Umbrella Day Celebration ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆ ಯ ಎಸ್. ಎಫ್.ಹೊಸಗೌಡ್ರ್ ವರ್ಲ್ಡ್ ಸ್ಕೂಲ್ ನಲ್ಲಿ ಕೊಡೆ ದಿನ ಆಚರಣೆ
ಬಾಗಲಕೋಟೆ ಜಿಲ್ಲೆಯ ಬಾದಾಮಿಯ ಶ್ರೀ ಮೈಲಾರಲಿಂಗೇಶ್ವರ ಶಿಕ್ಷಣ ಸಂಸ್ಥೆ (ರಿ) ಯ ಎಸ್. ಎಫ್.ಹೊಸಗೌಡ್ರ್ ವರ್ಲ್ಡ್ ಸ್ಕೂಲ್ ನಲ್ಲಿ
ಬಂದಾನೋ ಮಳೆರಾಯ ! ಮಳೆ ಬಂದರೆ ಕಷ್ಟ, ಮಳೆ ಬಾರದಿದ್ದರೆ ನಷ್ಟ , ಆದರೂ ಮಳೆ ಎಂದರೇ ಎಲ್ಲರಿಗೂ ಇಷ್ಟ ಎಂಬAತೆ
ಎಸ್. ಎಫ್ ಹೊಸಗೌಡರ ವರ್ಲ್ಡ್ ಸ್ಕೂಲ್ ನಲ್ಲಿ ಮಳೆಗಾಲದ ವಿಶೇಷವಾಗಿ “ಕೊಡೆ ದಿನ” ಆಚರಿಸಲಾಯಿತು.
ಎಲ್ಲ ಮಕ್ಕಳು ಮಳೆಯಲ್ಲಿ ಖುಷಿಯಿಂದ ಕುಣಿದು ಕುಪ್ಪಳಿಸಿದರು. ಶಾಲಾ ಸರ್ವ ಶಿಕ್ಷಕ ಸಿಬ್ಬಂದಿಗಳು ಭಾಗವಹಿಸಿ ಮಕ್ಕಳ ಜೊತೆ ಸಂಭ್ರಮಿಸಿದರು.