WHO WILL BE THE PM 2024 .EXIT POLLS ಯಾರಾಗ್ತಾರೆ  ದೇಶದ ಪ್ರಧಾನಿ !  ಚುನಾವಣೆಯ ಸಮೀಕ್ಷೆ 2024 

WhatsApp Group Join Now
Telegram Group Join Now
Instagram Group Join Now
Spread the love

LOKASABHA EXIT POLL 2024

EXIT POLLS  ಯಾರಾಗ್ತಾರೆ  ದೇಶದ ಪ್ರಧಾನಿ! ಚುನಾವಣೆಯ ಸಮೀಕ್ಷೆ 2024 

ಚುನಾವಣೆಯ ಫಲಿತಾಂಶ ಮುಂದಿನ ಐದು ವರ್ಷಗಳ ಅವಧಿಗೆ ಈ ದೇಶವನ್ನು ಯಾರು ಆಳಬೇಕು?

ಭಾರತದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಗಳು ಮುಕ್ತಾಯ ಆಗಿದೆ. ಏಳು ಹಂತಗಳಲ್ಲಿ ನಡೆದ ಮತದಾನದಲ್ಲಿ 97,00,00,000 ಮಂದಿ ಮತದಾರರಿದ್ದರು. ಅದರಲ್ಲಿ ಸುಮಾರು 62 ರಿಂದ 63 ಕೋಟಿಯಷ್ಟು ಜನ ಮತದಾನ ಮಾಡಿದ್ದಾರೆ.

ಈ ಚುನಾವಣೆಯ ಫಲಿತಾಂಶ ಮುಂದಿನ ಐದು ವರ್ಷಗಳ ಅವಧಿಗೆ ಈ ದೇಶವನ್ನು ಯಾರು ಆಳಬೇಕು? ಆಡಳಿತ ಅನ್ನೋದು ಹೇಗಿರಬೇಕು ಅನ್ನೋದನ್ನ ನಿರ್ಧಾರ ಮಾಡುತ್ತೆ ಈ ಫಲಿತಾಂಶಕ್ಕಾಗಿ ನಾವು ಇನ್ನೂ 2 ದಿನ ಕಾಯಬೇಕು.

PM MODI    

ಈ ಬಾರಿ ಬಿಜೆಪಿ ಚೌರಸೊಪಾರ್ನ್ನ ಘೋಷಣೆ

ಇನ್ನು ಈ ಬಾರಿ ಬಿಜೆಪಿ ಚೌರಸೊಪಾರ್ನ್ನ ಘೋಷಣೆ ಮಾಡಿತ್ತು. ಆದರೆ ಬಿಜೆಪಿಈ ಬಾರಿ 400 ರ ಗಡಿಯನ್ನು ದಾಟೋದಿಲ್ಲ ಅಂತಲ್ಲ ಎಕ್ಸಿಟ್ಗಳು ಹೇಳ್ತಾ ಇವೆ. ಹಾಗೆ ನಾವು ಇದನ್ನೇ ಹೇಳಿದ್ದ ಪ್ರತಿಪಕ್ಷಗಳನ್ನ ದಾರಿ ತಪ್ಪಿಸೋದಕ್ಕೆ ಅಂತ ಬಿಜೆಪಿಯವರು ಹೇಳುತ್ತಿದ್ದಾರೆ.

