ರೈಲಿನ ಅಳಿಯ ಮೇಲೆ ಗಣೇಶ ಮೂರ್ತಿ ಜೊತೆ ಯುವಕರು ಸಂಭ್ರಮಾಚರಣೆ
ಕನಕಗಿರಿ: ಪಟ್ಟಣದ ೧೩ ನೇ ವಾರ್ಡಿನ ಬಳಿಗಾರ ಬಡಾವಣೆಯಲ್ಲಿ ಶ್ರೀ ಸಿದ್ದಿ ವಿನಾಯಕ ಗಜಾನನ ಸಮಿತಿ
ವತಿಯಿಂದ ದೇಶದ ಬೆನ್ನೆಲುಬು ರೈತ ಗಣಪತಿ ಬಹಳ ವಿಜೃಂಭಣೆಯಿAದ ಶನಿವಾರ ಪ್ರತಿಷ್ಠಾಪನೆ ಮಾಡಿದರು.
ರೈಲಿನ ಅಳಿ: ೧೩ ನೇ ವಾರ್ಡಿನ ಯುವಕರು ಸೇರಿದಂತೆ ಬೇರೆ ಬೇರೆ ವಾರ್ಡಿನ ಜನರು ಬಂದು ಗಣೇಶ ಮೂರ್ತಿಯ
ಜೊತೆ ಸೇಲ್ಪಿ ಕ್ಲಿಕಿಸಿ ಕೊಂಡು ರೈತ ಹೊಡಿಸುವ ಗಣೇಶನ ಮೂರ್ತಿ ಮೇಲೆ ನಿಂತು ಸುತ್ತು
ಹಾಕುವುದು ವಿಡೀಯೊ ಪೋಟ ತಗೆದುಕೊಂಡರು.
ಭತ್ತ ನಾಟಿ: ಶ್ರಿ ಸಿದ್ದಿ ವಿನಾಯಕ ಗಜಾನನ ಸಮಿತಿ ವತಿಯಿಂದ ದೇಶಕ್ಕೆ ಅನ್ನ ನೀಡುವ
ರೈತ ಬೆಳೆಯುವ ಭತ್ತವನ್ನು ನಾಟಿ ಮಾಡಿ ಎಲ್ಲಾರ ಕಣ್ಮನ ಸೇಳೆದಿದ್ದಾರೆ.
ರೈಲಿನ ಅಳಿಯ ಮೇಲೆ ಗಣೇಶನ ಮೂರ್ತಿ ಜೊತೆ ಯುವಕರು ಒಂದು ಸುತ್ತು ಹೊಗಲು ?
೨೦ ರೂಪಾಯಿ ಟಿಕೆಟ್ ದರ ಮಾಡಿದ್ದಾರೆ ಎಂದು ಶ್ರಿ ಸಿದ್ದಿವಿನಾಯಕ ಗಜಾನನ
ಸಮಿತಿಯ ಯುವಕರು ತಿಳಿಸುದ್ದಾರೆ.
* ಪ್ರತಿ ವರ್ಷದಂತೆ ಈ ವರ್ಷವೂ ತನು ಮನು ಧನ ಸಾಹಯ ದಿಂದ ಟ್ರೈನ್ ಅಳಿಯ ಮೇಲೆ ಗಣಪತಿ ಸುತ್ತು ಹಾಕುವುದು ಬಹಳ ಆಕರ್ಷಣ ವಾಗಿದ್ದು.
ಈ ಹಿಂದೆ ಕೂಡ ಹಳ್ಳಿಯ ಮನೆ, ಚಂದ್ರಯಾನ ಕಾಯಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದೆವೆ. : ಸುರೇಶ ಗುಗ್ಗಳಶೇಟ್ರ, ೧೩ ನೇ ವಾರ್ಡಿನ ಪಪಂ ಸದಸ್ಯ