Variation in drinking water supply for three days in Ilakal city ಇಳಕಲ್ ನಗರದಲ್ಲಿ ಮೂರು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

WhatsApp Group Join Now
Telegram Group Join Now
Instagram Group Join Now
Spread the love

drinking water supply

drinking water supply ಇಳಕಲ್ ನಗರದಲ್ಲಿ ಮೂರು ದಿನ ಕುಡಿಯುವ ನೀರು ಪೂರೈಕೆಯಲ್ಲಿ ವ್ಯತ್ಯಯ

ಆಲಮಟ್ಟಿ ಜಲಾಶಯದಿಂದ ಪೂರೈಸಲಾಗುವ ಕುಡಿಯುವ ನೀರು ಪೂರೈಕೆಯಲ್ಲಿ ನಾಲ್ಕು ದಿನಗಳ ಕಾಲ ವ್ಯತ್ಯಯವಾಗಲಿದೆ

ಎಂದು ಪೌರಾಯುಕ್ತ ಶ್ರೀನಿವಾಸ ಜಾಧವ ಹೇಳಿದ್ದಾರೆ. ಜುಲೈ ೨೯ ರಿಂದ ಮೂರು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದ್ದು

ಈ ಸಮಯದಲ್ಲಿ ಆಲಮಟ್ಟಿ, ಹುನಗುಂದ ಮತ್ತು ಇಳಕಲ್ ನಲ್ಲಿ ಇರುವ ಟ್ಯಾಂಕುಗಳ ಸ್ವಚ್ಛತಾ ಕಾರ್ಯ ನಡೆಯಲಿದೆ.

ಈಗಾಗಲೇ ಎಲ್ಲೆಡೆ ಹೊಸನೀರು ಬಂದಿದ್ದು ನೀರು ರಾಡಿಯಾಗಿದ್ದು ಇದರಿಂದಾಗಿ ಎಲ್ಲಾ ಟ್ಯಾಂಕುಗಳು ಮಡ್ಡಿನಿಂದ

ತುಂಬಿಕೊAಡಿವೆ ಅದಕ್ಕಾಗಿ ಎಲ್ಲಾ ಟ್ಯಾಂಕುಗಳ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ .

ಈ ಸಮಯದಲ್ಲಿ ಸಾರ್ವಜನಿಕರಿಗೆ ಆಗುವ ತೊಂದರೆಗೆ ಸಹಕರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.


Spread the love

Leave a Comment

error: Content is protected !!