ಹುನಗುಂದ ಪಟ್ಟಣದಲ್ಲಿ ಕ್ರಿಸ್‌ಮಸ್ ಹಬ್ಬ ಆಚರಣೆ ಯೂನಿಯನ್ ಸಂಸ್ಥೆಯ ಪದಾಧಿಕಾರಿಗಳು ಭಾಗಿUnion office bearers participate in Christmas celebrations in Hunagunda town

WhatsApp Group Join Now
Telegram Group Join Now
Instagram Group Join Now
Spread the love

 

ಹುನಗುಂದ ಪಟ್ಟಣದಲ್ಲಿ ಕ್ರಿಸ್‌ಮಸ್ ಹಬ್ಬ ಆಚರಣೆ ಯೂನಿಯನ್ ಸಂಸ್ಥೆಯ ಪದಾಧಿಕಾರಿಗಳು ಭಾಗಿUnion office bearers participate in Christmas celebrations in Hunagunda town

Christmas celebrations ಹುನಗುಂದ ಪಟ್ಟಣದಲ್ಲಿ ಕ್ರಿಸ್‌ಮಸ್ ಹಬ್ಬ ಆಚರಣೆ ಯೂನಿಯನ್ ಸಂಸ್ಥೆಯ ಪದಾಧಿಕಾರಿಗಳು ಭಾಗಿ

ಬಾಗಲಕೋಟ ಜಿಲ್ಲೆಯ ಹುನಗುಂದ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಕ್ರಿಸ್‌ಮಸ್ ಹಬ್ಬವನ್ನು ಕ್ರೆöÊಸ್ತ

ಬಾಂಧವರಿಗೆ ಸಿಹಿ ಹೂ ಕೂಡುವುದರ ಮೂಲಕ ಸಂಭ್ರಮದಿAದ ಆಚರಿಸಿದರು.

ಯೂನಿಯನ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ರಾಜು ಇಳಕಲ್ ಮಾತನಾಡಿ ನಾವೆಲ್ಲರೂ

ಭಾರತೀಯರು ನಾವೆಲ್ಲರೂ ಒಂದು ಯಾವುದೇ ಜಾತಿ ಭೇದ ಭಾವವಿಲ್ಲದೆ ಇರೋಣ ಎಂದರು.

ಇದೇ ಸಂದರ್ಭದಲ್ಲಿ ದೀಪು ದೀಕ್ಷಾ ಸಂಸ್ಥೆಯ ಕಾರ್ಯದರ್ಶಿ ಸವಿತಾ ಅಶೋಕ ಚಲವಾದಿ,

ಯೂನಿಯನ್ ಸಂಸ್ಥೆಯ ಉಪಾಧ್ಯಕ್ಷ ಚನ್ನು ಗೋನಾಳ ಮಠ, ಕಾರ್ಯದರ್ಶಿ ಪ್ರವೀಣ್ ಕೃಷ್ಣಾಪುರ,

ಸದಸ್ಯರಾದ ರಸುಲ್ ಬಂಗಾಲಿ, ಗುಂಡು,ಪ್ರವೀಣ ಇ , ಅನಿಲ್, ಸಂಗೀತ ಮಡಿವಾಳರ, ಶ್ರುತಿ ಚಲವಾದಿ,ಪಾಸ್ಟರ್ ಸುನಿಲ್ ಕುಮಾರ್ ಪಿ ಇದ್ದರು.


Spread the love

Leave a Comment

error: Content is protected !!