ಹೀಗಾಗಿ ಚೌರ್ ಪಾರ್ ಅನ್ನೋದು ಕೇವಲ ಒಂದು ಘೋಷಣೆಯಷ್ಟೇ. ಇನ್ನು ಬಿಜೆಪಿ ಕೂಡ ಈ ಬಾರಿ ಮುನ್ನೂರ ಎಪ್ಪತ್ತ ಗುರಿಯನ್ನು ಮುಟ್ಟಿದಕ್ಕೆ ಸಾಧ್ಯವಾಗುತ್ತಿಲ್ಲ ಕಳೆದ ಚುನಾವಣೆಯಲ್ಲಿ ಗಳಿಸಿದ ಸೀಟುಗಳಷ್ಟೇ ಹೆಚ್ಚು ಕಡಿಮೆ ಈ ಬಾರಿ ಕೂಡ ಬರಬಹುದು ಅಂತ ಸಮೀಕ್ಷೆಗಳು ಹೇಳಿವೆಹಾಗೆ ಈ ಬಾರಿ ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷದ ಸ್ಥಾನವನ್ನು ಗಳಿಸಿಕೊಡಕ್ಕೆ ಬೇಕಾದಷ್ಟು ಸೀಟುಗಳನ್ನ ಗೆಲ್ಲುವ ವಿಶ್ವಾಸ ಕೂಡ ಸಮೀಕ್ಷೆಗಳಲ್ಲಿ ವ್ಯಕ್ತವಾಗಿದೆ.

ಆದರೆ ಪ್ರತಿ ಬಾರಿ ಚುನಾವಣಾ ಪೂರ್ವ ಸಮೀಕ್ಷೆಗಳೇ ನಿಜ ಆಗಬೇಕು ಅಂತೇನಿಲ್ಲ. ಮತದಾರನ ಮನಸ್ಸಲ್ಲಿ ಏನಿದೆ ಅನ್ನೋದು ಕೂಡ ಮುಖ್ಯ ಆಗುತ್ತೆ

ಮನದ ಇಂಗಿತವನ್ನು ಬಿಟ್ಟುಕೊಂಡ ಮತ್ತು ಸ್ಟಿಂಗ್ ಅಂದ್ರೆ ಯಾವ ಪಕ್ಷವನ್ನು ಬೇಕಾದರೂ ಆರಿಸಿಕೊಳ್ಳ ಬಲ್ಲ ನಿರ್ದಿಷ್ಟ ಪಕ್ಷಕ್ಕೆ ಅಂಟಿಕೊಳ್ಳದ ಮತದಾರರು ಇದ್ದಾರೆ. ಅವರ ನಿರ್ಧಾರ ಚುನಾವಣೆಗಳಲ್ಲಿ ತುಂಬಾ ಮುಖ್ಯ ಆಗುತ್ತೆ ಹಾಗಾದ್ರೆ ಈ ಬಾರಿಯ ಚುನಾವಣೆ ಹೇಗೆ ನಡೀತು ಕೊನೆಯ ಹಂತದ ಚುನಾವಣೆಯಲ್ಲಿ ಯಾರಲ್ಲ ಘಟಾನುಘಟಿಗಳಿದ್ರೂ ಅನ್ನೋದರ ಬಗ್ಗೆ ಒಂದಷ್ಟು

ಜೂನ್ 4 ನೇ ತಾರೀಕು ಹೊರಬೀಳುವ ಫಲಿತಾಂಶದ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ.

ದೇಶದಲ್ಲಿ ಏಳನೇ ಹಂತದ ಮತದಾನ ಕೂಡ ಮುಗಿದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸ್ಪರ್ಧಿಸಿರುವ ವಾರಣಾಸಿಯಲ್ಲಿ ಕೂಡ ಜನ ಮತ ಚಲಾವಣೆಯನ್ನು ಮಾಡಿದ್ದಾರೆ. ಇನ್ನೇನು ಜೂನ್ 4 ನೇ ತಾರೀಕು ಹೊರಬೀಳುವ ಫಲಿತಾಂಶದ ಕಡೆಗೆ ಎಲ್ಲರ ಚಿತ್ತ ನೆಟ್ಟಿದೆ.

