Vinod Sajjana Doctorate ವಿನೋದ ಸಜ್ಜನಗೆ ಡಾಕ್ಟರೇಟ್ ಪ್ರಧಾನ
ಇಳಕಲ್ : ತಾಲೂಕಿನ ಕಂದಗಲ್ಲ ಗ್ರಾಮದ ವಿನೋದ ಪಂಪಣ್ಣ ಸಜ್ಜನ ಇವರಿಗೆ ಬೆಳಗಾವಿ
ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ವತಿಯಿಂದ ಡಾಕ್ಟರೇಟ್ ಪದವಿ ನೀಡಲಾಗಿದೆ.
ವಿನೋದ ಸಜ್ಜನ ಇವರು ಬೆಳಗಾವಿಯ ಡಾ.ಪಿ.ಎಮ್,ಗುರುಬಸವರಾಜ ಮಾರ್ಗದರ್ಶನದಲ್ಲಿ
ಡಾಕ್ಟರೇಟ್ ಪದವಿಯನ್ನು ರಾಸಾಯನ ಶಾಸ್ತç ವಿಷಯದಲ್ಲಿ ಡಿಸೈನ್, ಸಿಂಥೇಸಿಸ್ ಆಂಡ್
ಕ್ಯಾರೆಕ್ಟರೈಜೇಶನ್ ಆಫ್ ವೇರಿಯಸ್ ಸ್ಕಿಪ್ ಬೆಸ್ಡ್ ಕಂಪೌAಡ್ಸ್ ಫಾರ್ ಬಯೋಮೆಡಿಕಲ್
ಅಪ್ಲಿಕೇಶನ್ ಆಂಡ್ ಧೇರ್ ಕಾಂಪ್ಯೂಟೇಶನಲ್ ಸ್ಟಡೀಸ್ ಪ್ರಬಂಧಕ್ಕೆ ಡಾಕ್ಟರೇಟ್ ನೀಡಲಾಗಿದೆ.
ಡಿಸೆಂಬರ್ ೩ ರಂದು ಬೆಳಗಾವಿಯಲ್ಲಿ ನಡೆದ ಸಮಾರಂಭದಲ್ಲಿ ಡಾಕ್ಟರೇಟ್ ಪ್ರಧಾನ ಮಾಡಲಾಗಿದೆ.
ವರದಿ: ಭೀಮಣ್ಣ ಗಾಣಿಗೇರ (ಇಳಕಲ್ಲ)