ಇಳಕಲ್‌ದ ದೀಶಾ ಕೇಂದ್ರದಲ್ಲಿ ನಡೆದ ಟೆಲಿ ಮಾನಸ ಜಾಗೃತಿ ಕಾರ್ಯಕ್ರಮ ಯಶಸ್ವಿ
ಇಳಕಲ್ಲ: ಜಿಲ್ಲಾ ವಿಕಲಚೇತನರ ಹಾಗೂ ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಬಾಗಲಕೋಟೆ ಆರೋಗ್ಯ ಇಲಾಖೆ ಸಾರ್ವಜನಿಕ ಆಸ್ಪತ್ರೆ, ನಗರಸಭೆ ಕಾರ್ಯಾಲಯ ವತಿಯಿಂದ ಬುಧವಾರದಂದು ದೀಶಾ ಕೇಂದ್ರದಲ್ಲಿ ಟೆಲಿ ಮಾನಸ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಸಾರ್ವಜನಿಕ ಆಸ್ಪತ್ರೆಯ ಗೀತಾ ಮಾಲೋಜಿ, ಸ್ನೇಹಾ ಕ್ಲಿನಿಕ್ ಆಪ್ತಸಮಾಲೋಚಕ ಮಧು ದಾನಿ, ಆಶಾ ಕಾರ್ಯಕರ್ತೆ ಅಂಬಿಕಾ ಚವ್ಹಾಣ, ಯು ಆರ್ ಡಬ್ಲ್ಯೂ ದ್ಯಾಮವ್ವ ವಡ್ಡರ, ಹಸೀನಾಬಾನು ಹವಾಲ್ದಾರ್, ಆಶಾದೀಪ ಸಂಸ್ಥೆಯ ಕಾರ್ಯದರ್ಶಿ ಹುಸೇನ್ ಸಾಬ ಮುದಗಲ್ ಮತ್ತು ಸಿಬ್ಬಂದಿ ವರ್ಗ ಹಾಗೂ ವಿಕಲಚೇತನರು ಉಪಸ್ಥಿತರಿದ್ದರು.