ಹಾಗೆ ನೋಡಿದರೆ ಭಾರತದ ಚುನಾವಣೆ ಇತಿಹಾಸದಲ್ಲೇ ಅತಿ ಸುದೀರ್ಘ ಕಾಲ ನಡೆದ ಚುನಾವಣೆಯು ಏಪ್ರಿಲ್ 19 ರಂದು ದೇಶದಲ್ಲಿ ಮೊದಲ ಹಂತದ

ಚುನಾವಣೆಗಳು ಶುರುವಾದವು. ಅವಳಿಗೆ ಏಪ್ರಿಲ್ 26 ನೇ ತಾರೀಖು ಕರ್ನಾಟಕದಲ್ಲಿ ಮೊದಲ ಹಂತದ ಚುನಾವಣೆ ನಡೆಯುವ ಮೂಲಕ ದೇಶದಲ್ಲಿ ಎರಡನೇ ಹಂತದ ಚುನಾವಣೆ ನಡೆದಿತ್ತು ಮೇ ಏಳನೇ ತಾರೀಖು ಮೂರನೇ ಹಂತ ಮೇ ಹದಿ ಒಂದು ನಾಲ್ಕನೇ ಹಂತ ಮೇ ಇಪ್ಪತ್ತನೇ ತಾರೀಖು ಐದನೇ ಹಂತದ ಚುನಾವಣೆಗಳು ನಡೆದರೆ ಮೇ ಇಪ್ಪತ್ತೈದನೇ ತಾರೀಖು ಆರನೇ ಹಂತದ

ಮತದಾನದೇಶದಲ್ಲಿ ನಡೆಯಿತು. ಇನ್ನು ಜೂನ್ ಒಂದನೇ ತಾರೀಖು ಏಳನೇ ಹಂತದ ಮತದಾನ ಪ್ರಕ್ರಿಯೆ ಕೂಡ ಮುಕ್ತಾಯವಾಗಿದೆ. ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಮತದಾನದ ಪ್ರಕ್ರಿಯೆ ಏನಿದೆ ಅದು ಅಂತಿಮಗೊಂಡಿದೆ.

rahul gandhi

ಭಿನ್ನಾಭಿಪ್ರಾಯಗಳ ನಡುವೆ  ಕಾಣಿಸಿಕೊಂಡು I.N.D.I ಕೂಟ

ಹಾಗೇನೇ ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್.ಡಿ.ಎ ನ ಸೋಲಿಸೋದಕ್ಕೆ ವಿಪಕ್ಷಗಳೆಲ್ಲಾ ಒಂದಾಗಿ I.N.D.I ರಚಿಸಿಕೊಂಡು ಆದರೆ ಅದು ರಚನೆ ಆದಷ್ಟೇ ವೇಗವಾಗಿದಲ್ಲಿ ಭಿನ್ನಾಭಿಪ್ರಾಯಗಳೂ ಕೂಡ ಕಾಣಿಸಿಕೊಂಡು ಕೂಟದ ನೇತೃತ್ವವನ್ನು ವಹಿಸಿಕೊಳ್ಳಬೇಕಾಗಿದ್ದ ಕಸ್ವೀನರ್ ಆಗುತ್ತಾರೆ ಅಂತ

ಎಲ್ಲರೂ ಭಾವಿಸಿದ್ದ ನಿತೀಶ್ ಕುಮಾರ್ ಕೋಟದಿಂದ ಎದ್ದು ಹೋಗಿ ಎಂಡ್ ಜೊತೆ ಗುರುತಿಸಿಕೊಂಡರು. ಈ ಕೂಟಕ್ಕೆ ಐದು ಹೆಸರು ಕೊಟ್ಟಿದೆ. ನಾನು ಅಂತ ಹೇಳಿಕೊಂಡು ಮಮತಾ ಬ್ಯಾನರ್ಜಿ ಸೀಟು ಹಂಚಿಕೆಯ ವೇಳೆಗೆ ನಮಗೂ ನಿಮಗೂ ಸಂಬಂಧ ಇಲ್ಲ ಅನ್ನೋ ತರಹ ವರ್ತಿಸೋಕೆ ಶುರುಮಾಡಿದರು.

ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷಗಳು ಪ್ರತ್ಯೇಕವಾಗಿ ಚುನಾವಣೆಯಲ್ಲಿ ಸ್ಪರ್ಧಿಸಿದರು. ಕಾಂಗ್ರೆಸ್ ಹಾಗೂ ತೃಣಮೂಲ ನಡುವೆ ಕುಡಿಕೆ ಆಗಲಿಲ್ಲ ಇನ್ನು ಕೇರಳದಲ್ಲಿ ಕೂಡ ಕಮ್ಯುನಿಸ್ಟರು ಹಾಗೂ ಕಾಂಗ್ರೆಸ್ ನಡುವೆ ಹೊಂದಾಣಿಕೆ ಸಾಧ್ಯ ಆಗಲಿಲ್ಲ.

ಇಷ್ಟಾದರೂ ಕಾಂಗ್ರೆಸ್ ಡಿಎಂಕೆ, ಎನ್‌ಸಿಪಿ ಆರ್‌ಜೆಡಿ, ಸಮಾಜವಾದಿ ಪಕ್ಷ ಸೇರಿದ ಹಾಗೆ,ಒಂದಷ್ಟು ವಿರೋಧ ಪಕ್ಷಗಳು ಒಟ್ಟಾಗಿ ಈ ಚುನಾವಣೆಯನ್ನ ಎದುರಿಸಿದ್ದೇವೆ ಅವರೆಲ್ಲರದು ಗುರಿ ಒಂದೇ ಆಗಿತ್ತು. ಆಡಳಿತಾರೂಢ ಎನ್‌ಡಿಎ ಅಂದ್ರೆ ಪ್ರಧಾನಿ ಮೋದಿ ಅವರನ್ನ ಈ ಬಾರಿ ಅಧಿಕಾರದಿಂದ ದೂರ ಇಡಬೇಕು ಅನ್ನೋದು.

ಗ್ಯಾರಂಟಿ ದೊಡ್ಡ ಮಟ್ಟದಲ್ಲಿ ಸದ್ದು

ಇನ್ನು ಈ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಮೋದಿ ಗ್ಯಾರಂಟಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದರು. ಇಂಡಿ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ಬಡ ಮಹಿಳೆಯರ ಖಾತೆಗೆ ಪ್ರತಿ ತಿಂಗಳು ಎಂಟುವರೆ 1000 ರೂಪಾಯಿಗಳನ್ನ ಟಕಟಕ್   ಹಾಕುತ್ತೀವಿ ಅಂತ ಕಾಂಗ್ರೆಸ್‌ನ ಯುವರಾಜ ಭಾಷಣ ಮಾಡಿದು

ಎಷ್ಟು ಪಾಪ್ಯುಲ‌ರ್ ಆಯ್ತು ಅಂದ್ರೆ ಮೊನ್ನೆ ಬೆಂಗಳೂರಿನ ಜನರಲ್ ಪೊಸ್ಟ್ ಆಫೀಸ್ ಇನ್ನು ಮುಂದೆ ಸಾವಿರಾರು ಮಹಿಳೆಯರು ಪಾಳಿ ಹಚ್ಚಿ ನಿಂತು ಆಕೌಂಟ್ ಮಾಡೋದಕ್ಕೆ ಶುರು ಮಾಡಿದ್ರು.ಅಲ್ಲಿ ಬಂದೋಬನ್‌ಗಾಗಿ ಪೊಲೀಸರನ್ನು ನೇಮಕ ಮಾಡಿಆಗ ಬಂತು ಅಂದ್ರೆ ಎಂಟುವರೆ 1000 ರೂಪಾಯಿಗಳಷ್ಟು ಹಣವನ್ನು ಪ್ರತಿ ತಿಂಗಳು ಕೊಡ್ತೀವಿ ಅನ್ನೋ ಭರವಸೆ ಇದೆ. ಅದು ಮಹಿಳಾ ಮತದಾರರ ಮೇಲೆಒಂದಷ್ಟು ಕೆಲಸ ಮಾಡಿದ ಕಾಡ್ತಾ ಇದೆ. ಇನ್ನು ಉದ್ಯೋಗ ಸೃಷ್ಟಿ ಮಾಡ್ತೀವಿ

