Tourists, don’t head for the Malenadu hills now ಪ್ರವಾಸಿಗರೇ ಈಗ ಮಲೆನಾಡಿನತ್ತ ಸಾಗಬೇಡಿ

WhatsApp Group Join Now
Telegram Group Join Now
Instagram Group Join Now
Spread the love

 

Tourists, don't head for the Malenadu hills now ಪ್ರವಾಸಿಗರೇ ಈಗ ಮಲೆನಾಡಿನತ್ತ ಸಾಗಬೇಡಿ

Malenadu hills ಪ್ರವಾಸಿಗರೇ ಈಗ ಮಲೆನಾಡಿನತ್ತ ಸಾಗಬೇಡಿ ಯಾಕೆ ಗೊತ್ತಾ
ಸುದ್ದಿಯನ್ನು ತಪ್ಪದೇ ಓದಿ

ಚಿಕ್ಕಮಗಳೂರು : ಕಾಫಿನಾಡ ಮಲೆನಾಡು ಭಾಗದಲ್ಲಿ ಮುಂದುವರೆದ ಮಳೆಯ ಆರ್ಭಟ

ಗಾಳಿ-ಮಳೆಗೆ ಉರುಳಿ ಬಿದ್ದ ಬೃಹತ್ ಮರ.

ಕೂದಲೆಳೆ ಅಂತರದಲ್ಲಿ ಪಾರದ ಬೈಕ್ ಸವಾರ.

ಕೊಪ್ಪ ತಾಲೂಕಿನ ಹೆಗ್ಗಾರುಕೂಡಿಗೆ ಸಮೀಪ ಘಟನೆ.

Tourists, don't head for the Malenadu hills now ಪ್ರವಾಸಿಗರೇ ಈಗ ಮಲೆನಾಡಿನತ್ತ ಸಾಗಬೇಡಿ

ಶೃಂಗೇರಿ ಹಾಗೂ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆ.

ಕಳೆದ ಎರಡು ಗಂಟೆಗಳಿAದ ಮರ ತೆರವುಗೊಳಿಸಲು ಹರಸಾಹಸ.

ಶೃಂಗೇರಿಯಿAದ ಹೊರನಾಡಿಗೆ ಹೋಗುವ ಪ್ರವಾಸಿಗರು, ಸ್ಥಳೀಯರ ಪರದಾಟ.

ಅರಣ್ಯ ಸಿಬ್ಬಂದಿ, ಸ್ಥಳೀಯ ಮೆಸ್ಕಾಂ ಸಿಬ್ಬಂದಿಗಳಿAದ ಕಾರ್ಯಾಚರಣೆ.

ಭಾರಿ ಗಾಳಿ ಮಳೆಗೆ ಮಲೆನಾಡಿನ ಹಲವೆಡೆ ವಿದ್ಯುತ್ ಸಂಪರ್ಕ ಕಡಿತ.

 


Spread the love

Leave a Comment

error: Content is protected !!