ಯುವ ಚಿತ್ರದ ಬಗ್ಗೆ ಅಭಿಮಾನಿ ಹೇಳಿದ್ದೇನು ?
ಇಂದು ರಾಜ್ಯಾದ್ಯಂತ ಬಿಡುಗಡೆಯಾಗಿರುವ ಡಾ.ರಾಜಕುಮಾರ ಅವರ ಮೊಮ್ಮಗ ರಾಘವೇಂದ್ರ ರಾಜಕುಮಾರ ಅವರ ಮಗ ನಟಿಸಿರುವ ಯುವ ಚಿತ್ರವನ್ನು ಬಾಗಲಕೋಟ ಜಿಲ್ಲೆಯ ಇಳಕಲ್ ನಗರದ ಶ್ರೀನಿವಾಸ ಚಿತ್ರಮಂದಿರದಲ್ಲಿ ಇಳಕಲ್ ಮತ್ತು ಹುನಗುಂದ ಅವಳಿ ತಾಲೂಕಾ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿಮಾನಿ ಬಳಗದ ಅಧ್ಯಕ್ಷ ಪಂಪನಗೌಡ ಪಾಟೀಲ ಇಂದು ಚಿತ್ರವನ್ನು ವೀಕ್ಷಿಸಿ ಚಿತ್ರದಲ್ಲಿನ ತಂದೆ ತಾಯಿಯ ಮಹತ್ವವನ್ನು ಯುವ ಚಿತ್ರ ತಿಳಿಸುತ್ತಿದ್ದು.
ಪ್ರತಿಯೊಬ್ಬರೂ ಈ ಚಿತ್ರವನ್ನು ತಮ್ಮ ಕುಟುಂಬದೊ0ದಿಗೆ ವೀಕ್ಷಿಸುವಂತೆ ಅವರು ಪಬ್ಲಿಕ್ ಟೈಮ್ಸ್ ನ್ಯೂಸ್ ಮೂಲಕ ಮನವಿ ಮಾಡಿಕೊಂಡಿದ್ದಾರೆ.