ಸರ್ಕಾರಿ ಕೆಲಸಗಳನ್ನು ಕೊಡ್ತೀವಿ ಜಾತಿ ಗಣತಿ ಮಾಡ್ತೀವಿ ಸಂಪತ್ತಿನ ಸಮಾನ ಹಂಚಿಕೆ ಮಾಡ್ತೀವಿ ಅಂತೆಲ್ಲ ಕಾಂಗ್ರೆಸ್ ಪ್ರಚಾರ ಮಾಡಿತ್ತು.ಇದರ ಮಧ್ಯೆ ಕಮ್ಯೂನಿಸ್ಟರು ತಮ್ಮ ಮನಸ್ಸಿನಲ್ಲಿ ದೇಶವನ್ನು ಅಣ್ಣಸ್ಥಮುಕ್ತ ಮಾಡ್ತೀವಿ ಅಂತ ಬೇರೆ ಹೇಳಿಕೊಂಡರು. ಇಲ್ಲಿ ಪ್ರತಿಪಕ್ಷಗಳ ಮ್ಯಾನಿಫೆಸ್ಕೋಗಳಲ್ಲಿ ಸಾಮ್ಯತೆ ಮತ್ತು ಸಮನ್ವಯದ ಕೊರತೆ ದೊಡ್ಡ ಮಟ್ಟದಲ್ಲಿ ಕಂಡು ಬರ್ತಾ ಇತ್ತು ಇನ್ನು ಬಿಜೆಪಿ ದೇಶದ ಭದ್ರತೆ, ಮೋದಿ ಗ್ಯಾರಂಟಿ ಅಂತ ಪ್ರಚಾರ ಮಾಡಿತು.

ಈ ಎರಡು ಗ್ಯಾರಂಟಿಲ್ಲಿ ಜನ ಯಾವುದನ್ನ ಆಯ್ಕೆ ಮಾಡಿಕೊಂಡಿದ್ದಾರೆ ಅನ್ನೋದನ್ನ ಫಲಿತಾಂಶ ಹೇಳಬೇಕು.

ಇನ್ನು ಈ ಬಾರಿಯ ಚುನಾವಣೆಯಲ್ಲಿ ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು ಬೆಳೆ ತೆಗೆಯುವುದಕ್ಕೆ ಬಿಜೆಪಿ ಪ್ರಯತ್ನವನ್ನು ಪಟ್ಟಿದೆ ತಮಿಳುನಾಡಲ್ಲಿ ಅಣ್ಣಾಮಲೈ ಅವರನ್ನು ಆಯ್ಕೆ ಮಾಡಿಕೊಂಡರು. ಬಿಜೆಪಿ ಆಡಳಿತದಲ್ಲಿ 156 ಸೀಟುಗಳನ್ನು ಹೆಚ್ಚುವರಿಯಾಗಿ ಗೆಲ್ಲುವ ಪ್ರಯತ್ನ ಮಾಡಿದೆ.

ದಕ್ಷಿಣದ ರಾಜ್ಯಗಳಲ್ಲಿ, ಬಿಜೆಪಿ ಈ ಹಿಂದೆ ಯಾವುದೇ ಸ್ಥಾನಗಳನ್ನು ಗೆಲ್ಲಲು ವಿಫಲವಾದ ತಮಿಳುನಾಡು ಮತ್ತು ಕೇರಳ ರಾಜ್ಯಗಳಲ್ಲಿ ಗಮನಾರ್ಹ ಪ್ರಾಬಲ್ಯ ಸಾಧಿಸುವ ನಿರೀಕ್ಷೆಯಿದೆ. ಹೆಚ್ಚುವರಿಯಾಗಿ, ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಇತ್ತೀಚೆಗೆ ಕಾಂಗ್ರೆಸ್ಗೆ ಮತ ಹಾಕಿದ್ದರೂ, ಕರ್ನಾಟಕವು ಬಿಜೆಪಿಗೆ ತನ್ನ ಬೆಂಬಲವನ್ನು ಮುಂದುವರಿಸುವ ನಿರೀಕ್ಷೆಯಿದೆ.

