Urban Bank Elections ಅರ್ಬನ್ ಬ್ಯಾಂಕ್ ಚುನಾವಣೆಯಲ್ಲಿ ಜಯ : ಸತೀಶ ಸಪ್ಪರದಗೆ ಸತ್ಕಾರ
ಇಳಕಲ್ :ಜಿಲ್ಲೆಯ ಪ್ರತಿಷ್ಠಿತ ಹಣಕಾಸು ಸಂಸ್ಥೆಗಳಲ್ಲಿ ಒಂದಾದ ಇಳಕಲ್ ಕೋ – ಆಫ್‌ರೇಟಿವ್ ಬ್ಯಾಂಕ್ ಲಿ.
ಇಳಕಲ್ ಇದರ ೨೦೨೫ ರ ನಿರ್ದೇಶಕ ಮಂಡಳಿ ಚುನಾವಣೆ ಜ.೦೫ ರವಿವಾರದಂದು ನಡೆಯಿತು.
ಸತತವಾಗಿ ೩ ನೇ ಬಾರಿಗೆ ಸ್ಪರ್ಧಿಸಿದ್ದ ಸತೀಶ ಸಪ್ಪರದ ಅವರು ಚುನಾವಣೆಯಲ್ಲಿ ಜಯಸಾಧಿಸಿದ
ಅವರನ್ನು ಕುಬೇರ ಗ್ರುಪ್ ಸದಸ್ಯರು ಬುಧವಾರದಂದು ಸತ್ಕರಿಸಿ ಗೌರವಿಸಿದರು.
ಈ ಸಮಯದಲ್ಲಿ ಬಸವರಾಜ ನಾಲವಾಡದ, ಪ್ರಮೋದ ಹಂಚಾಟೆ, ರಮೇಶ ದರಕ, ನವೀನ ಮೇದಿಕೇರಿ,
ರಾಘು ಬಿಜ್ಜಳ,ಈರಣ್ಣ ಕಾಳೆ, ವಿಜಯ ಕಾರ್ಕಳ, ವಿನಾಯಕ ಗೌಡರ, ಚಂದ್ರು ಹರಿಹರ, ಪ್ರಕಾಶ ಕುಲಕರ್ಣಿ ಮತ್ತಿತರರು ಇದ್ದರು.