Saving the health of Thalassemia children: Award to Dr Pawan Kumar Daraka ಥಲೆಸಿಮಿಯಾ ಮಕ್ಕಳ ಆರೋಗ್ಯ ಕಾಪಾಡಿದ: ಡಾ ಪವನಕುಮಾರ ದರಕಗೆ ಪ್ರಶಸ್ತಿ

WhatsApp Group Join Now
Telegram Group Join Now
Instagram Group Join Now
Spread the love

 

 

Saving the health of Thalassemia children: Award to Dr Pawan Kumar Daraka ಥಲೆಸಿಮಿಯಾ ಮಕ್ಕಳ ಆರೋಗ್ಯ ಕಾಪಾಡಿದ: ಡಾ ಪವನಕುಮಾರ ದರಕಗೆ ಪ್ರಶಸ್ತಿ

 

 

ಥಲೆಸಿಮಿಯಾ ಮಕ್ಕಳ ಆರೋಗ್ಯ ಕಾಪಾಡಿದ: ಡಾ ಪವನಕುಮಾರ ದರಕಗೆ ಪ್ರಶಸ್ತಿ

 

ಇಳಕಲ್ : ಥಲೇಸಿಮಿಯಾ ರೋಗದಿಂದ ಬಳಲುವ ಮಕ್ಕಳ ಆರೋಗ್ಯಕ್ಕಾಗಿ ತಮ್ಮ ಆಸ್ಪತ್ರೆಯ ವತಿಯಿಂದ ಹೋರಾಡುತ್ತಿರುವ ಇಳಕಲ್‌ದ ಮಹೇಶ್ವರಿ ಚಿಕ್ಕಮಕ್ಕಳ ಆಸ್ಪತ್ರೆಯ ಮುಖ್ಯ ವೈದ್ಯ ಪವನಕುಮಾರ ದರಕ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

 

ಬೆಂಗಳೂರಿನ ನಾರಾಯಣ ಹೆಲ್ತ್ ಸಿಟಿಯಲ್ಲಿ ನಡೆದ ಸಮಾರಂಭದಲ್ಲಿ ಡಾ ಪವನಕುಮಾರ ದರಕ ಅವರಿಗೆ ಪ್ರಶಸ್ತಿಯನ್ನು ಅಲ್ಲಿನ ಮುಖ್ಯ ವೈದ್ಯರು ಮತ್ತು ಆಡಳಿತ ಮಂಡಳಿಯ ಸದಸ್ಯರು ನೀಡಿ ಗೌರವಿಸಿದರು.ಕಳೆದ ಆರು ವರ್ಷಗಳಿಂದ ಡಾ ಪವನಕುಮಾರ ಥಲೇಸಿಮಿಯಾ ರೋಗದ ಮಕ್ಕಳ ಆರೋಗ್ಯಕ್ಕಾಗಿ ತಮ್ಮ ರಾಮಾನುಜಾಚಾರ್ಯ ಫೌಂಡೇಶನ್ ಮೂಲಕ ಕ್ರಿಯಾಶೀಲವಾಗಿ ಕಾರ್ಯ ಮಾಡುತ್ತಿದ್ದಾರೆ.

 

 


Spread the love

Leave a Comment

error: Content is protected !!