ಕರ್ನಾಟಕದಲ್ಲಿ ಜೆಡಿಎಸ್ ಜೊತೆಗೆ ಮೈತ್ರಿ ಹಾಗು ಅಪ್ಪ ಮಕ್ಕಳ ಸಾಹಿತ್ಯಕ್ಕೆ ಬಿಜೆಪಿ ಹೈಕಮಾಂಡ್ ಅಸ್ತು ಎಂದಿರುವುದು ಇಲ್ಲಿ ಯಾವ ರೀತಿಯ ಪರಿಣಾಮಬೀರುತ್ತೆ ಅನ್ನೋದನ್ನ ಕಾದು ನೋಡಬೇಕು.

PM MODI 

ಚುನಾವಣೆಯ ಸಮೀಕ್ಷೆ 2024

ಸುದೀರ್ಘ ಆರು ವಾರಗಳ ಚುನಾವಣಾ ಪ್ರಕ್ರಿಯೆಯ ನಂತರ, ಇದು 1951-52 ರಲ್ಲಿ ಮೊದಲ ಬಾರಿಗೆ ಭಾರತದಲ್ಲಿ ನಡೆದ ಎರಡನೇ ಅತಿ ಉದ್ದದ ಸಾರ್ವತ್ರಿಕ ಚುನಾವಣೆಯಾಗಿದೆ, ಬಹು  ಸಮೀಕ್ಷೆಗಳು ಎನ್ಡಿಎಗೆ ದೃಢವಾದ ವಿಜಯವನ್ನು ಮುನ್ಸೂಚನೆ ನೀಡಿವೆ. ಇಂಡಿಯಾ ಟುಡೆ-ಆಕ್ಸಿಸ್ನಂತಹ ಗಮನಾರ್ಹ ನಿರ್ಗಮನ ಸಮೀಕ್ಷೆಗಳು ಮೈ ಇಂಡಿಯಾ ಯೋಜನೆಯಲ್ಲಿ ಎನ್ಡಿಎ 361ರಿಂದ 401 ಸ್ಥಾನಗಳನ್ನು ಗಳಿಸಬಹುದಾಗಿದ್ದು, ನ್ಯೂಸ್ 24-ಟುಡೆಯ ಚಾಣಕ್ಯ ಸುಮಾರು 400 ಸ್ಥಾನಗಳನ್ನು ಗಳಿಸಬಹುದೆಂದು ಹೇಳಿದೆ. ಎಬಿಪಿ ನ್ಯೂಸ್-ಸಿ ವೋಟರ್ ಮತ್ತು ರಿಪಬ್ಲಿಕ್ ಭಾರತ್-ಪಿ ಮಾರ್ಕ್ ಸೇರಿದಂತೆ ಇತರ ಪ್ರಮುಖ ಸಮೀಕ್ಷೆಗಳು ಸಹ 300 ರಿಂದ ಸುಮಾರು 400 ಸ್ಥಾನಗಳ ಎಣಿಕೆಯೊಂದಿಗೆ ಎನ್ಡಿಎ ದೃಢವಾದ  ಬಹುಮತದಿಂದ ಹೊರಹೊಮ್ಮಲಿದೆ ಎಂದು ಸೂಚಿಸುತ್ತಿವೆ.

 


Spread the love

Leave a Comment

error: Content is protected !!