ವಿಂಡ್ ಟರ್ಬೈನ್ ಕುಸಿತ ಸಂಡೂರಿನಲ್ಲಿ ಬೆಳೆ ನಾಶ
ಇಂದು ಮುಂಜಾನೆ (ಶುಕ್ರವಾರ) ಜೆಎಸ್ಡಬ್ಲ್ಯೂ ಕಂಪನಿ ಸ್ಥಾಪಿಸಿದ ವಿಂಡ್ ಟರ್ಬೈನ್ ಫ್ಯಾನ್ ಕೋಲಾರ, ಸಂಡೂರು, ಬಳ್ಳಾರಿಯ ಕಳಿಂಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಿರಾಲ್ ಗ್ರಾಮದಲ್ಲಿ ತೀವ್ರ ಗಾಳಿಯಿಂದಾಗಿ ಮುರಿದು ನೆಲಉರುಳಿದ ಕಾರಣ. ರಾಮಾಂಜನೇಯ ಶೆಟ್ಟಿ ಎಂಬುವರ ಜಮೀನಿನಲ್ಲಿ ಇರಿಸಲಾಗಿದ್ದ ಫ್ಯಾನ್, ನೆರೆಯ ಹೊಲದಲ್ಲಿ ಮೆಕ್ಕೆ ಜೋಳದ ಬೆಳೆ ಹಾನಿಯನ್ನುಂಟು ಆಗಿದೆ.
ಹೌದು ಜಮೀನುಗಳಲ್ಲಿ ಟರ್ಬೈನ್ಗಳು ಹೆಚ್ಚು ಇದ್ದು ಈಗಾಗಲೇ ರೈತರು ಜಾಗೃತರಾಗಬೇಕು ಇನ್ನೂ ಕೆಲವೊಂದಿಷ್ಟು ಗ್ರಾಮಸ್ಥರು ವಿಂಡ್ ಟರ್ಬೈನ್ ಕುಸಿತದಿಂದ ಹೆಚ್ಚಿನ ಭಯದಲ್ಲಿ ರೈತರು ಕೃಷಿ ಚುಟುವಟಿಕೆಯನ್ನು ಭಯದಲ್ಲಿ ನಡೆಸುತ್ತಿದ್ದಾರೆ.






