಗಲಕೋಟ ಜಿಲ್ಲೆಯ ಇಳಕಲ್ದ ನೇಕಾರ ಕಾಲೋನಿಯಲ್ಲಿ ನೇಕಾರ ...